ಸಿನಿಮಾ

Kannadaಸಿನಿಮಾ

ಬಲರಾಮನ ದಿನಗಳು; ಚಿತ್ರಕಥೆ – ನಿರ್ದೇಶನದ ʼಚೈತನ್ಯʼ ಇದೆಯೇ ?

ಬೆಂಗಳೂರು; ಎಂಬತ್ತು – ತೊಂಬತ್ತರ ದಶಕಗಳ ದಿನಗಳಲ್ಲಿ ಭೂಗತ ಜಗತ್ತಿನ ಆರ್ಭಟ ಕಂಡಿದೆ. ಹಲವು ರೌಡಿಗಳು ಬಂದು ಹೇಳಹೆಸರಿಲ್ಲದಂತೆ ಹೊರಟು ಹೋಗಿದ್ದಾರೆ. ಕೆಲವರ ಹೆಸರಷ್ಟೆ ನೆನಪಿನಲ್ಲಿ ಉಳಿದಿವೆ.

Read more
Kannadaಸಿನಿಮಾ

ಸರ್ಕಾರಿ ಒಟಿಟಿ; ಚಿತ್ರರಂಗ ಆರ್ಥಿಕ ಸ್ಥಿರತೆ ಸಾಧಿಸಲು ಸಹಾಯಕವೇ ?

“ಬಹುರಾಷ್ಟ್ರೀಯ ಒಟಿಟಿ ಕಂಪನಿಗಳು ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿವೆ, ಕನ್ನಡ ಚಿತ್ರರಂಗದ ಉಳಿವಿಗಾಗಿ ರಾಜ್ಯ ಸರ್ಕಾರ ಸರ್ಕಾರಿ ಒಟಿಟಿ ಆರಂಭಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.

Read more
Kannadaಸಿನಿಮಾ

ಅಚ್ಚುಕಟ್ಟು ಚಿತ್ರಕಥೆ – ಅಭಿನಯದ “ಭಾಗ್ಯರಾಜ”

ದಕ್ಷಿಣ ಭಾರತದ ಚಿತ್ರರಂಗದ ದಂತಕಥೆ, ಪ್ರೇಕ್ಷಕರ ನಾಡಿಮಿಡಿತ ಅರಿತ ಚಿತ್ರ ಕಥೆಗಾರ – ನಿರ್ದೇಶಕ -ಕಲಾವಿದ ಕೆ. ಭಾಗ್ಯರಾಜ್ ಅವರ ಅಗಲಿಕೆ ಇಡೀ ಕಲಾ ಜಗತ್ತಿಗೆ ತುಂಬಲಾರದ

Read more
Kannadaಸಿನಿಮಾ

ಪ್ರತಿಷ್ಠಿತ ಫಿಪ್ರೆಸ್ಕಿ ಪುರಸ್ಕಾರ ಪಡೆದ ಕನ್ನಡ ಚಿತ್ರ ನಿರ್ದೇಶಕ

ಕನ್ನಡದ ಹೆಮ್ಮೆಯ ಚಲನಚಿತ್ರ ನಿರ್ದೇಶಕ ಪ್ರದೀಪ್ ಕೆಂಚನೂರು (Pradeep Kenchanuru) ಅವರು ಜಾಗತಿಕ ಮಟ್ಟದ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಪ್ರತಿಷ್ಠಿತ 19ನೇ ಮುಂಬೈ

Read more
Kannadaಸಿನಿಮಾ

ನಿಯಮ ಅಳವಡಿಸಿ ಕನ್ನಡ ಚಿತ್ರರಂಗ ಬೆಳವಣಿಗೆಗೆ ಪ್ರಯತ್ನಿಸಿ

ಬೆಂಗಳೂರು, ಜೂನ್ 18: ಸಿನಿಮಾಟೋಗ್ರಾಫ್ ಆ್ಯಕ್ಟ್ ಸಾಕಷ್ಟು ಬದಲಾವಣೆಗಳೊಂದಿಗೆ ಈಗ ಜಾರಿಗೊಂಡಿದೆ. ಶಾಸನಬದ್ಧವಾಗಿ ಜಾರಿಗೊಂಡಿರುವ ಎಲ್ಲ ಕಾನೂನುಗಳನ್ನು ಪಾಲಿಸುವದರೊಂದಿಗೆ ಕನ್ನಡ ಚಿತ್ರರಂಗದ ಉತ್ತೇಜನಕ್ಕೆ ಬೇಕಾದ ಸದ್ಯದ ತುರ್ತು

Read more
ಸಿನಿಮಾ

ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅಧ್ಯಯನಶೀಲತೆ ಕೊರತೆ ಇದೆಯೇ ?

ಕನ್ನಡ ಸಿನಿಮಾ (ಸ್ಯಾಂಡಲ್ವುಡ್) ಕ್ಷೇತ್ರದಲ್ಲಿ ಸಿನಿಮಾಗಳ ಪೂರ್ವಭಾವಿ ಅಧ್ಯಯನಶೀಲತೆ (ಪ್ರೀ-ವಿಝುಯಲೈಸೇಶನ್ ಅಥವಾ ಪ್ರೀವಿಝ್) ಮತ್ತು ವರ್ಕ್ಶಾಪ್ಗಳ ಕೊರತೆ ಎದ್ದು ಕಾಣುತ್ತದೆ. ಇಲ್ಲಿನ ಎಲ್ಲ ಸಿನಿಮಾಗಳ ಬಗ್ಗೆಯೂ ಇದೇ

Read more
ಸಿನಿಮಾ

ಮಧ್ಯರಾತ್ರಿಯ ವಿವಿಧ ಕಥೆಗಳ ಹೆಣಿಗೆ

ಮಲೆಯಾಳಮ್ ಸಿನಿಮಾ ಪಾಥೀರಾತ್ರಿ (Paathirathri) ವಿಭಿನ್ನ ಕಥೆಗಳ ಸಂಕಲನ (anthology)ವೇನಲ್ಲ; ಒಂದೇ ಕಥೆಯಲ್ಲಿ ವಿವಿಧ ಪಾತ್ರಗಳ ಕಥೆಗಳ ಹೆಣಿಗೆ. ಇವುಗಳನ್ನು ನಿರ್ದೇಶಕ ಪ್ರಸೆಂಟ್ ಮಾಡಿರುವ ರೀತಿಯೂ ಗಮನಾರ್ಹ.

Read more
ಸಿನಿಮಾ

ಮಹಿಳೆಯ ಭಾವನಾತ್ಮಕ ಸಂಘರ್ಷದ ಸಶಕ್ತ ಚಿತ್ರಣ

ಮೇಸೂನ್‌ (Maysoon) ಸಿನಿಮಾ, ಜರ್ಮನಿಯ ಬರ್ಲೀನ್‌ ನಗರದಲ್ಲಿ ನಡೆಯುವ ಕಥಾ ಹಂದರ ಹೊಂದಿದೆ. ಲೀವಿಂಗ್‌ ಟುಗೆದರ್‌ ಸಂಬಂಧದಲ್ಲಿ ಪಾಲುದಾರನೊಂದಿಗೆ ಇಬ್ಬರು ಮಕ್ಕಳನ್ನು ಪಡೆದ ಮಹಿಳೆಯ ಭಾವನಾತ್ಮಕ ಸಂಘರ್ಷವನ್ನು

Read more
ಸಿನಿಮಾ

ಹದಿಹರೆಯದ ತುಮುಲಗಳ ಸಶಕ್ತ ಚಿತ್ರಣ

ಸ್ಲೊವೇನಿಯಾ ದೇಶದ ಲಿಟಲ್ ಟ್ರಬಲ್ ಗರ್ಲ್ಸ್ (Little Trouble Girls) ಧಾರ್ಮಿಕ ನಿಯಂತ್ರಣ ನೆರಳಿನಲ್ಲಿ ಹದಿ ಹರೆಯದ ತಲ್ಲಣಗಳ ಕಥೆಯನ್ನು ಹೇಳುತ್ತದೆ. ಇದನ್ನು ನಿರ್ದೇಶಕಿ ಉರ್ಶ್ಕಾ ಜುಕಿಕ್

Read more
ಸಿನಿಮಾ

ಹೊಣೆಗಾರಿಕೆ ಹೊರೆಯಾಗುವುದರ ಸಶಕ್ತ ಚಿತ್ರಣ

ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರದು. ಹಾಗೆಯೇ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ವಯಸ್ಕ ಮಕ್ಕಳದ್ದೂ ಆಗಿರುತ್ತದೆ. ೨೦೨೫ರಲ್ಲಿ ತೆರೆಕಂಡ ಡಚ್ (ನೆದರ್ಲ್ಯಾಂಡ್ಸ್) ಸಿನಿಮಾ ಪೋರ್ಟ್ ಬ್ಯಾಗೇಜ್ (Porte Bagage)

Read more
ಸಿನಿಮಾ

ವಿಭಿನ್ನ ಮಾದರಿಯ ಸಿನಿಮಾ ನೌವೆಲ್ ವ್ಹಾಗ್

ಫ್ರಾನ್ಸ್ ಚಿತ್ರರಂಗ ಹಲವು ನೂತನ ಪ್ರಯೋಗಗಳಿಗೆ ಹೆಸರುವಾಸಿ ! ಹೊಸತನ್ನು ಮಾಡುವ ತುಡಿತ ಇರುವ ತಂತ್ರಜ್ಞರು – ಕಲಾವಿದರು ಅಲ್ಲಿದ್ದಾರೆ. ೧೯೫೦-೧೯೬೦ರ ದಶಕದಲ್ಲಿ ವಿಭಿನ್ನ ಮಾದರಿಯ, ತುಷ್ಟೀಕರಣ

Read more
ಸಿನಿಮಾ

ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ

ರೇವ್‌ ಪಾರ್ಟಿಯಲ್ಲಿ ಭಾಗವಹಿಸಲು ಹೋಗಿ ಕಾಣೆಯಾದ ಮಗಳು ಮಾರಿಯಾ, ಅವಳನ್ನು ಹುಡುಕುತ್ತಿರುವ ತಂದೆ, ಮತ್ತವಳ ಕಿರಿಯ ಸಹೋದರ, ರೇವ್‌ ಪಾರ್ಟಿ ನಶೆ, ಮದ್ಯ, ಮಾದಕ ದ್ರವ್ಯಗಳು ಮತ್ತು

Read more
ಸಿನಿಮಾ

ಫಿಲ್ಮ್‌ ಫೆಸ್ಟಿವಲ್‌ ; ಸಿಹಿಕಹಿ ಅನುಭವ ನೀಡಿ ನೆನಪುಗಳ ಪುಟ ಸೇರ್ಪಡೆ

ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ (Bengaluru film Festival) ಪ್ರತಿಬಾರಿಯೂ ವಿಭಿನ್ನ ಅನುಭವ ನೀಡುತ್ತದೆ. ಅದರಂತೆ ೧೭ನೇ ವರ್ಷದ ಚಿತ್ರೋತ್ಸವ ಸಿಹಿಕಹಿ ಅನುಭವ ನೀಡಿ ನೆನಪುಗಳ ಪುಟ ಸೇರಿದೆ.

Read more
error: Content is protected !!