ಆ ಮನೆಯ ಹಿತ್ತಲಿನಲ್ಲಿ ಮಜ್ಜಿಗೆ ಕಡೆಯುವಾಗಲೋ, ಅಡುಗೆಮನೆಯಲ್ಲಿ ಚಾಕುವಿನಿಂದ ತರಕಾರಿ ಹೆಚ್ಚುವಾಗಲೋ ಆ ಮಹಿಳೆಯ ಆ ಯುವಕನ ತಲೆಯ ಮೇಲೊಂದು ಕಪ್ಪು ಕ್ಯಾಮೆರಾ ಕಣ್ಣು ಬಿಟ್ಟು ನೋಡುತ್ತಿರುತ್ತದೆ. ಕೈಗಳ ಪ್ರತಿಯೊಂದು ಚಲನೆ, ಬೆರಳುಗಳ ಮಡಿಕೆ, ಮಣಿಕಟ್ಟಿನ ತಿರುವು—ಎಲ್ಲವೂ ಡಿಜಿಟಲ್ ಪರದೆಯ ಮೇಲೆ …
ಪ್ರಸ್ತುತ
ಮೂಲಭೂತವಾಗಿ ವಾಸ್ತುಶಾಸ್ತ್ರ ಎನ್ನುವುದು ಗಾಳಿ ಬೆಳಕು ಅನುಗುಣವಾಗಿ ಕಟ್ಟಡ ಕಟ್ಟಲು ಮಾರ್ಗದರ್ಶಿ. ಆದರೆ ಯಾವಾಗ ಇಂಥ ವ್ಯಕ್ತಿಗೆ ಇಂಥ ದಿಕ್ಕಿಗೆ ಮುಖ್ಯ ಬಾಗಿಲು ಇರುವ ಕಟ್ಟಡ ಸೂಕ್ತ, ಇಂಥ ವ್ಯಕ್ತಿ ಇಂಥ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ಎಂಬುದೆಲ್ಲ ಬಂತೋ ಅಲ್ಲಿದೀಚೆಗೆ …
ಕೇಂದ್ರ ಸರ್ಕಾರ ಮತ್ತೆ ಗ್ಯಾಸ್ ಬೆಲೆ ಏರಿಸಿದೆ. ವಾಣಿಜ್ಯ ಬಳಕೆಯ ಗ್ಯಾಸ ಸಿಲಿಂಡರ್ ಬೆಲೆ ಜೂನ್ 1 ರಿಂದ 46 ರೂಪಾಯಿ ಹೆಚ್ಚಾಗಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದರ ಬಲೆ 3,071 ರೂಪಾಯಿಯಿಂದ 3,113 ತಲುಪಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ …
ಮೇ 22, 2026. ಬೆಂಗಳೂರು ರಾಜಾಜಿನಗರ ಭಾಷ್ಯಂ ಸರ್ಕಲ್ ಸನಿಹ ಇರುವ ಕಚೇರಿಯಿಂದ ಹೊರಬಂದೆ. ಬೈಕ್ ಅನ್ನು ಸರ್ವೀಸಿಗೆ ಕೊಟ್ಟಿದ್ದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಅಂಚೆ ಅಧೀಕ್ಷಕರ ಕಚೇರಿಗೆ ಹೋಗಬೇಕಿತ್ತು. ದಾಖಲಾತಿಗಳಿದ್ದ ಫೈಲ್ ಅನ್ನು ಭದ್ರವಾಗಿ ಹಿಡಿದಿದ್ದೆ. ಹಿಂದಿನ ದಿನ …
ತೆರಿಗೆಗಳಿಲ್ಲದೇ ಯಾವುದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ ತೆರಿಗೆ ಜನತೆಯ ಮೇಲೆ ಅದರಲ್ಲಿಯೂ ಆರ್ಥಿಕ ದುರ್ಬಲರು ಅಂದರೆ ಬಡವರಿಗೆ ಹೊರೆಯಾಗಬಾರದು. ತಾಳಿಕೊಳ್ಳುವ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ತೆರಿಗೆ ಹಾಕಿದರೆ ಶ್ರೀಮಂತರೇ ತತ್ತರಿಸುತ್ತಾರೆ. ಹೀಗಿರುವಾಗ ಬಡವರ ಗತಿಯೇನು ? ಕಾಂಗ್ರೆಸ್ ಪಕ್ಷ ನೇತೃತ್ವದ ಕರ್ನಾಟಕ …
ಮೈಸೂರು ಅಂಬಾವಿಲಾಸ ಅರಮನೆಯ ಜಯ ಮಾರ್ತಾಂಡ ದ್ವಾರದ ಬಳಿ ಡಿಸೆಂಬರ್ ೨೫ರ ರಾತ್ರಿ ೮.೩೦ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಬಲೂನು ಮಾರುತ್ತಿದ್ದ ಉತ್ತರ ಪ್ರದೇಶದ ಕನೋಜ್ ಜಿಲ್ಲೆಯ ತೊಫಿಯ ಗ್ರಾಮದ ಸಲೀಮ್ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಂಜನಗೂಡು ಮೂಲದ …
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ನಡೆದಿದೆ. ೧೧ ಮಂದಿ ದಾರುಣವಾಗಿ ಮೃತರಾಗಿದ್ದಾರೆ. ಅವರ ಆಯುಸ್ಸು ಅಷ್ಟೇ ಇತ್ತು, ಎಲ್ಲ ವಿಧಿಯಾಟ ಎಂದು ಅಯ್ಯೋ ಪಾಪ ಎಂದು ಲೊಚಗುಡುತ್ತಾ ಎಲ್ಲ ಮರೆತು ಸುಮ್ಮನಾಗಬೇಕೆ ? ಈ ದುರಂತಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಬೇಕೆ ? ರಾಯಲ್ …
ಮಂಡ್ಯ ನಗರದಲ್ಲಿ ಮೇ ೨೬ರಂದು ಸಂಚಾರಿ ಪೊಲೀಸರ ದುಡುಕು, ನಿರ್ಲಕ್ಷ್ಯದ ವರ್ತನೆಯಿಂದ ಮಗು ಸಾವನ್ನಪ್ಪಿದೆ. ಪೋಷಕರ ರೋದನ ಮುಗಿಲು ಮುಟ್ಟಿದೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಗರದ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ಹೆಲ್ಮೇಟ್ ಧರಿಸದ ಬೈಕ್ ಸವಾರನ ಬೈಕ್ ಹ್ಯಾಂಡಲ್ ಅನ್ನು ಪೊಲೀಸರು …
ರಾಷ್ಟ್ರಾದ್ಯಂತ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಸೈಬರ್ ಕ್ರೈಮ್ ಮಿತಿ ಮೀರಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸರು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೂ ಸೈಬರ್ ಕ್ರೈಮ್ ಖದೀಮರು ಹೊಸಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಡಿಜಿಟಲ್ …
ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಈ ಸಂಬಂಧ ನಿಗಮ ಸುತ್ತೋಲೆ ಹೊರಡಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ …
ಬೆಂಗಳೂರು ಮಹಾನಗರದ ನಾಗರಬಾವಿ ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ನಾನಿದ್ದ ಮನೆಯ ಕಿಚನ್ ವೆಟಿಲೆಂಟರ್ ನಲ್ಲಿ ಆಗಾಗ ನಾಗರಹಾವು ಕಳಚಿಕೊಂಡ ದೊಡ್ಡದೊಡ್ಡ ಪೊರೆಗಳು ಇರುತ್ತಿದ್ದವು ! ಕಿಟಕಿ ಭದ್ರಪಡಿಸಿದ್ದೆ. ನೆರೆಹೊರೆಯವರು ಪ್ರತಿದಿನ ಇವತ್ತು ಇಂಥ ಹಾವು ನೋಡಿದೆವು, ಅಂಥ ಹಾವು ನೋಡಿದೆವು …
ವೈಷ್ಣವ ಪಂಥದ ದಾಸ ಪರಂಪರೆಯಲ್ಲಿ ಗುರುತಿಸಿಕೊಳ್ಳುವ ಪ್ರಮುಖರಲ್ಲಿ ಕನಕದಾಸರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಇವರು ಹರಿದಾಸ ಪರಂಪರೆಯಲ್ಲಿ ತಳ ಸಮುದಾಯದ ಏಕೈಕ ವ್ಯಕ್ತಿ. ತಾರತಮ್ಯದ ನೋವುಂಡ ಕಾರಣದಿಂದಲೇ ಸಮಾನತೆ ಪ್ರತಿಪಾದಿಸಿದರು. ಅದರ ಬಗ್ಗೆ ಸಾಹಿತ್ಯವನ್ನೂ ರಚಿಸಿದರು. “ಕುಲಕುಲ ಕುಲವೆಂದು ಹೊಡೆದಾಡದಿರಿ, …
ಕಳೆಎರಡು ದಿನ ಕರ್ನಾಟಕದ ದಿನಪತ್ರಿಕೆಗಳು, ನ್ಯೂಸ್ ಚಾನೆಲ್ ಗಳಲ್ಲಿ ವ್ಯಕ್ತಿಯೊಬ್ಬರಿಗೆ ಬಂಪರ್ ಲಾಟರಿ ಹೊಡೆದಿದ್ದೇ ಸುದ್ದಿ ! ಮಂಡ್ಯ ಜಿಲ್ಲೆ ಪಾಂಡವಪುರದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಪಾಶಾ ಅವರಿಗೆ ಕೇರಳ ಸರ್ಕಾರ ನಡೆಸುವ ಲಾಟರಿಯಲ್ಲಿ ೨೫ ಕೋಟಿ ರೂ. ಬಂದಿದ್ದೆ ! …
ಸಂವಿಧಾನ – ಕಾನೂನು ಮುಂದೆ ಎಲ್ಲರೂ ಸಮಾನರು. ಪ್ರಜೆಗಳಿಗೆ ಹೇಗೆ ಚೌಕಟ್ಟು ಇರುತ್ತದೋ ಅದೇ ರೀತಿ ಕಾರ್ಯಾಂಗ- ಶಾಸಕಾಂಗ – ನ್ಯಾಯಾಂಗಗಳಲ್ಲಿ ಕೆಲಸ ಮಾಡುವವರಿಗೂ ಇರುತ್ತದೆ. ಇದನ್ನು ಮೀರಿದಾಗ ಅಭಾಸಗಳು ಸೃಷ್ಟಿಯಾಗುತ್ತವೆ. ಕರ್ನಾಟಕ ಹೈಕೋರ್ಟಿನ ಸಿಂಗಲ್ ಬೆಂಚ್ ಜಡ್ಜ್ ವಿ. ಶ್ರೀಶಾನಂದ …
ನನ್ನ ತಂದೆ ಅವರು ತಿರುಪತಿ ತಿಮ್ಮಪ್ಪ, ಶ್ರೀನಿವಾಸ, ವೆಂಕಟೇಶ್ವರ, ಬಾಲಾಜಿ ಎಂದೆಲ್ಲ ಕರೆಸಿಕೊಳ್ಳುವ ದೈವದ ಭಕ್ತರು. ಕಚೇರಿಯ ಟೇಬಲಿಗೆ ಹಾಕಿದ್ದ ಗಾಜು ಹಾಸಿನ ಕೆಳಗೆ ತಿಮ್ಮಪ್ಪನ ಪಟವಿರುತ್ತಿತ್ತು. ವರ್ಷಕ್ಕೆ ಎರಡು ಬಾರಿ ಕುಟುಂಬ ಸಮೇತರಾಗಿ ದರ್ಶನ ಮಾಡುತ್ತಿದ್ದರು. ತಿರುಪತಿ – ತಿರುಮಲಕ್ಕೆ …
