ಬಲಪಂಥ-ಎಡಪಂಥ – ನಡುಪಂಥ ಹೀಗೆ ಯಾವುದೇ ಪಂಥದ ಬಗ್ಗೆ ಒಲವಿರುವುದು ಬಿಡುವುದು ಅವರವರ ವೈಯಕ್ತಿಕ ಸಂಗತಿ. ೨೦೧೪ರಿಂದ ಆರಂಭಿಸಿ ಇಂದಿನವರೆಗೂ ಪಂಥಗಳ ನಡುವಿನ ವಾಕ್ಸಮರ ಮೀತಿ ಮೀರಿದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಯಾವುದೇ ಪಂಥದವರಾಗಿರಲಿ ಕುಹಕ ಆಡುವುದು ತಪ್ಪು …
ರಾಜಕೀಯ
ಇಂದು ರಾಹುಲ್ ಗಾಂಧಿ ಅವರ (ಜೂನ್ 19, 1970) ಜನ್ಮದಿನ. 56ನೇ ವರ್ಷಕ್ಕೆ ಅಡಿಯಿರಿಸಿದ್ದಾರೆ. ಭಾರತೀಯ ರಾಜಕಾರಣದ ಅತ್ಯಂತ ಚರ್ಚಿತ ಮತ್ತು ಗಮನಿಸಲ್ಪಡುವ ನಾಯಕರಲ್ಲಿ ಇವರೂ ಒಬ್ಬರು. ವೈಯಕ್ತಿಕವಾಗಿ ನಾನು ಮೆಚ್ಚುವ ರಾಜಕಾರಣಿಗಳಲ್ಲಿ ಒಬ್ಬರು. ಇವರ ರಾಜಕೀಯ ಜೀವನವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, …
BJP MLA S. Suresh Kumar of Rajajinagar constituency in Bengaluru city shared a picture today with the caption “This is the importance of Jan Aushadhi Kendra.” That picture is right …
ಬೆಂಗಳೂರು ಮಹಾನಗರದ ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಇಂದು “ಜನೌಷಧಿ ಕೇಂದ್ರದ ಮಹತ್ವ ಇದು” ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆ ಚಿತ್ರ ನಿಮ್ಮ ನಿಮ್ಮ ಮುಂದಿದೆ. ಅದೇನೆಂದರೆ “ಅಮೆರಿಕಾದಲ್ಲಿ ಸುಮಾರು 86,000 ರೂಪಾಯಿ ಇರುವ …
ಇತ್ತೀಚೆಗೆ ತಮಗಾಗಿ ಆಯೋಜಿತವಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ತಮ್ಮ ನಾಯಕ, ಮಖ್ಯಮಂತ್ರಿಯಾದ ಸಂಭ್ರಮಾಚರಣೆಯನ್ನು ಅಭಿಮಾನಿಗಳು ಸಡಗರದಿಂದ ಮಾಡಿದ್ದರು. ಕ್ರೇನ್ ಮೂಲಕ ಸಾಂಕೇತಿಕವಾಗಿ ಸೇಬುಹಣ್ಣುಗಳಿಂದ ಮಾಡಿದ ಹಾರ ಹಾಕಲು ಯೋಜಿಸಿದ್ದರು. ತಮ್ಮತ್ತ ಬಂದ ಹಾರದಿಂದ ಒಂದು ಸೇಬು ಕಿತ್ತು …
ಕಾಂಗ್ರೆಸ್ ಪಕ್ಷಕ್ಕೆ ಕನಸು ಮನಸಿನಲ್ಲಿಯೂ ಎರಡು ಎಣಿಸದ ನಾಯಕರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ನಿಲ್ಲುತ್ತಾರೆ. ಇಂಥ ಪರಮೇಶ್ವರ್ ತಾವು ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತವಾದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದ್ದಾರೆ. ಆಪ್ತರ ಬಳಿ ಅಷ್ಟೇ ತಮ್ಮ …
ರಾಜಕೀಯದಲ್ಲಿ ಅದರಲ್ಲೂ ಪಕ್ಷ ಅಧಿಕಾರದಲ್ಲಿದ್ದಾಗ ಭಿನ್ನಮತ – ಭಿನ್ನರಾಗ ಸಾಮಾನ್ಯ. ಆದರೆ ಅದು ಭುಗಿಲೇಳದಂತೆ ನೋಡಿಕೊಳ್ಳುತ್ತಿರುತ್ತಾರೆ. ಅಸಮಾಧಾನ ಹೆಚ್ಚಾಗಿ ಮಾಧ್ಯಮದ ಮುಂದೆ ಬಂದರೆ ಒಳಗೆ ಅಸಮಾಧಾನದ ಹೊಗೆ ದಟ್ಟವಾಗಿಯೇ ಎದ್ದಿದೆ ಎಂದು ಅರ್ಥ ! ಇನ್ನು ಸಚಿವರೊಬ್ಬರು ಖಾತೆ ಹಂಚಿಕೆ ಬಗ್ಗೆ …
ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿರುವ ನಿರ್ಧಾರವು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಸಹಜವಾಗಿಯೇ ಕೆಲವು ಆಂತರಿಕ ಅಸಮಾಧಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಪಕ್ಷದಲ್ಲಿ ತಕ್ಷಣವೇ ದೊಡ್ಡ ಮಟ್ಟದ ಬಂಡಾಯ ಅಥವಾ ಅಸಮಾಧಾನ ಭುಗಿಲೇಳುತ್ತದೆಯೇ …
ಕರ್ನಾಟಕ ವಿಧಾನಸಭಾ ಚುನಾವಣೆಗೆ ಎರಡೇ ವರ್ಷ ಬಾಕಿಯಿದೆ. ಹಾಗಾಗಿ ಆಡಳಿತ ಪಕ್ಷ ಕಾಂಗ್ರೆಸಿಗೆ ಇವು ನಿರ್ಣಾಯಕ ವರ್ಷಗಳು. ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡ ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲೆ ೨೦೨೮ರ ಚುನಾವಣೆಯಲ್ಲಿಯೂ ಕಾಂಗ್ರೆಸನ್ನು ಗೆಲ್ಲಿಸಿಕೊಂಡು ಬರಬೇಕಾದ ಮಹತ್ತರ ಜವಾಬ್ದಾರಿಯಿದೆ. ಹೀಗಿರುವಾಗ ಈ …
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಸೂಚಿಸಿದೆ ಎನ್ನುವುದೇ ಪಕ್ಷದ ಅಧಿಕಾರ ಗ್ರಹಣಕ್ಕೂ ಮೊದಲೇ ೫೦/೫೦ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು ಎಂಬುದು ಸಾಬೀತಾಗಿದೆ. ೨೦೨೩ ರಲ್ಲಿ ಭರ್ಜರಿ ಬಹುಮತದಿಂದ ಗೆದ್ದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವ …
‘ಕಾಕ್ರೋಚ್ ಜನತಾ ಪಾರ್ಟಿ’ ಭವಿಷ್ಯದಲ್ಲಿ ಒಂದು ಗಂಭೀರ ರಾಜಕೀಯ ಅಥವಾ ಸಾಮಾಜಿಕ ಶಕ್ತಿಯಾಗಿ ಬೆಳೆಯುತ್ತದೆಯೇ? ಕೇವಲ ಸಾಮಾಜಿಕ ಮಾಧ್ಯಮ ಟ್ರೆಂಡ್ ಆಗಿ ಮುಕ್ತಾಯವಾಗುತ್ತದೆಯೇ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ. ಕೆಲವರು ಕಾಕ್ರೋಚ್ ಪಾರ್ಟಿ ಯಶಸ್ವಿಯಾಗುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಅದು ವಿಫಲವಾಗುತ್ತದೆ …
ಕಾಕ್ರೋಚ್ ಜನತಾ ಪಾರ್ಟಿ’ (CJP – cockroach Janata party) ಭಾರತೀಯ ರಾಜಕಾರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಇದರ ಹಿಂದೆ ಈಗಾಗಲೇ ಸಂಸ್ಥಾಪಿತ ಪಕ್ಷವಾದ ಆಮ್ ಆದ್ಮಿ ಪಾರ್ಟಿಕೈವಾಡವಿದೆಯೇ ಎಂಬ ಅನುಮಾನವೂ ಚಾಲ್ತಿಯಲ್ಲಿದೆ. ಕಾಕ್ರೋಚ್ ಪಾರ್ಟಿಯೇ ವಿಲಕ್ಷಣವಾಗಿದೆ. …
ವ್ಯಂಗ್ಯಭರಿತ (satirical) ಡಿಜಿಟಲ್ ಸಂಘಟನೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯ ಸಾಮಾಜಿಕ ಜಾಲತಾಣಗಳು ಬ್ಲಾಕ್ ಆಗಿವೆ. ಹ್ಯಾಕಿಂಗ್ ಮತ್ತು ಖಾತೆಗಳನ್ನು ತಡೆಹಿಡಿಯುವ (takedown) ಸರಣಿ ಘಟನೆಗಳ ನಂತರ ಪ್ರಸ್ತುತ ತಮ್ಮ ಯಾವುದೇ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲಿನ ನಿಯಂತ್ರಣ ತಮಗೆ …
ಕೇರಳದದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿರೀಕ್ಷ ಇತ್ತು. ಆದರೆ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ (102 ಸ್ಥಾನಗಳು) ಅಧಿಕಾರಕ್ಕೆ ಬಂದಿದೆ. ಈ ಫಲಿತಾಂಶ ಬಂದಾಗ ರಾಜ್ಯದ್ಯಂತ ಕಂಡು ಬಂದ ಸಂಭ್ರಮಕ್ಕಿಂತಲೂ ಹೆಚ್ಚಿನ ಸಂಭ್ರಮ ವಿ. …
ಕಾಂಗ್ರೆಸ್ ಸರ್ಕಾರ ಮದ್ಯದ ಮೇಲೆ ಅತ್ಯಧಿಕ ತೆರಿಗೆ ವಿಧಿಸುತ್ತಿದೆ. ಎಗ್ಗಿಲ್ಲದೇ ಹೊಸಹೊಸ ಮದ್ಯದಂಗಡಿ ತೆರೆಯಲು ಲೈಸನ್ಸ್ ನೀಡುತ್ತಿದೆ. ಮೇ 11ರ ರಾತ್ರಿಯಿಂದಲೇ ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದಿದೆ. ಆದರೆ ತಮಿಳುನಾಡಿನಲ್ಲಿ ವ್ಯತಿರಿಕ್ತ ಬೆಳವಣಿಗೆಯಾಗಿದೆ. ನಿಮ್ಮ ಮುಂದೆ ವಿವರವಿದೆ. ತಮಿಳುನಾಡು …
