ಬೀದಿಯಲ್ಲಿ ನಿಂತು ಪುಸ್ತಕಗಳನ್ನು ಮಾರುವುದು ಖಂಡಿತ ಅವಮಾನಕರವಲ್ಲ; ಅದೊಂದು ಹೆಮ್ಮೆಯ ಸಂಗತಿ. ಆದರೆ ಇಂಥ ಅನಿವಾರ್ಯತೆ ಕನ್ನಡ ಸಾಹಿತ್ಯಕ್ಕೆ ಏಕೆ ಉಂಟಾಗಿದೆ ಎಂಬುದೇ ನನ್ನ ಪ್ರಶ್ನೆ. ಇದು …

ಬೀದಿಯಲ್ಲಿ ನಿಂತು ಪುಸ್ತಕಗಳನ್ನು ಮಾರುವುದು ಖಂಡಿತ ಅವಮಾನಕರವಲ್ಲ; ಅದೊಂದು ಹೆಮ್ಮೆಯ ಸಂಗತಿ. ಆದರೆ ಇಂಥ ಅನಿವಾರ್ಯತೆ ಕನ್ನಡ ಸಾಹಿತ್ಯಕ್ಕೆ ಏಕೆ ಉಂಟಾಗಿದೆ ಎಂಬುದೇ ನನ್ನ ಪ್ರಶ್ನೆ. ಇದು …
ಸಾಹಿತ್ಯ ಎಂದಿಗೂ ವಿಚಾರ ಪ್ರಚೋದಕವಾಗಿರಬೇಕು. ಇದನ್ನು ಹೊರತುಪಡಿಸಿ ಅವೈಚಾರಿಕತೆಯ ಬೀಡಾಗಬಾರದು. ಸಂತಸದ ಸಂಗತಿಯೆಂದರೆ ಕುವೆಂಪು ಆದಿಯಾಗಿ ಅನೇಕ ಸಾಹಿತಿಗಳು ವೈಚಾರಿಕತೆಯ ಸಾಹಿತ್ಯಪಥವನ್ನೇ ನಿರ್ಮಿಸಿಕೊಟ್ಟಿದ್ದಾರೆ. ಈ ಬೆಳಕಿನಲ್ಲಿ ಸಾಗಬೇಕಾದ …
ಕಥೆಗಳೇ ಬೇರೆ ಪ್ರಬಂಧಗಳೇ ಬೇರೆ. ಏಕೆಂದರೆ ಅವುಗಳನ್ನು ಕಟ್ಟುವ ರೀತಿಯಲ್ಲಿ ಭಿನ್ನತೆಯಿದೆ. “ಬ್ರಾಹ್ಮಣ ಕುರುಬ” ಸಂಕಲನದ ಬರೆಹಗಳು ಮೌಲ್ಯಯುಕ್ತ ಕಥನಗಳಾಗಿವೆ. ಆದರೆ ಇದನ್ನು ಲೇಖಕ ನರಸಿಂಹಮೂರ್ತಿ ಪ್ಯಾಟಿ …
ಸಿದ್ದಲಿಂಗಯ್ಯ. ಹೀಗೆಂದೊಡನೆ ಯಾವ ಸಿದ್ದಲಿಂಗಯ್ಯ ಎಂಬ ಪ್ರಶ್ನೆ ಎದುರಾಗಬಹುದು. ದಲಿತ ಕವಿ. ಹೀಗೆಂದೊಡನೆ ಮುಗುಳ್ನಗೆ ಹೊದ್ದ ಚಿತ್ರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ. “ಖಡ್ಗಕ್ಕಿಂತ ಲೇಖನಿ” ಹರಿತ ಇಂಥದ್ದೊಂದು ನಾಣ್ಣುಡಿ …
ಬೇರೆಬೇರೆ ಘಟನೆಗಳು, ದುರ್ಘಟನೆಗಳು, ಕಾನೂನುಗಳು, ಸ್ಥಿತ್ಯಂತರಗಳು ಸಾಮಾಜಿಕ ಪರಿಚಲನೆ ಮೇಲೆ ಪರಿಣಾಮಗಳನ್ನು ಬೀರುತ್ತಿರುತ್ತವೆ. ಇವುಗಳ ಬೆಳವಣಿಗೆ ತಕ್ಷಣವೇ ಗೋಚರಿಸಬಹುದು ಅಥವಾ ನಿಧಾನವಾಗಿ ಕಾಣಬಹುದು. ದೆಹಲಿಯ ಬಟ್ಲಾ ಹೌಸ್ …
ದೈನಂದಿನ ಜೀವನದಲ್ಲಿ ಹೊರಗೆ ಅಡ್ಡಾಡುವಾಗ ನಮ್ಮ ಕಿವಿಗೆ ಬೇರೆಬೇರೆ ಮಾತುಗಳು ಕೇಳುತ್ತವೆ. ಕಣ್ಣಿಗೆ ಅನೇಕ ನೋಟಗಳು ಕಾಣುತ್ತವೆ. ಅಂಥವುಗಳಲ್ಲಿ ಗಮನ ಸೆಳೆಯುವ ಸಂಗತಿಗಳಿರುತ್ತವೆ. ಆದರೆ ಹೆಚ್ಚಿನವರು ಅವುಗಳ …
ಅಜ್ಜಿಯಂದಿರು ತಮ್ಮ ಸುತ್ತ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹೇಳುವ ಕಥೆಗಳನ್ನು ಕೇಳುತ್ತಾ ಬೆಳೆದವರಿಗೆ ಅದರ ಆನಂದ ಗೊತ್ತಿರುತ್ತದೆ. ಜಾನಪದ ಕಥೆಗಳಲ್ಲಿ ಮಂತ್ರವಾದಿಯ ಶಾಪದಿಂದ ಕಪ್ಪೆಯಾಗುವ ರಾಜಕುಮಾರ, ರಾಜಕುಮಾರಿಯ ಸ್ಪರ್ಶವಾದ …
ಸಮಾಜದ ಬಹಳಷ್ಟು ಮಂದಿ ಸೂಕ್ಷ್ಮ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಇವರಲ್ಲಿ ಸಾಹಿತಿಗಳು, ಪತ್ರಕರ್ತರೂ ಇದ್ದಾರೆ. ಇವರ ವೀರಾವೇಶವೇನಿದ್ದರೂ ಅಂತರಂಗದದ ಗುಂಪುಗಳಲ್ಲಿ, ತನ್ನವರೇ ಇರುವ ವಾಟ್ಸಪ್ ಗ್ರೂಪುಗಳಲ್ಲಿ …
ಇಂದಿಗೆ ಇತಿಹಾಸ ಎನ್ನುವುದು ರಮ್ಯ – ಮನೋಹರವಾಗಿ ಕಾಣುತ್ತದೆ. ಅಂದು ವರ್ತಮಾನದಲ್ಲಿ ಅದು ರಕ್ತಸಿಕ್ತ ಆಳುವವರ ಹಂಬಲಗಳಲ್ಲಿ ನಲುಗಿದ ಜನಸಮಾನ್ಯರ ಬದುಕು. ಆದರೆ ಚರಿತ್ರೆ ಬರೆದವರು, ಕೆಲವಾರು …
ನಮ್ಮದು ನಾಡು – ನುಡಿಯನ್ನು ತಾಯಿ ಎಂದು ಕರೆಯುವ ಸಂಸ್ಕೃತಿ. ಸಮುದಾಯದೊಳಗೆ ಭಿನ್ನಸ್ವರಗಳು ಇದ್ದ ಸಂದರ್ಭದಲ್ಲಿಯೂ ಕನ್ನಡದ ತೇರು ಎಳೆಯುವ ಸಂದರ್ಭಗಳಲ್ಲಿ ಒಟ್ಟಾಗುತ್ತೇವೆ. ನುಡಿಯನ್ನು ಮೆರೆಸುತ್ತೇವೆ. ಬೇರೆಬೇರೆ …