ಕರ್ನಾಟಕದ ಸಂದರ್ಭದಲ್ಲಿ ಖ್ಯಾತನಾಮರ ಪತ್ನಿಯಂದಿರು ಆತ್ಮ ಕಥಾನಕ ಬರೆದ ಉದಾಹರಣೆ ಕಡಿಮೆ. ಇಂಥ ಕಾರ್ಯವನ್ನು ಸಾಹಿತಿ, ಪತ್ರಕರ್ತ ಲಂಕೇಶ್ ಅವರ ಪತ್ನಿ ಇಂದಿರಾ ಅವರು ‘ಹುಳಿಮಾವು ಮತ್ತು ನಾನು’ ಮೂಲಕ ಮಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಆತ್ಮ ಕಥಾನಕಗಳಲ್ಲಿ ಆತ್ಮಾನುಕಂಪ ಕಾಣಿಸಿಕೊಳ್ಳುತ್ತದೆ. ಆದರೆ …
ಇತರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಮಾನ್ಯರೇ ನಿಮಗೆ ಸಾಹಿತಿ ಸಲ್ಮಾನ್ ರಶ್ದಿ ಗೊತ್ತಿರುತ್ತದೆ. 1989ರಲ್ಲಿ ಇವರ “ಸಟಾನಿಕ್ ವರ್ಸಸ್” ಕೃತಿಯಿಂದ ಕೆರಳಿದ ಅಯತುಲ್ಲಾ ಖೋಮೇನಿ ರಶ್ದಿ ವಿರುದ್ಧ ಮರಣ ದಂಡನೆಯ ಫತ್ವಾ ಹೊರಡಿಸಿದ್ದರು. ಇದಕ್ಕೂ 8 ವರ್ಷ ಮೊದಲೇ ರಶ್ದಿ …
ನಾಡಿನೆಲ್ಲೆಡೆ ಉತ್ಸಾಹದಿಂದ ಆಚರಿಸುವ ಗಣೇಶೋತ್ಸವಕ್ಕೆ ಇನ್ನೂ ಒಂದು ತಿಂಗಳು ಬಾಕಿಯಿದೆ. (ಆಗಸ್ಟ್ 27) ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆಯೂ ಆರಂಭವಾಗಿದೆ. ಯಾವುದೇ ಕೃತಕ ಬಣ್ಣ ಬಳಸದೇ ಮಣ್ಣಿನಿಂದ ರೂಪಿಸುವ ಗಣೇಶ ಮೂರ್ತಿಗಳ ಜೊತೆಗೆ ಪಿಒಪಿ ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ …
ಭಾರತದಲ್ಲಿ ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಮತ್ತು ಅರಣ್ಯ ಅಪರಾಧ ಪತ್ತೆಗಾಗಿ ಅತ್ಯುತ್ತಮ ರಾಜ್ಯ ಯಾವುದು ಎಂದು ನಿರ್ಧರಿಸುವುದು ಸಂಕೀರ್ಣ ವಿಷಯ. ಏಕೆಂದರೆ ಇದು ಅರಣ್ಯ ವ್ಯಾಪ್ತಿ, ಜೀವವೈವಿಧ್ಯ, ಸಂರಕ್ಷಿತ ಪ್ರದೇಶಗಳು, ಜಾರಿ ಕಾರ್ಯವಿಧಾನಗಳು, ಸಮುದಾಯದ ಒಳಗೊಳ್ಳುವಿಕೆ ಮತ್ತು ತಾಂತ್ರಿಕ ಅಳವಡಿಕೆಯಂತಹ …
ಹವಾಮಾನ ಮುನ್ಸೂಚನೆ: ದಿನಾಂಕ: ಶುಕ್ರವಾರ, 09ನೇ ಆಗಸ್ಟ್ 2024. ವಿತರಣೆಯ ಸಮಯ ಭಾರತೀಯ ಕಾಲಮಾನ 14:00 ಗಂಟೆ. ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಸಿನೋಪ್ಟಿಕ್ ಹವಾಮಾನಶಾಸ್ತ್ರದ ವೈಶಿಷ್ಟ್ಯ: ದಕ್ಷಿಣ ಗುಜರಾತ್ನಿಂದ ಉತ್ತರ ಕೇರಳದ ಕರಾವಳಿಯ ಸಮುದ್ರ ಮಟ್ಟದಲ್ಲಿ ದುರ್ಬಲವಾದ ಆಫ್-ಶೋರ್ …
ಜುಲೈ ೬, ೨೦೨೪. ಆಗುಂಬೆಯಲ್ಲಿ ಇಳಿದಾಗ ಮಧ್ಯಾಹ್ನ ೩. ಮಂಜಿನ ಮುಸುಕು ಆವರಿಸಿತ್ತು. ಮೋಡಗಳು ದಟ್ಟೈಸಿದ್ದವು. ಮಯೂರ ಹೋಟೆಲ್ ಎಂದಿನಂತೆ ಹಬೆಯಾಡುತ್ತಿತ್ತು. ಘಟ್ಟ ಇಳಿಯುವವರಿಗೂ ಹತ್ತಿದವರಿಗೂ ಇಲ್ಲಿ ಐದು ನಿಮಿಷ ಕಾಫಿ ವಿರಾಮ. ಒಂದಷ್ಟು ಕ್ಷಣ ತಾನೂ ವಿರಾಮ ತೆಗೆದುಕೊಂಡಿದ್ದ ಮಳೆಯೂ …
ದಿನಾಂಕ: ಬುಧವಾರ, 19ನೇ ಜೂನ್ 2024 (29ನೇ ಜ್ಯೆಸ್ತ 1946) ವಿತರಣೆಯ ಸಮಯ: 1200 ಗಂಟೆ IST ಕರ್ನಾಟಕ ರಾಜ್ಯದ ದೈನಂದಿನ ಹವಾಮಾನ ವರದಿ: ಬಲವಾದ ಗಾಳಿಯ ಒಮ್ಮುಖದ ಕಾರಣದಿಂದಾಗಿ, ಪಶ್ಚಿಮ ಘಟ್ಟಗಳ ಕರಾವಳಿ ಮತ್ತು ಪಕ್ಕದ ಜಿಲ್ಲೆಗಳು 23 ಜೂನ್ …
ಮುಂಗಾರು ಮಾರುತಗಳು ಪಶ್ಚಿಮ ಕರಾವಳಿಯ ಮೂಲಕ ಕರ್ನಾಟಕ ಪ್ರವೇಶಿವೆ. ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆಯ ನರ್ತನ ಆರಂಭವಾಗಿದೆ. ಜೂನ್ 8 ರಂದು ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಆಗಮನ ಆರಂಭವಾಗಿದೆ. ಅಲ್ಲಿ ಉತ್ತಮ ಪ್ರಮಾಣದ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಅಧಿಕಾರಿ …
ಭಾರತದಲ್ಲಿ ಜ್ಯೋತಿಷ (ಜ್ಯೋತಿಷ್ಯ ಅಲ್ಲ) ಅಧ್ಯಯನಕ್ಕೆ ಸಾವಿರಾರು ವರ್ಷ ಇತಿಹಾಸವಿದೆ. ತಾರಾಮಂಡಲವನ್ನು ಅಧ್ಯಯನ ಮಾಡುವವರಿಗೆ ಜ್ಯೋತಿಷಿ ಎಂದು ಕರೆಯಲಾಗುತ್ತದೆ. ಈ ರೀತಿಯ ಜ್ಯೋತಿಷಿಗಳು ಬೇರೆ, ಫಲ ಜ್ಯೋತಿಷಿಗಳು ಬೇರೆ. ಇವರು ತಾರಾಮಂಡಲ ಅಧ್ಯಯನಕಾರರಲ್ಲ. ಫಲ ಜ್ಯೋತಿಷಿಗಳು ಭವಿಷ್ಯ ಹೇಳುತ್ತೇವೆ ಎನ್ನುವವರನ್ನು ಫಲ …
ಕನ್ನಡಿಗರು ಸಾಮರಸ್ಯ – ಸೌಹಾರ್ದ ಪ್ರಿಯರು. ಕನ್ನಡ ಎಂಬುದು ಬರೀ ಭಾಷೆ ಮಾತ್ರ ಅಲ್ಲ ಅದೊಂದು ಸಂಸ್ಕೃತಿ – ನಾಗರೀಕತೆ. ನಮ್ಮ ರಾಜ್ಯಕ್ಕೆ ಬಂದ ನೆರೆರಾಜ್ಯ, ಹೊರದೇಶಗಳವರನ್ನು ಅತಿಥಿದೇವೋಭಾವ ಎಂದೇ ನೋಡುತ್ತೇವೆ. ಅವರ ಹಬ್ಬ – ಹರಿದಿನ, ಸಾಂಸ್ಕೃತಿಕ ಆಚರಣೆಗಳಲ್ಲಿಯೂ ಪಾಲ್ಗೊಳ್ಳುತ್ತೇವೆ. …
ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರುಗಳ ಸಿನೆಮಾಗಳು ಪ್ರದರ್ಶನ ಆಗುವಾಗ ಪ್ರೊಜೆಕ್ಟರ್ ನಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿಕೊಂಡು ಚಿತ್ರಪ್ರದರ್ಶನ ನಿಂತರೆ ಗಲಾಟೆ ಶುರುವಾಗ್ತಾ ಇತ್ತು. ಅನೇಕ ಸಂದರ್ಭಗಳಲ್ಲಿ ಪ್ರೇಕ್ಷಕರ ಸಿಟ್ಟಿಗೆ ಅಲ್ಲಿದ್ದ ಆಸನಗಳು, ಅಲಂಕಾರಿಕ ವಸ್ತುಗಳು ಬಲಿಯಾಗ್ತಾ ಇದ್ದವು. ಆದ್ದರಿಂದಲೇ ಸಿನೆಮಾ ಶುರುವಾಗಿ, ಮುಗಿಯೋ …
ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ ಒಂದು ಕಾಲಘಟ್ಟದಲ್ಲಿ ಆದ ಅಮಾನವೀಯ ದುರ್ಘಟನೆಗಳನ್ನೂ ಚಿತ್ರಿಸಿದ್ದಾರೆ. ಮೂಲತಃ ಇದು ಬ್ರೆಜಿಲ್ ದೇಶದ …
ಜಾತಿಯ ಸಂಕೋಲೆಗಳ ಒಳಗೆ ಸಿಲುಕಿದ ಮನಸುಗಳು ಆ ಜಾತೀಯತನದ ಹೈರಾರ್ಕಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇವೆ. ಇಂಥ ದುಷ್ಟಕಾರ್ಯಗಳು ಇದ್ದಕ್ಕಿದ್ದ ಹಾಗೆ ಸಂಭವಿಸಿರುವುದೇನೂ ಅಲ್ಲ. ಪರಂಪರೆಯಿಂದಲೂ ನಡೆಯುತ್ತಾ ಬಂದಿವೆ. ಇತ್ತೀಚೆಗೆ ಸಾಮಾನ್ಯರಲ್ಲಿಯೂ ಮಾಧ್ಯಮ ಪ್ರಜ್ಞೆ ಬಂದ …
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇಂಥದ್ದೇ ಸ್ಥಾಯಿಗುಣವಿದೆ ಎಂದು ಹೇಳುವುದು ಕಷ್ಟ. ಸನ್ನಿವೇಶ- ಸಂದರ್ಭಗಳಿಗೆ ಸ್ಪಂದನೆಯ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಹಲವೊಮ್ಮೆ ಒಂದು ವಿಚಾರದಲ್ಲಿ ಒಮ್ಮೆ ಪ್ರತಿಕ್ರಿಯಿಸಿದ ರೀತಿ ಮತ್ತೊಮ್ಮೆ ಪ್ರತಿಕ್ರಿಯಿಸಿರುವುದಿಲ್ಲ. ಪ್ರೇಮಿಗಳ ವಿಷಯಕ್ಕೆ ಬಂದಾಗ ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ …
- 1
- 2
