ಬಿದ್ರಕಾನ್ ಗ್ರಾಮಸ್ಥರು ಅರಣ್ಯ ಇಲಾಖೆಗೆ ಬರೆದಿರುವ ಪತ್ರವು ಅತ್ಯಂತ ಪ್ರಸ್ತುತ ಮತ್ತು ಪರಿಸರ ಕಾಳಜಿ ವಿಷಯ ಒಳಗೊಂಡಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡುವ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನ್ ಪರಿಸರ ಉತ್ತಮವಾಗಿರಬೇಕೆಂಬ ಗ್ರಾಮಸ್ಥರ ಕಾಳಜಿ ಅನನ್ಯ ಗ್ರಾಮಸ್ಥರ ಆತಂಕ ಮತ್ತು …
ಪರಿಸರ
ಇಂದು ಬೆಳಗ್ಗೆ 08.30 ಗಂಟೆಯಲ್ಲಿ ದಾಖಲಾದ ಅವಲೋಕನಗಳ ಸಾರಾಂಶ: ನೈಋತ್ಯ ಮಾನ್ಸೂನ್ ಇಂದು ಜುಲೈ 01, 2026 ರಂದು ಉತ್ತರ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಗುಜರಾತ್, ಸಂಪೂರ್ಣ ದಮನ್ ಮತ್ತು ಡಿಯು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳು, …
ಭಾರತದಲ್ಲಿ ಕಳೆದ ಮೂರು ವಾರಗಳಿಂದ ಮಂದಗತಿಯಲ್ಲಿದ್ದ ನೈಋತ್ಯ ಮುಂಗಾರು ಮಳೆ (Southwest Monsoon) ಇದೀಗ ಮತ್ತೆ ಚುರುಕುಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇತ್ತೀಚಿನ INSAT-3DS ಉಪಗ್ರಹವು ದೇಶದ ಹವಾಮಾನ ವ್ಯವಸ್ಥೆಯಲ್ಲಿನ ಒಂದು ಮಹತ್ವದ ಬದಲಾವಣೆಯನ್ನು ಸೆರೆಹಿಡಿದಿದೆ. ಬಂಗಾಳ ಕೊಲ್ಲಿಯ ಉತ್ತರದ …
ಕಳೆದ ಕೆಲವು ದಿನಗಳಿಂದ ಮಂದವಾಗಿದ್ದ ಮುಂಗಾರು ಮಾರುತಗಳು, ಇಂದಿನಿಂದ (ಜೂನ್ 22) ಚುರುಕುಗೊಳ್ಳಲು ಆರಂಭಿಸಿವೆ. ಮುಂದಿನ 3 ದಿನಗಳಲ್ಲಿ ಇದು ಇಡೀ ರಾಜ್ಯಾದ್ಯಂತ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಚುರುಕು: ವಾತಾವರಣದ ಮೇಲ್ಮೈ ಸುಳಿಗಾಳಿಯ …
ನಾವು ದಿನನಿತ್ಯ ನಗರೀಕರಣ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಮರ-ಗಿಡಗಳನ್ನು ಕಡಿಯುತ್ತಾ ಪರಿಸರ ನಾಶ ಮಾಡುತ್ತಿರುವ ಈ ಕಾಲದಲ್ಲಿ, ಒಬ್ಬಂಟಿಯಾಗಿ ನಿಂತು ಐದು ಎಕರೆ ಬಂಜರು ಭೂಮಿಯನ್ನು ದಟ್ಟವಾದ ಕಾಡನ್ನಾಗಿ ಪರಿವರ್ತಿಸಿದ ಮಹಾನ್ ಚೇತನವೇ ಕೇರಳದ 92 ವರ್ಷದ ದೇವಕಿ ಅಮ್ಮ. ಯಾವುದೇ …
For thousands of years, the folks of India have understood the signs given by nature to comprehend environmental phenomena. Because the knowledge they gained through observation and analysis was never …
ಪ್ರಕೃತಿಯ ವಿದ್ಯಮಾನಗಳನ್ನು ಅರಿಯಲು ಭಾರತದ ಜನಪದರು ಸಾವಿರಾರು ವರ್ಷಗಳಿಂದಲೂ ಪ್ರಕೃತಿಯೇ ನೀಡುವ ಸೂಚನೆಗಳನ್ನು ಅರಿಯುತ್ತಿದ್ದರು. ಅವರು ವೀಕ್ಷಣೆ – ವೀಶ್ಲೇಷಣೆಯಿಂದ ಗಳಿಸಿದ ಜ್ಞಾನ ದಾಖಲೀಕರಣ ಆಗದ ಕಾರಣದಿಂದ ಅನೇಕ ಉಪಯುಕ್ತ ಮಾಹಿತಿ ನಮಗೆ ದಾಟಿಲ್ಲ. ಕೆಲವು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಡಿ …
ಇಷ್ಟು ದಿನ ಜಾಗತಿಕ ಹವಾಮಾನ ಬದಲಾವಣೆ ಮತ್ತು ಸಾಗರಗಳ ಉಷ್ಣಾಂಶ ಹೆಚ್ಚಳಕ್ಕೆ ಪ್ರಕೃತಿಯದ್ದೇ ಆದ ಕೆಲವು ಆವರ್ತನಗಳು (Natural cycles) ಕಾರಣ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನಂಬಿಕೆಯನ್ನು ಸಂಪೂರ್ಣವಾಗಿ ಸುಳ್ಳಾಗಿಸಿದೆ. ಅಟ್ಲಾಂಟಿಕ್ ಸಾಗರವು ದಿನದಿಂದ ದಿನಕ್ಕೆ ಹೆಚ್ಚು …
ಪ್ರಾಕೃತಿಕ ವಿದ್ಯಮಾನಗಳನ್ನು ಅರಿಯಲು ಪ್ರಕೃತಿಯೇ ಹಲವು ಮುನ್ಸೂಚಕಗಳನ್ನು ಇರಿಸಿದೆ. ಆದರೆ ಆಧುನಿಕತೆ ನಮ್ಮನ್ನು ಹುಸಿ ಕುರುಡರನ್ನಾಗಿ ಮಾಡಿದೆ. ಆಧುನಿಕ ರಾಡಾರ್ ಗಳು, ಸ್ಯಾಟ್ ಲೈಟ್ ಗಳು, ದತ್ತಾಂಶ ವಿಶ್ಲೇಷಕ ಬೃಹತ್ ಗಣಕ ಯಂತ್ರಗಳು ಒಂದು ವೇಳೆ ಆಕಸ್ಮಿಕವಾಗಿ ತಪ್ಪು ಸೂಚನೆ ನೀಡಬಹುದೇನೋ!! …
ಜೂನ್ ೨೨ರ ಸುಮಾರಿಗೆ ಮುಂಗಾರು (Monsoon) ಆರಂಭವಾಗಬಹುದು ಎನ್ನುವ ಅಂದಾಜು ಖಗೋಳ ಮತ್ತು ಹವಾಮಾನದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ಭಾರತಕ್ಕೆ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ (ಕೇರಳದ ಮೂಲಕ) ಪ್ರವೇಶಿಸಿದರೂ, ಅದು ಕರ್ನಾಟಕದ ಒಳನಾಡು ಹಾಗೂ ದೇಶದ ಇತರ …
ನೆಲಮಂಗಲ, ಜೂ.19: ಕೆರೆಗಳು, ನದಿ, ಸರೋವರ ಸೇರಿದಂತೆ ಜಲ ಮೂಲಗಳಿಗೆ ವೈದ್ಯಕೀಯ ತ್ಯಾಜ್ಯ, ಇ-ತ್ಯಾಜ್ಯ ಸುರಿದು ಕಲುಷಿತಗೊಳಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದರು. ನೆಲಮಂಗಲ ತಾಲೂಕು ಯಂಟಗಾನಹಳ್ಳಿ …
ಎಲ್ ನಿನೋ (El Nino) ಭಾರತದ ಮುಂಗಾರು ಮಳೆಗೆ ಕಂಟಕ ಆಗುವ ಭೀತಿ ಇದೆ. ಇಂಥ ಸಂದರ್ಭದಲ್ಲಿ ಇಂಡಿಯನ್ ಓಷನ್ ಡೈಪೋಲ್ (Indian Ocean Dipole – IOD) ನಮ್ಮ ರೈತರಿಗೆ ಒಂದು ದೊಡ್ಡ ಆಶಾಕಿರಣ. ಈ ದಿಶೆಯಲ್ಲಿ ಈ ವಿದ್ಯಮಾನದ …
Everywhere you look, jamun trees are heavily laden with clusters of swaying fruit. The harvest is more bountiful than it has been in recent years, with fruits that usually grow …
ಎಲ್ಲೆಡೆ ನೇರಳೆ ಮರಗಳಲ್ಲಿ ಹಣ್ಣುಗಳು ಜೊಂಪೆ ಜೊಂಪೆ ತೊನೆದಾಡುತ್ತಿವೆ. ಹಿಂದಿನ ಕೆಲವರ್ಷಗಳಲ್ಲಿ ಕಾಣದಷ್ಟು ಸಮೃದ್ಧ ಫಸಲು ಬಂದಿದೆ. ಕಿರುಬೆರಳು ಗಾತ್ರವಿರುತ್ತಿದ್ದ ಹಣ್ಣುಗಳು ಹೆಬ್ಬೆಟ್ಟಿಗಿಂತಲೂ ದಪ್ಪವಾಗಿವೆ. ಯಾವ ಊರಿನ ಬೀದಿಗಳಲ್ಲಿ ನೋಡಿದರೂ ನೇರಳೆ ಹಣ್ಣುಗಳನ್ನು ರಾಶಿರಾಶಿ ಹಾಕಿಕೊಂಡು ಮಾರುವವರು ಕಾಣುತ್ತಿದ್ದಾರೆ. ಹೀಗೆ ಸಮೃದ್ಧ …
ಸಾಮಾನ್ಯವಾಗಿ ಇಷ್ಟೊತ್ತಿಗಾಗಲೇ ಮುಂಗಾರು ಮಾರುತಗಳು ಇಡೀ ದೇಶವನ್ನು ಆವರಿಸಬೇಕಿತ್ತು. ಆದರೆ ಈ ಬಾರಿ ಹವಾಮಾನದಲ್ಲಿ ಎದುರಾಗಿರುವ ವಿಚಿತ್ರ ವಿದ್ಯಮಾನವೊಂದು ಮುಂಗಾರಿನ ಹಾದಿಗೆ ಗೋಡೆಯಾಗಿ ನಿಂತಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ (ಮಧ್ಯಧರಣಿ ಸಮುದ್ರ) ಸೃಷ್ಟಿಯಾದ ಕಡಿಮೆ ಒತ್ತಡದ ಹರವು, ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾವನ್ನು …
