ಕಾವಲು ಇದ್ದವರೇ ಕಳ್ಳರಾದರೆ ಯಾರನ್ನು ನಂಬುವುದು ? ಅರಣ್ಯ ಇಲಾಖೆಯಲ್ಲಿ ಮಾವುತರದ್ದು ಮಹತ್ವದ ಹುದ್ದೆ. ಶ್ರೇಣಿಯಲ್ಲಿ ಕೆಳಹಂತದ ಹುದ್ದೆಯಾದರೂ ಇರುವ ಜವಾಬ್ದಾರಿ ಹೆಚ್ಚಿನದು. ಆನೆಯ ಉಸ್ತುವಾರಿ ನೋಡಿಕೊಳ್ಳುವುದರ ಜೊತೆಗೆ ಅರಣ್ಯ ಸಂರಕ್ಷಣೆ ಮಾಡುವ ಜವಾಬ್ದಾರಿಯೂ ಇವರಿಗಿರುತ್ತದೆ. ವಿಶೇಷವಾಗಿ ಹಳ್ಳಿಯ ಸರಹದ್ದಿಗೆ ಹೋದ …
Tag:
