ದಸರಾ, ಬೇಸಿಗೆ ರಜೆ ಬಂದರೆ ಮೂರು ಕಾರಣಕ್ಕೆ ಖುಷಿಯಾಗುತ್ತಿತ್ತು. ಒಂದು ಹಳ್ಳಿಗೆ ಹೋಗುವುದು, ತಾತನ ಜೊತೆ ಇಡೀ ಹಗಲು ಹೊಲಗದ್ದೆ – ತೋಟದಲ್ಲಿ ಇರುವುದು. ಇವರು ರಂಗಭೂಮಿ ನಟ.ಕಂದಪದ್ಯಗಳನ್ನು ಸೊಗಸಾಗಿ ಹಾಡುತ್ತಿದ್ದರು. ನಮ್ಮಣ್ಣನ್ನೂ (ಅಪ್ಪ) ರಂಗಭೂಮಿ ನಟ. ಇವರೂ ಕಂದಪದ್ಯಗಳನ್ನು ಚೆನ್ನಾಗಿ …
Tag:
