“ಕಬಿನಿ ರಕ್ಷಿಸೋಣ; ಇದು ನಮ್ಮೆಲ್ಲರ ಹೊಣೆ” ಘೋಷವಾಕ್ಯ ಎಲ್ಲೆಡೆ ಮೊಳಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಂದೋಲನವೇ ಆಗಿದೆ. “Save Kabini” ಹೆಸರಿನಲ್ಲಿ ಕ್ಯಾಂಪೇನ್ ಶುರುವಾಗಿದೆ. ಯುವಜನತೆಯೂ ಸೇರಿದಂತೆ ಲಕ್ಷಾಂತರ ಮಂದಿ ಬೆಂಬಲ ಸೂಚಿಸುತ್ತಿದ್ದಾರೆ. ಕಬಿನಿ ವಲಯದ ಸೂಕ್ಷ್ಮ ಪರಿಸರದಲ್ಲಿ ಅನೇಕ ಅಕ್ರಮ ಕಟ್ಟಡಗಳು …
Tag:
