ಸಂಗೀತಕ್ಕೆ ಹೇಗೆ ಶೃತಿ, ಲಯವಿದೆಯೋ ಹಾಗೆಯೇ ಮಳೆಗೂ ಇದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ. ಹಿಂದೂಸ್ತಾನಿ, ಕರ್ನಾಟಕ ಸಂಗೀತ ಪ್ರಕಾರಗಳಲ್ಲಿ ಹೇಗೆ ಬೇರೆಬೇರೆ ರಾಗಗಳು ಇವೆಯೋ ಹಾಗೆ. ಪ್ರತಿಯೊಂದು ರಾಗವೂ ಚೆನ್ನ. ಮಲೆನಾಡಿನಲ್ಲಿನ ಮಳೆಯ ನಿನಾದಕ್ಕೂ ಬಯಲುಸೀಮೆಯ ಮಳೆ ನಿನಾದಕ್ಕೂ ಭಿನ್ನತೆ …
Tag:
