ಕೊರೊನಾ ಕಾರಣದ ಲಾಕ್ಡೌನ್ ನಾನಾ ರೀತಿಯ ಅನುಭವಗಳನ್ನು ನೀಡಿದೆ. ಬಂಧು – ಮಿತ್ರರನ್ನು ಭೇಟಿಯಾಗಲು, ಕರ್ತವ್ಯ, ಪ್ರವಾಸ ಇತ್ಯಾದಿ ಕಾರಣಗಳಿಂದ ಪರ ಊರುಗಳಿಗೆ ಹೋದವರು ದಿಢೀರ್ ಲಾಕ್ಡೌನ್ ಘೋಷಣೆಯಿಂದ ಅಲ್ಲಲ್ಲಿಯೇ ಉಳಿಯುವಂಥ ಸ್ಥಿತಿ ಉಂಟಾಯಿತು. ಅಸಂಖ್ಯಾತ ಮಂದಿ ದೀರ್ಘಕಾಲಿಕ ರಜೆ, ಹೊರಗೆಲ್ಲೋ …
Tag:
