ಅಡಗೂರು ಹುಚ್ಚೇಗೌಡ ವಿಶ್ವನಾಥ್ ತೀರಾ ಬಳಲಿದಂತೆ ಕಾಣುತ್ತಿದ್ದರು. ಸೂಕ್ಷ್ಮವಾಗಿ ನೋಡಿದರೆ ಅದು ದೈಹಿಕ ಬಳಲಿಗೆಗಿಂತ ರಾಜಕೀಯ ಬಳಲಿಕೆಯೇ ಎಂದು ಗೊತ್ತಾಗುತ್ತಿತ್ತು. ಅವರ ಮಾತುಗಳಲ್ಲಿ ಎಂದಿನ ಚಾರ್ಮ್ ಇರಲಿಲ್ಲ. …