ಕರ್ನಾಟಕದ ಹುಲಿಕಾಡುಗಳಲ್ಲಿ ಸಫಾರಿ ಪುನಾರಂಭಿಸಲು ಮಾಜಿ ಸಚಿವರೊಬ್ಬರು ಸೇರಿದಂತೆ ಅರಣ್ಯ ಪ್ರವಾಸೋದ್ಯಮ ಅವಲಂಬಿಸಿದವರು ರಾಜ್ಯ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨೦೨೫ರ ಡಿಸೆಂಬರ್ ಮೊದಲ ವಾರದಿಂದ ಬಂಡೀಪುರ – ನಾಗರಹೊಳೆಗಳಲ್ಲಿ ಸಫಾರಿ ಮತ್ತೆ ಆರಂಭವಾಗುತ್ತದೆ ಎಂಬ ಸುದ್ದಿ …
Tag:
