ಕೆಲವೇ ದಶಕಗಳ ಹಿಂದೆ ಬಿತ್ತನೆ ಬೀಜಗಾಗಿ ಮಾರುಕಟ್ಟೆ ಮುಖ ನೋಡಬೇಕಾದೀತು ಎಂದರೆ ರೈತರು ಆಶ್ಚರ್ಯಪಡುತ್ತಿದ್ದರು. ಆದರೆ ಕಳೆದ ಮೂರು ದಶಕಗಳಿಂದೀಚೆಗೆ ಬಿತ್ತನೆ ಬೀಜಕ್ಕಾಗಿ ಮಾರುಕಟ್ಟೆಯತ್ತ ನೋಡದ ರೈತರ ಸಂಖ್ಯೆಯೇ ಅತ್ಯಲ್ಪ. ಇದಕ್ಕೆ ಅನೇಕ ಕಾರಣಗಳಿವೆ. ಸಾವಯವ ಕೃಷಿಕರು ಬಿತ್ತನೆಬೀಜದ ವಿಚಾರದಲ್ಲಿ ಸ್ವಾವಲಂಬಿಗಳಾಗಿರಬೇಕು. …
Tag: