ವಿವಿಧ ರಾಷ್ಟ್ರಗಳ ಹವಾಮಾನಶಾಸ್ತ್ರಜ್ಞರು ಮುಂದಿನ ತಿಂಗಳ ಆರಂಭ ( ಆಗಸ್ಟ್ 2024)ನಿಂದ “ಲಾ ನಿನಾ” ಹವಾಮಾನ ವಿದ್ಯಮಾನದಿಂದ ಜಗತ್ತಿನ ಬಹುತೇಕ ರಾಷ್ಟ್ರಗಳು ಪ್ರಭಾವಿತವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಸಾಗರೋತ್ತರ ವಾಣಿಜ್ಯೋದ್ಯಮದ ಮಾದರಿಗಳನ್ನು ಬದಲಿಸುತ್ತದೆ ಎಂದು ಹೇಳಲಾಗಿದೆ. ಈ ವರ್ಷದ ಆಗಸ್ಟ್ನಿಂದ ಅಕ್ಟೋಬರ್ವರೆಗಿನ …
Tag: