ರೂಪಕ ಬಳಸಿಕೊಂಡು ಮನುಷ್ಯರ ಒಳಗಿರುವ ವ್ಯಾಘ್ರತನವನ್ನು ಮಲೆಯಾಳಂ ಭಾಷೆಯ “ಪುಲಿಮಾಡ” (ಹುಲಿಯ ಗುಹೆ) ಹೇಳಿದೆ. ಇಲ್ಲಿ ಇದನ್ನು ಚಿತ್ರಕಥೆಗಾರ, ನಿರ್ದೇಶಕ ಎ.ಕೆ. ಸಾಜನ್ ನಿರೂಪಿಸಿರುವ ರೀತಿ ಬಹು ಸ್ವಾರಸ್ಯಕರ. ರೂಪಕದ ಕಥೆಗೆ ಥ್ರಿಲ್ಲರ್ ಸ್ವರೂಪ ಕೊಟ್ಟು ಬೆಳೆಸಿಕೊಂಡು ಹೋಗುವ ಮೂಲಕ ಪ್ರೇಕ್ಷಕರನ್ನು …
Tag:
