ಆಗುಂಬೆ (Agumbe) ಎಂದೊಡನೆ ನೆನಪಾಗುವುದು ಕರ್ನಾಟಕದ ಚಿರಾಪುಂಜಿ (Chirapunji) ಎಂದೇ ! ಸಮುದ್ರಮಟ್ಟದಿಂದ 2, 165 ಅಡಿ ಎತ್ತರ. ವಾರ್ಷಿಕ ಮಳೆಯ ಸರಾಸರಿ ಪ್ರಮಾಣ 8000 ಎಂ.ಎಂ. ಅಂದರೆ 320 ಇಂಚು !! ರಾಷ್ಟ್ರದಲ್ಲಿ ಅತ್ಯಧಿಕ ಮಳೆಯಾಗುವ ಸ್ಥಳಗಳ ಸಾಲಿಗೆ ಸೇರಿದೆ. …
Tag: