ಮೇಸೂನ್ (Maysoon) ಸಿನಿಮಾ, ಜರ್ಮನಿಯ ಬರ್ಲೀನ್ ನಗರದಲ್ಲಿ ನಡೆಯುವ ಕಥಾ ಹಂದರ ಹೊಂದಿದೆ. ಲೀವಿಂಗ್ ಟುಗೆದರ್ ಸಂಬಂಧದಲ್ಲಿ ಪಾಲುದಾರನೊಂದಿಗೆ ಇಬ್ಬರು ಮಕ್ಕಳನ್ನು ಪಡೆದ ಮಹಿಳೆಯ ಭಾವನಾತ್ಮಕ ಸಂಘರ್ಷವನ್ನು ಎಳೆಎಳೆಯಾಗಿ ಚಿತ್ರಿಸಲಾಗಿದೆ. ಸಿನಿಮಾಗಳ ಸಾಮಾನ್ಯ ಫಾರ್ಮುಲಾದಲ್ಲಿ ವಿಲನ್ ಅಥವಾ ವಿಲನ್ ಗಳು ಇರುತ್ತಾರೆ. …
ಬೆಂಗಳೂರು ಫಿಲ್ಮ್ ಫೆಸ್ಟಿವಲ್
ಬೆಂಗಳೂರು ಫಿಲ್ಮ್ ಫೆಸ್ಟಿವಲ್ (Bengaluru film Festival) ಪ್ರತಿಬಾರಿಯೂ ವಿಭಿನ್ನ ಅನುಭವ ನೀಡುತ್ತದೆ. ಅದರಂತೆ ೧೭ನೇ ವರ್ಷದ ಚಿತ್ರೋತ್ಸವ ಸಿಹಿಕಹಿ ಅನುಭವ ನೀಡಿ ನೆನಪುಗಳ ಪುಟ ಸೇರಿದೆ. ಹಾಗೆ ನೋಡಿದರೆ ಕಹಿ ಅನುಭವ ಒಂದೆರಡೇ ಎನ್ನಬಹುದು. ಸಿಹಿ ಅನುಭವಗಳೇ ಅಧಿಕ. ಪ್ರತಿವರ್ಷವೂ …
ಬೆಂಗಳೂರು ರಾಜಾಜಿನಗರದಲ್ಲಿರುವ ಲುಲು ಮಾಲ್ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಪ್ರದರ್ಶನಕ್ಕಿಟ್ಟ ಬೈಕ್ ಆಕರ್ಷಿಸುತ್ತದೆ. ಬೈಕುಗಳ ಬಗ್ಗೆ ಆಸಕ್ತಿ ಇರುವವರನ್ನು ತಡೆದು ನಿಲ್ಲಿಸಿ ನೋಡುವಂತೆ ಮಾಡುತ್ತದೆ. ಇದು ಅಂತಿಂಥ ಬೈಕ್ ಅಲ್ಲ ! ಭಾರತೀಯ ಚಿತ್ರರಂಗದ ಗಮನಾರ್ಹ ಹೆಗ್ಗುರುತಾಗಿರುವ “ಶೋಲೆ” ಹಿಂದಿ ಸಿನಿಮಾದಲ್ಲಿ ಬಳಕೆಯಾಗಿರುವ …
ಬೆಂಗಳೂರು ಚಿತ್ರೋತ್ಸವ ವರ್ಟಿಕಲ್ ಫಿಲ್ಮ್ ಮೇಕಿಂಗ್ ಗೋಷ್ಠಿಯಲ್ಲಿ ಭವಿಷ್ಯದ ಮಾಧ್ಯಮದ ಕುರಿತು ಸಂವಾದ ಬೆಂಗಳೂರು ಚಿತ್ರೋತ್ಸವ ವೇದಿಕೆ: ‘ಚಿತ್ರಮಂದಿರಗಳ, ಟಿವಿಗಳ ಹಾರಿಜಾಂಟಲ್ ಪರದೆಯಲ್ಲಿ ಚಿತ್ರ ನೋಡುವ ಕಾಲ ಬದಲಾಗಿದೆ. ಈಗ ಮೊಬೈಲ್ ನಲ್ಲಿ ನೋಡುವ ವರ್ಟಿಕಲ್ ಕಂಟೆಂಟ್ ಗೆ ಬೇಡಿಕೆ ಹೆಚ್ಚಾಗಿದೆ. …
ಮಲ್ಟಿಫ್ಲೆಕ್ಸ್ ಗಳಿರುವ ಮಹಾನಗರದ ಮಾಲ್ ಗಳಿಗೆ ಕುಟುಂಬ ಸಮೇತ, ಸ್ನೇಹಿತರೊಂದಿಗೆ ಅಪರೂಪಕ್ಕೆ ಹೋದಾಗ ಖರ್ಚು ಮಾಡಲು ಯಾರೂ ಹಿಂಜರಿಯುವುದಿಲ್ಲ. ಆದರೆ ಇದೇ ಮಾತನ್ನು ಒಂದು ವಾರ ನಡೆಯುವ ಫಿಲ್ಮ್ ಫೆಸ್ಟಿವಲ್ ಗಳಿಗೂ ಅನ್ವಯಿಸಲು ಆಗುವುದಿಲ್ಲ. ಪ್ರತಿದಿನ ಆಹಾರಕ್ಕೆ ದುಬಾರಿ ಬೆಲೆ ತೆರುವುದು …
೧೭ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂವಾದದಲ್ಲಿ ಲೇಖಕಿ ಸಂಧ್ಯಾರಾಣಿ ಪ್ರತಿಪಾದನೆ ಬೆಂಗಳೂರು ಚಿತ್ರೋತ್ಸವ ವೇದಿಕೆ: ಮಹಿಳಾ ಪ್ರಧಾನ ಚಿತ್ರಗಳಿಗೂ, ಮಹಿಳಾ ಪರ ಚಿತ್ರಗಳಿಗೂ ವ್ಯತ್ಯಾಸವಿದೆ. ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳು ಮಹಿಳಾ ಪರ ಚಿತ್ರಗಳಿಗಿಂತ, ಮಹಿಳಾ ಪ್ರಧಾನ ಚಿತ್ರಗಳಾಗಿದ್ದವು ಎಂದು ಲೇಖಕಿ …
ಬೆಂಗಳೂರು ಚಲನಚಿತ್ರೋತ್ಸವದಲ್ಲಿ ಸಿನಿ ತಂತ್ರಜ್ಞೆ ಅಪರ್ಣಾ ಸುಬ್ರಮಣಿಯನ್ ಪ್ರತಿಪಾದನೆ. ಕ್ಲಾಸಿಕ್ ಸಿನಿಮಾ ಸಂಗ್ರಹಣೆ, ಸಂರಕ್ಷಣೆ ಮತ್ತು ಪುನಶ್ಚೇತನದ ಮಹತ್ವ ಸಾರಿದ ಗೋಷ್ಠಿ ಬೆಂಗಳೂರು ಚಲನಚಿತ್ರೋತ್ಸವ ವೇದಿಕೆ: ‘ಕನ್ನಡದ ಹಳೆಯ ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಕಡೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಗಮನಹರಿಸಬೇಕು’ …
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ನೆದರ್ಲ್ಯಾಂಡ್ ನ ‘ಪೋರ್ಟ್ ಬ್ಯಾಗೇಜ್’ನ ಪ್ರದರ್ಶನದ ಮೂಲಕ ಚಿತ್ರೋತ್ಸವ ಪ್ರಾರಂಭವಾಗಿದೆ. ಈ ಚಿತ್ರವನ್ನು ನೋಡಲಾಗದವರಿಗೆಂದೇ, ಚಿತ್ರವನ್ನು ಇಂದು ಮರುಪ್ರದರ್ಶಿಸಲಾಗುತ್ತಿದೆ. ಸಿನಿಪೊಲಿಸ್ನ ಐದನೇ ಸ್ಕ್ರೀನ್ನಲ್ಲಿ ಮಧ್ಯಾಹ್ನ 3.10ಕ್ಕೆ ಈ ಚಿತ್ರದ ಮರುಪ್ರದರ್ಶನವಿರಲಿದೆ. ಇಂದಿನ ಪ್ರಮುಖ …
ಚಿತ್ರೋತ್ಸವ ನಡೆಯುವ ಎಂಟು ದಿನಗಳ ಕಾಲ ಪ್ರತೀ ದಿನ ಚಿತ್ರ ನಿರ್ಮಾಣ, ನಿರ್ದೇಶನ, ಚಿತ್ರಕತೆ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳಿರುತ್ತವೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರಿಂದ ‘ನಾವು …
ಜನವರಿ 30ರಿಂದ ಫೆಬ್ರವರಿ 06ರವರೆಗೂ ಬೆಂಗಳೂರು ಚಿತ್ರೋತ್ಸವದಲ್ಲಿ 65 ದೇಶಗಳ ಸುಮಾರು 225 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಆಯಾ ದೇಶದ ಸ್ಥಿತಿ-ಗತಿ, ಜನ ಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ‘ಬೆಂಗಳೂರಿನಲ್ಲಿ …
ಸಿನೆಮಾಸಕ್ತರಿಗೆ ಫಿಲ್ಮ್ ಫೆಸ್ಟಿವಲ್ ಎಂದರೆ ಉತ್ಸಾಹ; ಸಂಭ್ರಮ- ಸಡಗರ. ಸಾಮಾನ್ಯವಾಗಿ ಇದನ್ನು ತಪ್ಪಿಸಿಕೊಳ್ಳುವುದಿಲ್ಲ. ಏಕೆಂದರೆ ಜಗತ್ತಿನಾದ್ಯಂತದ ಅತ್ಯುತ್ತಮ ಸಿನೆಮಾಗಳನ್ನು ನೋಡುವ ಸದವಕಾಶ ದೊರೆಯುತ್ತದೆ. ಇದಕ್ಕಾಗಿ ತಿಂಗಳುಗಳ ಮುಂಚಿನಿಂದ ಪ್ಲಾನ್ ಮಾಡಿಕೊಂಡಿರುತ್ತಾರೆ. ರಜೆಗಳನ್ನು ಉಳಿಸಿಕೊಂಡಿರುತ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಂತೂ ಬಹಳ ಕಷ್ಟಪಟ್ಟು …