ಜೇನು ದ್ರವಕ್ಕಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಆದರೆ ಜೇನು ಸಾಕಾಣಿಕೆ ಕಾರ್ಯ ಇಷ್ಟಕ್ಕೆ ಸೀಮಿತಗೊಂಡಿಲ್ಲ. ಕೃಷಿಗೆ ಇದರಿಂದಾಗುವ ಅನುಕೂಲ ಅಪರಿಮಿತ. ಅದರಲ್ಲೂ ಸಾವಯವ ಕೃಷಿಕರಿಗೆ ಇದೊಂದು ವರದಾನ. ಆದ್ದರಿಂದಲೇ ಸಾವಯವ ಕೃಷಿಕ್ಷೇತ್ರಗಳಲ್ಲಿ ಕೇಳಿಸುವ ಜೇನುಹುಳುಗಳ …
Tag: