“ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ‘ಹುಲಿ ಸಫಾರಿ ಪುನರಾರಂಭ’ಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಈ ಮಹತ್ವದ ಹೆಜ್ಜೆ, ಕರ್ನಾಟಕದ ಅರಣ್ಯ ಸಂಪತ್ತಿನ …
ಹುಲಿ
ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಮುತ್ತೋಡಿ ವಲಯ ವ್ಯಾಪ್ತಿಯ ಏಳುನೂರು ಖಾನ್ ತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿಯೊಂದಕ್ಕೆ ಅಕ್ರಮವಾಗಿ ತಂತಿ ಉರುಳು ಹಾಕಲಾಗಿದ್ದು, ಅದು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದೆ. ಕ್ಯಾಮೆರಾ ಟ್ರಾಪ್ನಲ್ಲಿ ಸೆರೆಯಾಯ್ತು ಭೀಕರ ದೃಶ್ಯ! ಸ್ಥಳೀಯ ಖಾಸಗಿ …
ಕಾಡುಗಳಿಂದ ಹೊರಗೆ ಹುಲಿಗಳು ಮಾನವ ನೆಲೆಗಳು ಅಥವಾ ಗ್ರಾಮಗಳತ್ತ ಬರದಂತೆ ತಡೆಯುವ ಹಲವು ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನಗಳಿವೆ. ಭಾರತದಲ್ಲಿ ಹುಲಿ-ಮಾನವ ಸಂಘರ್ಷಗಳು (Human-Tiger Conflict) ಹೆಚ್ಚಾಗುತ್ತಿರುವುದು ಹುಲಿ ಸಂಖ್ಯೆಯ ಹೆಚ್ಚಳ, ಕಾಡುಗಳ ತುಂಡುತುಂಡುಗೊಳಿಸುವಿಕೆ, ಆಹಾರದ ಕೊರತೆ ಮತ್ತು ಮಾನವ ಹಸ್ತಕೇಪಗಳಿಂದ …
ಕಾಡಿನೊಳಗೆ ನಿತ್ಯವೂ ಸಫಾರಿ ವಾಹನಗಳು, ಪ್ರವಾಸಿಗರು ತೆರಳುವುದರಿಂದ ವನ್ಯಜೀವಿಗಳ ಮೇಲೆ ಒತ್ತಡ ಉಂಟಾಗುತ್ತಿದೆ. ಅವುಗಳು ನಾಡಿನತ್ತ ಮುಖ ಮಾಡುತ್ತಿವೆ. ಸಫಾರಿ ನಿಲ್ಲಿಸಿ. ಇದು ರೈತಸಂಘಗಳ ಆಗ್ರಹ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಸಂಬಂಧಿಸಿದ ಅರಣ್ಯಾಧಾರಿಗಳೊಂದಿಗೆ ಚರ್ಚಿಸಿದ್ದಾರೆ. ಆದೇಶವನ್ನೂ ಹೊರಡಿಸಿದ್ದಾರೆ. ಅದರ ಪಠ್ಯ …
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಕ್ಟೋಬರ್ ೧೭ ರಂದು ಅರಣ್ಯ ಇಲಾಖೆಗೆ ಸೂಚನೆಯೊಂದನ್ನು ನೀಡಿದರು. ಅದರ ಹೇಳಿಕೆಯನ್ನು ಮಾಧ್ಯಮಗಳಿಗೆ ಕೂಡ ಬಿಡುಗಡೆ ಮಾಡಿದ್ದರು. ಅಂದೇ ನಾನು ಅದನ್ನು “ಕುಮಾರ ರೈತ ಡಾಟ್ ಕಾಮ್” ನಲ್ಲಿ ಪ್ರಕಟಿಸಿದ್ದೆ ! ಅದರ ವಿವರ …
ಕರ್ನಾಟಕ ರಾಜ್ಯದ ಅರಣ್ಯಗಳ ಕೆಲವೆಡೆ ಹೊರರಾಜ್ಯದ ಅರಣ್ಯಗಳ ಜೊತೆಗೆ ಗಡಿ ಹಂಚಿಕೆಯಾಗಿದೆ. ಇದರಿಂದ ಅಲ್ಲಿನ ಜಾನುವಾರುಗಳನ್ನು ಕರ್ನಾಟಕದ ಅರಣ್ಯ ಪ್ರದೇಶಗಳ ಒಳಗೆ ಅಟ್ಟಲಾಗುತ್ತದೆ. ಸಮೃದ್ಧವಾಗಿ ಮೇಯುವ ಅವುಗಳನ್ನು ವಾಪಸ್ ಕಳಿಸುವುದಿಲ್ಲ. ಅವುಗಳನ್ನು ಇಲ್ಲಿಯ ದೊಡ್ಡಿಗಳಲ್ಲಿಯೇ ಕೂಡಿ ಹಾಕಲಾಗುತ್ತದೆ. ಇಂಥ ಪರಿಪಾಠವೇ ಮಲೆ …
ಜೂನ್ 26 ರಂದು ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಕಾರಣವಾದ ಕರ್ತವ್ಯ ಲೋಪಕ್ಕಾಗಿ ಕರ್ನಾಟಕ ಸರ್ಕಾರವು ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿದೆ. ಅರಣ್ಯ ಸಚಿವರ ಆದೇಶದ ಮೇರೆಗೆ ಮಟ್ಟದ ಸಮಿತಿ ರಚನೆಯಾಗಿತ್ತು. ಇದು …
ಟೈಗರ್ ರಿಸರ್ವ (Tiger reserve forest)ಳಲ್ಲಿ ನಾಡಿನ ಜಾನುವಾರುಗಳಿಗೆ ಪ್ರವೇಶವಿಲ್ಲ. ಅರಣ್ಯ ಇಲಾಖೆ ಅನುಮತಿಯಿಲ್ಲದೇ ಇತರ ಯಾವುದೇ ಇಲಾಖೆಗಳವರಾಗಲಿ, ಜನಸಾಮಾನ್ಯರಾಗಲಿ ಒಳ ಪ್ರವೇಶಿಸುವಂತಿಲ್ಲ. ವನ್ಯಧಾಮ (Wildlife Sanctuary) ಗಳಲ್ಲಿ ಕಾಡಿನಂಚಿನ ಗ್ರಾಮಸ್ಥರು ಸಾಕಣೆ ಮಾಡುತ್ತಿರುವ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಬಿ.ಆರ್.ಟಿ. (BRT), …
ಎಂಎಂ ಹಿಲ್ಸ್ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಪ್ರಕರಣದ ಆರೋಪಿಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದೆ. ಪ್ರಸ್ತುತ ಬಂದಿರುವ ಹುಲಿಗಳ ಸಾವಿನ ಕುರಿತ ಅಂತಿಮ …
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಜುಲೈ 8ರಂದು ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಂಎಂಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಭಿಪ್ರಾಯ …
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಕಗ್ಗೊಲೆಯಾಗಿದೆ ಎಂಬ ಸುದ್ದಿ ಮಿಂಚಿನಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ತಲುಪಿತ್ತು. ಬಹುಶಃ ಅರಣ್ಯ ಇಲಾಖೆಯ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತಾಗಿದ್ದ ವಿಷಯವು ಸಚಿವರಿಗಿರುವ ವಿಶ್ವಾಸನೀಯ ಮೂಲಗಳಿಂದ ತಲುಪಿತ್ತು. ಕೂಡಲೇ ಸಚಿವರಿಂದ ಅರಣ್ಯ …
ಮನೆಗೆ ಮಗು ಆಗಮನವಾದಾಗ ಎಷ್ಟೊಂದು ಸಂಭ್ರಮ ಇರುತ್ತದೆ ಅಲ್ಲವೇ ? ಅದನ್ನು ಯಾರಾದರೊಬ್ಬರು ನಿರಂತರವಾಗಿ ಗಮನಿಸುತ್ತಿರುತ್ತಾರೆ. ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ. ರೈತರು ಸಾಕಣೆ ಮಾಡಿದ ಹಸು, ಎಮ್ಮೆ, ಹೆಣ್ಣುಕರು ಈಯ್ದರೆ ಅಷ್ಟೇ ಸಂಭ್ರಮಪಡುತ್ತಾರೆ. ಜತನದಿಂದ ನೋಡಿಕೊಳ್ಳುತ್ತಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಒಂದು ತಾಯಿ …
ಜೂನ್ 29 , 2025. ಬೆಂಗಳೂರಿನಿಂದ ಬೆಳಗ್ಗೆಯೇ ಬೈಕಿನಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದತ್ತ ಹೊರಟೆ. ಮಳವಳ್ಳಿಯಲ್ಲಿ ಸಿದ್ದಪ್ಪ ಮಳವಳ್ಳಿ ಜೊತೆಯಾದರು. ಇವರ ಮನೆಯಲ್ಲಿ ಬೈಕ್ ನಿಲ್ಲಿಸಿ ಇವರ ಕಾರಿನಲ್ಲಿ ಹೂಗ್ಯಂನತ್ತ ಹೊರಟೆವು. ಕೊಳ್ಳೇಗಾಲ ಬೈಪಾಸ್ ಹಾದು ಹನೂರು ರಸ್ತೆ ಸೇರಿದೆವು. ಅಲ್ಲಿಂದ …
ರಾಷ್ಟ್ರೀಯ ವನ್ಯಪ್ರಾಣಿ ಹುಲಿಗಳ ಕಗ್ಗೊಲೆ ನಡೆದಿರುವ ಸ್ಥಳ ಚಾಮರಾಜ ನಗರ ಜಿಲ್ಲೆಯಲ್ಲಿದೆ. ನಿರ್ದಿಷ್ಟವಾಗಿ ಹನೂರು ತಾಲ್ಲೂಕು ಮಲೆ ಮಹದೇಶ್ವರ ವನ್ಯಜೀವಿ ವಿಬಾಗದ ಹೂಗ್ಯಂ ವಲಯದ ಮೀಣ್ಯಂ ಉಪ ವಲಯದಲ್ಲಿ ನಡೆದಿದೆ. ಕಾಡಿನಲ್ಲಿ ತಮ್ಮ ಪಾಡಿಗೆ ಸಂಚರಿಸುತ್ತಿದ್ದ ತಾಯಿ ಹುಲಿ, ಐದು ಮರಿ …
