ಶರದೃತು ದಿನಗಳ ಮುಂಜಾವು ಎಲ್ಲ ಮುಂಜಾವುಗಳಂತಲ್ಲ. ಈ ಸಮಯದಲ್ಲಿ ತೇಲಿತೇಲಿ ಬರುವ ತಂಗಾಳಿಗೆ ಮುಖವೊಡ್ಡಿ ಕಾಫಿ ಹೀರುವುದೆಂದರೆ ಅದೊಂದು ಅಪೂರ್ವ ಅನುಭೂತಿ. ಕಾಫಿ ಹೀರುವುದೆಂದರೆ ಅದೊಂದು ಧ್ಯಾನ. …