ಬಿದ್ರಕಾನ್ ಗ್ರಾಮಸ್ಥರು ಅರಣ್ಯ ಇಲಾಖೆಗೆ ಬರೆದಿರುವ ಪತ್ರವು ಅತ್ಯಂತ ಪ್ರಸ್ತುತ ಮತ್ತು ಪರಿಸರ ಕಾಳಜಿ ವಿಷಯ ಒಳಗೊಂಡಿದೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯಕ್ಕೆ ಒಳಪಡುವ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನ್ ಪರಿಸರ ಉತ್ತಮವಾಗಿರಬೇಕೆಂಬ ಗ್ರಾಮಸ್ಥರ ಕಾಳಜಿ ಅನನ್ಯ ಗ್ರಾಮಸ್ಥರ ಆತಂಕ ಮತ್ತು …
ಅರಣ್ಯ ಇಲಾಖೆ
ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಶಿಬಿರದಲ್ಲಿಮೇ 18, 2026 ರಂದು ‘ಕಂಜನ್’ ಆನೆಯಿಂದ ದಾಳಿಗೀಡಾಗಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಇದರ ಅಕಾಲಿಕ, ದಾರುಣ ಸಾವಿಗೆ ಹೊಣೆ ಯಾರು ? ಹಾಸನ ಜಿಲ್ಲೆ ಆಲೂರಿನಲ್ಲಿ 2023 ರಲ್ಲಿ ಸೆರೆ …
“ಸಕ್ಕರೆ ಬೈಲು ಆನೆ ಶಿಬಿರದಲ್ಲಿರುವ ಬಾಲಣ್ಣ ಎಂಬ 35 ವರ್ಷದ ಆನೆಯನ್ನು ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಗಾಯಗೊಂಡಿದ್ದ ಆನೆಗೆ ಐ.ವಿ. ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆಗಿರುವ ನಿರ್ಲಕ್ಷ್ಯದಿಂದ ಸೋಂಕು ಆಗಿ ನರಳುತ್ತಿದೆ, ಇದರ ಜೊತೆಗೆ ಶಿಬಿರದಲ್ಲಿರುವ ಸಾಗರ್ …
ಜೂನ್ 29 , 2025. ಬೆಂಗಳೂರಿನಿಂದ ಬೆಳಗ್ಗೆಯೇ ಬೈಕಿನಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದತ್ತ ಹೊರಟೆ. ಮಳವಳ್ಳಿಯಲ್ಲಿ ಸಿದ್ದಪ್ಪ ಮಳವಳ್ಳಿ ಜೊತೆಯಾದರು. ಇವರ ಮನೆಯಲ್ಲಿ ಬೈಕ್ ನಿಲ್ಲಿಸಿ ಇವರ ಕಾರಿನಲ್ಲಿ ಹೂಗ್ಯಂನತ್ತ ಹೊರಟೆವು. ಕೊಳ್ಳೇಗಾಲ ಬೈಪಾಸ್ ಹಾದು ಹನೂರು ರಸ್ತೆ ಸೇರಿದೆವು. ಅಲ್ಲಿಂದ …
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಸನಿಹದಲ್ಲಿ ಮೀಸಲು ಅರಣ್ಯವಿದೆ. ಇದು 1, 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿದೆ. ಇಲ್ಲಿನ ಸುಮಾರು 250 ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ 26,000 ಕ್ಕೂ ಹೆಚ್ಚು ಗಂಧದ ಮರಗಳಿವೆ. ಇವುಗಳನ್ನು ಕಾಡುಗಳ್ಳರಿಂದ ರಕ್ಷಿಸುವುದು ಅಷ್ಟು ಸುಲಭವಲ್ಲ. …
ಪೊಲೀಸು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ತೆರಿಗೆ ಇಲಾಖೆಗೆ ಅವುಗಳದೇ ಆದ ಗುಪ್ತದಳಗಳಿರುತ್ತವೆ. ಇವುಗಳು ನೀಡುವ ಮಾಹಿತಿಗಳಿಗಿಂತ ಮಾಹಿತಿದಾರರು ನೀಡುವ ಮಾಹಿತಿಗಳೇ ಅಧಿಕ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. ಇವರು ನೀಡುವ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿರುತ್ತದೆ. ದೊರೆತ ಮಾಹಿತಿ ನಿಖರವಾಗಿದ್ದರೆ ನೀಡಿದವರಿಗೂ …
