ಪುಸ್ತಕಗಳ ಸಂಗ್ರಹದಾಚೆಗೆ, ಸಾಹಿತಿಗಳ ಮಾತು, ಚಿಂತನೆ ಮತ್ತು ಅನುಭವಗಳನ್ನು ವಿಡಿಯೋ ರೂಪದಲ್ಲಿ ಉಳಿಸುವುದು ಕಾಲದ ಅಗತ್ಯ. ಈ ನಿಟ್ಟಿನಲ್ಲಿ ‘ಬುಕ್ ಬ್ರಹ್ಮ’ ಸಂಸ್ಥೆಯ ಪ್ರಯತ್ನ ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ದಾಖಲೀಕರಣ ಕಾರ್ಯ. ಪ್ರತಿಯೊಂದು ಭಾಷೆಗೂ ಅದರದೇ ಆದ ವೈಶಿಷ್ಟ್ಯವಿದೆ. ಕನ್ನಡವಂತೂ …
Tag:
