ಕರಾವಳಿ ಪ್ರದೇಶದಲ್ಲಿ ಸಂಚರಿಸುವಾಗ ಗೇರುತೋಟಗಳು ಕಾಣಸಿಗುತ್ತವೆ. ಅಲ್ಲಿ ಇದು ಪಾರಂಪಾರಿಕವಾಗಿ ಮಾಡಿಕೊಂಡು ಬಂದ ಕೃಷಿ. ಮುಖ್ಯವಾಗಿ ಮಳೆಯಾಶ್ರಿತದಲ್ಲಿ ಇದನ್ನು ಮಾಡಲಾಗುತ್ತಿತ್ತು. ಆದರೆ ಇದನ್ನೇ ಪ್ರಧಾನವಾಗಿ ಮಾಡುತ್ತಿರಲಿಲ್ಲ. ಭತ್ತ, ಅಡಿಕೆ ಕೃಷಿ ಮಾಡುತ್ತಿದ್ದವರು ಹೆಚ್ಚುವರಿ ಗುಡ್ಡ ಪ್ರದೇಶವಿದ್ದರೆ ಅಲ್ಲಿ ಇದನ್ನು ಬೆಳೆಯುತ್ತಿದ್ದರು. ಆದರೆ …
Tag:
