ಕಾಡುಗಳಲ್ಲಿ ಸಫಾರಿ (Jungle safari) ನಿಲ್ಲಬೇಕೆಂದು ರೈತರು (Farmers) ಒತ್ತಾಯಿಸುತ್ತಿದ್ದಾರೆ. ಮೇಲ್ನೋಟಕ್ಕೆ ಅವರು ಹೇಳುತ್ತಿರುವುದು ಸರಿಯಲ್ಲ ಎನಿಸಬಹುದು. ಆಳವಾಗಿ ವಿಚಾರ ಮಾಡಿದಾಗ ಅವರು ಮಾಡುತ್ತಿರುವ ಒತ್ತಾಯ ಸರಿಯಿದೆ, ತರ್ಕದಿಂದ ಕೂಡಿದೆ ಎಂದು ಮನವರಿಕೆಯಾಗುತ್ತದೆ. ಆದರೆ ಈ ವಿಚಾರ ಏಕೆ ಅರಣ್ಯ ಇಲಾಖೆಗೆ …
Tag:
