ಹದಿನಾಲ್ಕು ವರ್ಷಗಳ ಹಿಂದೆ (೨೦೧೨ರ ಸಾಲಿನಲ್ಲಿ) ಮಂಡ್ಯ ಜಿಲ್ಲೆಯ ಕೃಷಿ ವಲಯ ಎದುರಿಸಿದ್ದ ತೀವ್ರ ಬರಗಾಲ ಹಾಗೂ ಜಲಕ್ಷಾಮದ ಭೀಕರ ಪರಿಸ್ಥಿತಿಯನ್ನು ನಾನು ಬರೆದಿದ್ದ ಪತ್ರಿಕಾ ವರದಿ ನೆನಪಿಸುತ್ತದೆ. (ಮುಂದೆ ಇರುವ ವರದಿಯ ಇಮೇಜ್ ಗಮನಿಸಿ) ಇಷ್ಟು ವರ್ಷಗಳು ಕಳೆದು, ನಾವು …
Tag:
ಕಬ್ಬು
ಕರ್ನಾಟಕ ರಾಜ್ಯ ಸರಾಸರಿ ಕಬ್ಬು ಇಳುವರಿ 1 ಎಕರೆಗೆ 27 ರಿಂದ 28 ಟನ್. ಮಂಡ್ಯ ಜಿಲ್ಲೆಯಲ್ಲಿ 1 ಎಕರೆಗೆ ಸರಾಸರಿ 35 ರಿಂದ 40 1 ಟನ್ ಬೆಳೆದರೆ ಭಾರಿ. ಬೆಳಗಾವಿ ಜಿಲ್ಲೆ ರೈತರು 1 ಎಕರೆಗೆ 80 ಟನ್ …