ಇಂಥ ಹಾಳೆಗಳನ್ನು ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯಲಾಗುತ್ತದೆ. ಈ ವಿಶೇಷ ಹಳದಿ ಅಂಟು ಬಲೆಗಳು ಹಾರುವ ಕೀಟಗಳ ಕಣ್ಣುಗಳಿಗೆ ಚಿಗುರುವ ಎಲೆಗೊಂಚಲಿನಂತೆ ಕಾಣುತ್ತವೆ. ಇದರಿಂದ ಆಕರ್ಷಿತವಾಗಿ ಬರುವ ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಅಲ್ಲಿರುವ ಅಂಟಿನ ಗುಣದಿಂದಾಗಿ ಬಂಧಿಯಾಗುತ್ತವೆ. ಇನ್ನಿತರ …
Tag:
ಬೆಳೆ
ಎರೆಹುಳುಗಳು, ಬೆಳೆಗಳ ಬೇರುಗಳನ್ನು ತಿನ್ನುತ್ತವೆ. ಇದರಿಂದ ಬೆಳೆ ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ಇಂಥದೊಂದು ತಪ್ಪು ಅಭಿಪ್ರಾಯ ಇಂದಿಗೂ ಸಾಕಷ್ಟು ಕೃಷಿಕರಲ್ಲಿದೆ. ಅಕ್ಷರಸ್ಥ ಕೃಷಿಕರಲ್ಲಿಯೂ ಇಂಥ ತಪ್ಪು ತಿಳಿವಳಿಕೆ ಹೊಂದಿದವರು ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಎರೆಹುಳುಗಳಿಂದ ಕೃಷಿಗೆ ಆಗುವ ಪ್ರಯೋಜನ- ಪರಿಣಾಮ ಅಪಾರ. ಆದ್ದರಿಂದ …
