ಮಂಗೋಲಿಯಾ ದೇಶ ಎಂದ ಕೂಡಲೇ ನಮ್ಮ ಚಿತ್ತದಲ್ಲಿ ಕುದುರೆ ಮೇಲೆ ಕುಳಿತ ಅಲೆಮಾರಿಗಳು, ದನ, ಕುದುರೆಗಳ ಹಿಂಡು, ಪಾರಂಪಾರಿಕಾ ವೃತ್ತಾಕಾರದ ವಸತಿಗಳು ಇವೇ ಕಣ್ಮುಂದೆ ಬರುತ್ತವೆ. ಈಗಲೂ ಅಲ್ಲಿನ ಗ್ರಾಮೀಣದಲ್ಲಿ ಇಂಥದ್ದೇ ಚಿತ್ರ ಇದೆ. ಆದರೆ ಅಲ್ಲಿಯೂ ಬದಲಾವಣೆಯ ಪರ್ವ ಆರಂಭವಾಗಿ …
Tag:
