ಸಾಮಾನ್ಯವಾಗಿ ಗೂಢಚಾರರೆಂದರೆ ರೋಮ್ಯಾಂಟಿಕ್ ಆದ ಕಲ್ಪನೆಯಿದೆ. ಐಷಾರಾಮಿ ಬದುಕು, ಸುತ್ತಲೂ ಹೆಂಗಳೆಯರು ಇತ್ಯಾದಿ. ಇಂಥ ಕಲ್ಪನೆಗಳು ಬರುವುದಕ್ಕೆ ಜೇಮ್ಸ್ ಬಾಂಡ್ ಮಾದರಿಯ ಸಿನೆಮಾಗಳು ಕಾರಣವೆನ್ನಬಹುದು. ಆದರೆ “ಬೆರೂಟ್” ಸಿನೆಮಾ ಇದಕ್ಕಿಂತ ಭಿನ್ನ ಪ್ರಪಂಚವನ್ನು ನಮ್ಮ ಮುಂದಿರುತ್ತದೆ. ರಾಷ್ಟ್ರಗಳ ಒಳಗೆ ನಡೆಯುವ ಒಳಜಗಳಗಳು, …
Tag: