ಇಂದು ರಾಹುಲ್ ಗಾಂಧಿ ಅವರ (ಜೂನ್ 19, 1970) ಜನ್ಮದಿನ. 56ನೇ ವರ್ಷಕ್ಕೆ ಅಡಿಯಿರಿಸಿದ್ದಾರೆ. ಭಾರತೀಯ ರಾಜಕಾರಣದ ಅತ್ಯಂತ ಚರ್ಚಿತ ಮತ್ತು ಗಮನಿಸಲ್ಪಡುವ ನಾಯಕರಲ್ಲಿ ಇವರೂ ಒಬ್ಬರು. ವೈಯಕ್ತಿಕವಾಗಿ ನಾನು ಮೆಚ್ಚುವ ರಾಜಕಾರಣಿಗಳಲ್ಲಿ ಒಬ್ಬರು. ಇವರ ರಾಜಕೀಯ ಜೀವನವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, …
ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷಕ್ಕೆ ಕನಸು ಮನಸಿನಲ್ಲಿಯೂ ಎರಡು ಎಣಿಸದ ನಾಯಕರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ನಿಲ್ಲುತ್ತಾರೆ. ಇಂಥ ಪರಮೇಶ್ವರ್ ತಾವು ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತವಾದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದ್ದಾರೆ. ಆಪ್ತರ ಬಳಿ ಅಷ್ಟೇ ತಮ್ಮ …
ಕೇರಳದದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ನಿರೀಕ್ಷ ಇತ್ತು. ಆದರೆ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ (102 ಸ್ಥಾನಗಳು) ಅಧಿಕಾರಕ್ಕೆ ಬಂದಿದೆ. ಈ ಫಲಿತಾಂಶ ಬಂದಾಗ ರಾಜ್ಯದ್ಯಂತ ಕಂಡು ಬಂದ ಸಂಭ್ರಮಕ್ಕಿಂತಲೂ ಹೆಚ್ಚಿನ ಸಂಭ್ರಮ ವಿ. …
ಬಂಡೀಪುರ ಕಾಡುರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಇದನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಚಾಮರಾಜ ನಗರ ಜಿಲ್ಲೆ, ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಏಪ್ರಿಲ್ 6, 2025ರಂದು ಬಂಡೀಪುರ ರಸ್ತೆಯಲ್ಲಿ ಪಾದಯಾತ್ರೆ ಪ್ರತಿಭಟನೆ ಆಯೋಜಿತವಾಗಿದೆ. ಈ ಪರಿಯ ಪ್ರತಿಭಟನೆ …
ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳಲ್ಲಿ ಮೆರಿಟ್ ಆಧಾರದಲ್ಲಿಯೇ ಪ್ರವೇಶಾತಿ ನೀಡುವ ಕುರಿತಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಅಭಿಪ್ರಾಯ ಚರ್ಚೆಗೆ ಒಳಗಾಗಿದೆ. ಅವರು ಲೋಕಸಭೆ ವಿರೋಧಪಕ್ಷದ ನಾಯಕರೂ ಆಗಿರುವ ಕಾರಣ ಅವರ ಅಭಿಪ್ರಾಯ ಸಹಜವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. …
