ಗಂಗಾರತಿ ನೋಡಲು ಹೋಗಿದ್ದು ಎರಡನೇ ಬಾರಿ. ಹಿಂದಿನ ದಿನ ಸಂಜೆ ದೋಣಿಯಲ್ಲಿ ಗಂಗಾನದಿ ವಿಹಾರ ಆಗಿತ್ತು. ಗಾಳಿ ತಣ್ಣಗೆ ಬೀಸುತ್ತಿತ್ತು. ಹೊಯ್ದಾಡುವ ನದಿಯಲ್ಲೇ ಕುಳಿತು ಗಂಗಾರತಿ ವೀಕ್ಷಣೆ. ನಂತರ ಪೇಟೆ ಬೀದಿ ಸಾಲುಗಳಲ್ಲಿ ನಡೆದು ಹೊಟ್ಟೆಭರ್ತಿ ‘ಲಾಂಗ್ ಲತ್ತಾ’ (ಲವಂಗಾ ಲತ್ತಾ), …
Tag:
