ನದಿಮೂಲ. ಋಷಿಮೂಲ ಹುಡುಕಬಾರದು ಎನ್ನುತ್ತಾರೆ. ನದಿಗಳ ಮೂಲ ಎಲ್ಲಿ ಎಂದು ಶತಮಾನಗಳ ಹಿಂದೆಯೇ ಹುಡುಕಿ ಹೇಳಲಾಗಿದೆ. ಹುಡುಕಲಾರದೇ ಇದ್ದವುಗಳನ್ನು ನೂರು ವರ್ಷಗಳಿಂದೀಚೆಗೆ ಹುಡುಕಲಾಗಿದೆ. ಹಾಗಾಗಿ ನದಿಗಳ ಮೂಲ …
Category: ಪ್ರವಾಸ
-
-
ಮಳೆ ಹಿಡಿಯಲು ಹೋದೆ, ಮಳೆಯೇ ಹಿಡಿಯಿತು !
ಅರೇ ಏನಿದು ಶೀರ್ಷಿಕೆ ವಿಚಿತ್ರವಾಗಿದೆ ಅಂದ್ಕೊಂಡ್ರಾ ! ಈ ಸಲದ ಮುಂಗಾರು ತೃಪ್ತಿದಾಯಕವಾಗಿರಲಿಲ್ಲ. ಆದ್ದರಿಂದ ಹೇಗಾದ್ರೂ ಸರಿ; ಮುಂಗಾರು ಮೋಡಗಳನ್ನು ಚೇಸ್ ಮಾಡ್ಬೇಕು, ಮನಸಾರೆ ಮಳೆಯಲ್ಲಿ ನೆನೆಯಬೇಕು …
-
ದುಬಾರಿ ಬೈಕು ಈಗ ಕೈಗೆಟಕುವ ಬೆಲೆಯಲ್ಲಿ !
ಹಾರ್ಲೇ ಡೇವಿಡ್ ಸನ್, ಅಮೆರಿಕಾ ಮೂಲದ ದೈತ್ಯ ಬೈಕ್. ಮೂಲ ಕಂಪನಿ ಹೆಸರೂ ಇದೆ. ಬಹುತೇಕ ಬೈಕರ್ಸ್ ಬಯಕೆ ; ಈ ಬೈಕ್ ಅನ್ನು ರೈಡ್ ಮಾಡಬೇಕೆಂಬುದೇ …
-
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರಯೋಜನಗಳೇನು ?
ಕರ್ನಾಟಕ ರಾಜ್ಯದ ಮಹಿಳೆಯರಿಗೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿರುವುದಕ್ಕೆ ಪ್ರಶಂಸೆಗಿಂತಲೂ ಟೀಕೆಗಳೇ ಹೆಚ್ಚು ವ್ಯಕ್ತವಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ …
-
ಗೋಕರ್ಣದಲ್ಲಿ ಸರಣಿ ಅಚ್ಚರಿಗಳು ಕಾದಿದ್ದವು
ಕೃಷ್ಣೇಗೌಡರು ಗೋಕರ್ಣದಲ್ಲಿರುವ ರೆಸಾರ್ಟ್ ಲೋಕೇಶನ್ ಮ್ಯಾಪ್ ವಾಟ್ಸಪ್ ಮಾಡಿದ್ದರು.. ಅಲ್ಲಿಗೆ ಹೋಗಿ ಬೈಕ್ ನಿಲ್ಲಿಸಿದಾಗ ಸಮಯ ಮಧ್ಯಾಹ್ನ 1.45 ಗಂಟೆ. ಇಲ್ಲೇ ಮೊದಲ ಅಚ್ಚರಿ ಕಾದಿತ್ತು. ಗೋಕರ್ಣಕ್ಕೆ …
-
ಮತ್ತೆ ಹೆದ್ದಾರಿಯ ನರಕ ಸೃಷ್ಟಿಯಾಗಲು ಬಿಡಬಾರದು
ಆಗುಂಬೆ ಪುಟ್ಟ ಊರು. ಇದರ ಆಕರ್ಷಣೆ ಬಲು ಜೋರು. ಇದಕ್ಕೆ ಕಾರಣ ಇಲ್ಲಿ, ಸುತ್ತಮುತ್ತಲೂ ಸಾಕಷ್ಟು ಪ್ರೇಕ್ಷಣೀಯ ತಾಣಗಳಿರುವುದು.. ಇವುಗಳನ್ನೆಲ್ಲ ಒಂದೆರಡು ದಿನದಲ್ಲಿ ವಿವರವಾಗಿ ನೋಡಲು ಸಾಧ್ಯವಿಲ್ಲ. …
-
ಇದನ್ನು ನಂಬ್ಕೊಂಡ್ರೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ !
ಕೆಲಸದ ಸಹಜ ಒತ್ತಡಗಳ ನಡುವೆ ರಿಲೀಫ್ ಆಗಲು ದೂರ ನಿಸರ್ಗದ ಮಡಿಲಿಗೆ ಹೋಗಬೇಕೆನ್ನಿಸುತ್ತಿತ್ತು. ನಮ್ಮ ಸಂಸ್ಥೆಯ ವೆಬ್ ಪೋರ್ಟಲ್ ಗಳನ್ನು ಹೋಸ್ಟ್ ಮಾಡಲಾಗಿರುವ ಸರ್ವರ್ ನಿರ್ವಹಣೆ ಮಾಡುವ, …
-
ಗುಳಿಗ ದೈವ ಮೆಲ್ಲನೆ ನಗತೊಡಗಿತು
ದೇವನೊಬ್ಬ ನಾಮ ಹಲವು ಎನ್ನುವಂತೆ ಸೂರ್ಯ ಒಬ್ಬನೇ ಆದರೂ ಆತನ ರೂಪ ಹಲವೆಡೆ ಹಲವು ರೀತಿ. ಕೆಲವೆಡೆ ಗಾಢವರ್ಣ, ಕೆಲವೆಡೆ ತೆಳು, ಕೆಲವೆಡೆ ಬೃಹದಾಕಾರದಲ್ಲಿ ಗೋಚರ, ಇನ್ನೂ …
-
ಪರವಶಗೊಳಿಸುವ ಪ್ರಸಾದ !
ನಮ್ಮದು ಶೈವ ಮನೆತನ ಅಂದರೆ ಶಿವನ ಅರಾಧಕರು. ಆದರೆ ನನ್ನ ಅಕ್ಕ ಮತ್ತು ಅಣ್ಣ (ನಮ್ಮ ತಾಯಿತಂದೆಯನ್ನು ಹೀಗೆ ಕರೆಯೋದು) ವೈಷ್ಣವ ದೇವರ ಭಕ್ತರೂ ಹೌದು. ಇದರ …
-
ಕಡಲೇಕಾಯ್ ಪರಿಶೆಗೆ ಕಾಯಕಲ್ಪ ಬೇಕಿದೆ
ಕೃಷಿಪರಂಪರೆಯೊಂದಿಗೆ ಬೆಸೆದುಕೊಂಡ ಪಾರಂಪಾರಿಕ ಜಾತ್ರೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ಸೋಲುತ್ತಿದೆ. ವ್ಯವಸ್ಥಿತವಾಗಿ ಆಯೋಜಿಸಿದ್ದಲ್ಲಿ ಸ್ಥಳೀಯ ಟೂರಿಸಂ ಜೊತೆಗೆ ಕೃಷಿಕರು ಬೆಳೆದ ಕಡಲೇಕಾಯಿಗೆ ಉತ್ತಮ ಮಾರುಕಟ್ಟೆ ಒದಗಿಸಲು …