ಫ್ರಾನ್ಸ್ ಚಿತ್ರರಂಗ ಹಲವು ನೂತನ ಪ್ರಯೋಗಗಳಿಗೆ ಹೆಸರುವಾಸಿ ! ಹೊಸತನ್ನು ಮಾಡುವ ತುಡಿತ ಇರುವ ತಂತ್ರಜ್ಞರು – ಕಲಾವಿದರು ಅಲ್ಲಿದ್ದಾರೆ. ೧೯೫೦-೧೯೬೦ರ ದಶಕದಲ್ಲಿ ವಿಭಿನ್ನ ಮಾದರಿಯ, ತುಷ್ಟೀಕರಣ ಇಲ್ಲದ ಸಿನಿಮಾ ವಿಮರ್ಶೆಗಳಿಗೆ ಜೀನ್-ಲುಕ್ ಗೊಡಾರ್ಡ್ ಭಾರಿ ಹೆಸರುವಾಸಿ. ಸಾಮಾನ್ಯ ಓದುಗರಲ್ಲದೇ ಚಿತ್ರರಂಗದ …
Tag:
