ದೇವದಾಸಿ ಪದ್ಧತಿಯನ್ನೇ ಪರಂಪರೆಯಿಂದ ಆಚರಿಸಿಕೊಂಡು ಬಂದ ಮನೆತನ. ಸಿಂಬಳದಲ್ಲಿ ಸಿಕ್ಕಿಬಿದ್ದ ನೊಣ ಅದು ಮೃತ್ಯುಪಾಶ ಎಂದರಿಯದೇ ಅದೇ ತನ್ನ ಸ್ವರ್ಗ ಎಂದು ಭಾವಿಸುವ ಹಾಗೆ ವೇಶ್ಯಾಕೂಪದಿಂದ ಹೊರಬರಲು ಯತ್ನಿಸುವ ಮನಸ್ಥಿತಿಯನ್ನೇ ಕಳೆದುಕೊಂಡವರು. ಇಂಥ ಕುಟುಂಬದ ಸುಂದರ ಯುವತಿಗೆ ಪದವೀಧರೆಯಾಗಬೇಕು, ತಾನು ಈ …
Tag:
