ತೆರಿಗೆಗಳಿಲ್ಲದೇ ಯಾವುದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ ತೆರಿಗೆ ಜನತೆಯ ಮೇಲೆ ಅದರಲ್ಲಿಯೂ ಆರ್ಥಿಕ ದುರ್ಬಲರು ಅಂದರೆ ಬಡವರಿಗೆ ಹೊರೆಯಾಗಬಾರದು. ತಾಳಿಕೊಳ್ಳುವ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ತೆರಿಗೆ ಹಾಕಿದರೆ ಶ್ರೀಮಂತರೇ ತತ್ತರಿಸುತ್ತಾರೆ. ಹೀಗಿರುವಾಗ ಬಡವರ ಗತಿಯೇನು ? ಕಾಂಗ್ರೆಸ್ ಪಕ್ಷ ನೇತೃತ್ವದ ಕರ್ನಾಟಕ …
ಗ್ಯಾರಂಟಿ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ರಚನೆಯಾದ ನಂತರ “ಗ್ಯಾರಂಟಿ ಸ್ಕೀಮ್”ಗಳು ಜಾರಿಯಾಗಿವೆ. ಇವುಗಳನ್ನು ಉಚಿತ ಯೋಜನೆಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಉಚಿತ ಯೋಜನೆ ಎಂದು ಕರೆಯುವುದಾಗಲೀ, ಟೀಕಿಸುವುದಾಗಲಿ ಸರಿಯಲ್ಲ. ಸಾಮಾಜಿಕ – ಆರ್ಥಿಕ ದುರ್ಬಲರಿಗೆ ಸಲ್ಲಲೇಬೇಕಾದ ಯೋಜನೆಗಳಿವು. ಆದರೆ ಇವುಗಳಿಂದ ಸಾಮಾನ್ಯ …
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇದರ ಹಿಂದೆ ಎಸ್.ಎಂ.ಕೃಷ್ಣ ಅವರ ಕೊಡುಗೆಯೂ ಇದೆ!! ಹೀಗೆಂದರೆ ಹಲವರಿಗೆ ಅಚ್ಚರಿಯಾಗಬಹುದು. ರಾಜ್ಯ ಸರ್ಕಾರಕ್ಕೆ ಸುಸ್ಥಿರ ಮತ್ತು ನಿಶ್ವಯವಾದ ತೆರಿಗೆ ಮೂಲಕ ಉತ್ತಮ ಆದಾಯ ಇರಬೇಕು. ಆಗ ಮಾತ್ರ ಸರ್ಕಾರದ …
ಮಾತೃ ದೇವೋಭವ, ಪಿತೃ ದೇವೋಭವ ಎಂದು ಕರೆದ ನೆಲದಲ್ಲಿ ಇಂಥದೊಂದು ಪ್ರಶ್ನೆ ಕೇಳುವ ಕಾಲವೂ ಬರಬಹುದು ಎಂದು ಹಿಂದಿನ ಹಿರಿಯರು (Elder Persons) ಯೋಚಿಸಿರಲೂ ಸಾಧ್ಯವಿಲ್ಲ. ದುರ್ದೈವವಶಾತ್ ಅಂಥ ಪ್ರಶ್ನೆಯನ್ನು ಪದೇಪದೇ ಕೇಳುವ ಪರಿಸ್ಥಿತಿ ಒದಗಿದೆ. ಇದಕ್ಕೆ ಪರಿಹಾರವನ್ನು ಒದಗಿಸಬೇಕಾಗಿರುವುದು ಕೂಡ …
