ಅನುರೂಪ ಎಂಬುದು ಅಪರೂಪ. ಹಾಗೊಂದು ವೇಳೆ ಪರಸ್ಪರ ತಾಳಮೇಳ ಆಗುವಂಥ ಸಂಗತಿ ಹೆಚ್ಚಿದ್ದರೆ ಅನುರೂಪ ಪದ ಚಾಲ್ತಿಗೆ ಬರುತ್ತಿರಲಿಲ್ಲ.ಉದಾಹರಣೆಗೆ ಅನುರೂಪ ಜೋಡಿ ! ಅನುರೂಪ ದಾಂಪತ್ಯ,ಅನುರೂಪ ಸ್ನೇಹ ಎಂದು ಕರೆಯುತ್ತೇವೆ. ಇಂಥವು ಅಪರೂಪವಾಗಿರುವುದರಿಂದಲೇ ಅನುರೂಪ !! ಹೆಚ್ಚಿನ ದಾಂಪತ್ಯಗಳಲ್ಲಿ, ಸಂಬಂಧಗಳಲ್ಲಿ “ಎತ್ತು …
ಜೀವನಶೈಲಿ
The price of every liter of diesel in Karnataka has increased by 2 rupees. This revision has come into effect from midnight on April 1. The state government has raised …
ಕರ್ನಾಟಕದಲ್ಲಿ ಪ್ರತಿ ಒಂದು ಲೀಟರ್ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಾಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪರಿಷ್ಕೃತವಾಗಿದೆ. ರಾಜ್ಯ ಸರ್ಕಾರ, ಪ್ರತಿ ಒಂದು ಲೀಟರ್ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಶೇಕಡ 18.44 ರಿಂದ ಶೇಕಡ 21.17ಕ್ಕೆ ಏರಿಕೆ …
ಯುಗಾದಿ, ಕರ್ನಾಟಕ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಹುದೊಡ್ಡ ಆಚರಣೆ. ಇದನ್ನು ಹೊಸ ವರ್ಷ ಎಂದು ಭಾವಿಸಲಾಗಿದೆ. ಇದರ ಹಿಂದೆ ವೈಜ್ಞಾನಿಕ ಮನೋಭಾವವೂ ಇದೆ. ಚೈತ್ರ ಮಾಸದ ವೇಳೆಗೆ ಗಿಡಮರಗಳು ಹಸಿರೊದ್ದು …
ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತದ ( India )ಲ್ಲಿ ಅತ್ಯಧಿಕ ಸಂಖ್ಯೆಯ ಹೃದಯ ಸಂಬಂಧಿ ರೋಗಿಗಳಿದ್ದಾರೆ. ಲಕ್ಷಾಂತರ ವ್ಯಕ್ತಿಗಳು ಹೃದಯ ಸಂಬಂಧಿ ಕಾಯಿಲೆಗಳಿಂದ (CVD- cardiovascular diseases) ಬಳಲುತ್ತಿದ್ದಾರೆ. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿಯೇ ಹೃದ್ರೋಗಿಗಳು̈ (heart patients ) …
ಮೈಸೂರು ಜಯದೇವ ಆಸ್ಪತ್ರೆ. ಸಮಯ ಬೆಳಗ್ಗಿನ ಜಾವ 8. ಮೊದಲನೇ ಮಹಡಿಯ ಐಸಿಯುದಲ್ಲಿದ್ದ ತಾಯಿಯನ್ನು ಮಾತನಾಡಿಸಿ ಕೆಳಗಿಳಿದು ಬಂದೆ. ಆಗ ನೆಲಮಹಡಿಯಲ್ಲಿ ನಿಂತಿದ್ದವರನ್ನು ನೋಡಿ ಗಾಬರಿಯಾದೆ. ಏಕೆಂದರೆ ಅಕ್ಷರಶಃ ನೂರಾರು ಮಂದಿ ಅಲ್ಲಿನ ಕೌಂಟರ್ ಗಳ ಮುಂದೆ ವೈದ್ಯಕೀಯ ತಪಾಸಣೆ ಸಲುವಾಗಿ …
ಮೈಸೂರಿನ ಜಯದೇವ ಆಸ್ಪತ್ರೆಯ ಎರಡನೇ ಮಹಡಿಯ ಐಸಿಯು (Intensive care unit) ೪ಗೆ ಕಾಲಿರಿಸಿದಾಗ ನನ್ನ ತಾಯಿಯ ಬೆಡ್ ಪಕ್ಕದಲ್ಲೇ ಇದ್ದ ವ್ಯಕ್ತಿ ನೋವಿನ ಮುಖಭಾವ ಹೊಂದಿದ್ದರೂ ಮುಗುಳ್ನಕ್ಕರು. ಓಡಾಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿಯಾಗಿ ನಾನು ಮುಗುಳ್ನಕ್ಕೆ ! ಅವರು ಪಿರಿಯಾಪಟ್ಟಣದವರು. ಅವರಿಗೆ …
ಮಂಗಳವಾರ, ಜನೆವರಿ 28, 2025 ಆಗಷ್ಟೇ ಮನೆಗೆ ಬಂದಿದ್ದೆ. ಅಕ್ಕ (ತಾಯಿ) ಪೋನ್ ಮಾಡಿ ” ಎದೆ ತುಂಬ ನೋಯ್ತಿದೆ ಮೊಗಾ” ಅಂದರು ! ತಕ್ಷಣವೇ ಬೆಂಗಳೂರಿನಿಂದ ಹೊರಟೆ. ಮಂಡ್ಯ ತಲುಪಿದಾಗ ರಾತ್ರಿ ಹತ್ತು ಗಂಟೆ ! ಖಾಸಗಿ ನರ್ಸಿಂಗ್ ಹೋಮ್ …
ನನಗೆ ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ಬಾಲ್ಯದಿಂದಲೇ ಶುರುವಾಯಿತು. ಬೆಲ್ಲ ತಯಾರಿಸುವ ನಮ್ಮ ಆಲೆಮನೆ ದಿನದ 24 ಗಂಟೆಯೂ ಕಾರ್ಯಾಚರಣೆ ಮಾಡುತ್ತಿತ್ತು. ಕುರಿಕಾಲು, ಅಚ್ಚು, ಬಕೇಟ್ ಬೆಲ್ಲ ಹೀಗೆ ವಿವಿಧ ರೂಪದ ಬೆಲ್ಲ ತಯಾರಾಗುತ್ತಿತ್ತು. ಅದನ್ನು ಆಲೆಮನೆ ಎನ್ನುವುದಕ್ಕಿಂತಲೂ ಕಾರ್ಖಾನೆ ಎಂದರೆ …
ಗ್ರಾಮೀಣ ಬದುಕು ಎಂದರೆ ದೈನಂದಿನ ಕೆಸರಿನ ಒಡನಾಟ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ತತ್ವದಡಿಯೇ ಗ್ರಾಮೀಣರು ಬದುಕುತ್ತಿದ್ದಾರೆ. ಪಟ್ಟಣ, ನಗರವಾಸಿಗಳು ತಮ್ಮತಮ್ಮ ಉದ್ಯೋಗ, ವಿದ್ಯಾಭ್ಯಾಸಗಳ ದೆಶೆಯಿಂದ ಮಣ್ಣಿನ ಒಡನಾಟದಿಂದ ದೂರ. ಇವರಲ್ಲಿಯೂ ಅನೇಕರಿಗೆ ಮಣ್ಣಿನೊಂದಿಗೆ, ಕೆಸರಿನೊಂದಿಗೆ ಒಡನಾಟ ಮಾಡಬೇಕೆಂಬ ಅಪೇಕ್ಷೆ …
ಭಾರತದಲ್ಲಿ ಹುಣಸೇಹಣ್ಣಿನ ಬಳಕೆ ಎಂದಿನಿಂದ ಆರಂಭವಾಗಿರಬಹುದು ? ಇದರ ಬಗ್ಗೆ ನಿರ್ದಿಷ್ಟ – ಖಚಿತ ಉಲ್ಲೇಖಗಳು ಸಿಗುವುದಿಲ್ಲವಾದರೂ ಪ್ರಾಚೀನ ಗ್ರಂಥಗಳಲ್ಲಿ ಇದರ ಉಲ್ಲೇಖವಿದೆ. ಆಯುರ್ವೇದದಲ್ಲಿಯೂ ಇದರ ಮಹತ್ವದ ಬಗ್ಗೆ ತಿಳಿಸಲಾಗಿದೆ. ಆದ್ದರಿಂದ ಕ್ರಿಸ್ತ ಪೂರ್ವದಿಂದ ಅಂದರೆ ಸಾವಿರಾರು ವರ್ಷಗಳಿಂದ ಇದರ ಬಳಕೆಯಿದೆ. …
“ಅತಿಯಾದರೆ ಅಮೃತವೂ ವಿಷ “ ಎಂದು ಹಿರಿಯರು ಪದೇಪದೇ ಹೇಳುತ್ತಿರುತ್ತಾರೆ. ಆದ್ದರಿಂದ ಯಾವುದೇ ಆಹಾರ ಸಂಬಂಧಿ ಉತ್ಪನ್ನಗಳ ಹಿತಮಿತ ಬಳಕೆ ಸೂಕ್ತ. ಇದರಿಂದ ದೇಹ ಜರ್ಜರಿತವಾಗವುದಿಲ್ಲ. ಆರೋಗ್ಯ ಎಂಬುದು ಸುಸ್ಥಿರ ಅಂದರೆ ಸದಾ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಕಳೆದ ನಾಲ್ಕು ದಶಕಗಳಿಂದ …
ಮಾತೃ ದೇವೋಭವ, ಪಿತೃ ದೇವೋಭವ ಎಂದು ಕರೆದ ನೆಲದಲ್ಲಿ ಇಂಥದೊಂದು ಪ್ರಶ್ನೆ ಕೇಳುವ ಕಾಲವೂ ಬರಬಹುದು ಎಂದು ಹಿಂದಿನ ಹಿರಿಯರು (Elder Persons) ಯೋಚಿಸಿರಲೂ ಸಾಧ್ಯವಿಲ್ಲ. ದುರ್ದೈವವಶಾತ್ ಅಂಥ ಪ್ರಶ್ನೆಯನ್ನು ಪದೇಪದೇ ಕೇಳುವ ಪರಿಸ್ಥಿತಿ ಒದಗಿದೆ. ಇದಕ್ಕೆ ಪರಿಹಾರವನ್ನು ಒದಗಿಸಬೇಕಾಗಿರುವುದು ಕೂಡ …
ಹೊಸ ಎತ್ತಿನಗಾಡಿ ಅಥವಾ ಹೊಸ ನೊಗ ತಂದ ತಕ್ಷಣ ಎತ್ತುಗಳ ಹೆಗಲಿಗೆ ಹಾಕುವುದಿಲ್ಲ. ನೊಗವನ್ನು ಎಣ್ಣೆ ಸವರಿ ಸವರಿ ಮತ್ತಷ್ಟೂ ನಯ ಮಾಡ್ತಿದ್ದೆವು. ಕನಿಷ್ಟ ಹತ್ತದಿನೈದು ದಿನ ಹೀಗೆ ಸವರುವುದರಿಂದ ಅನುಕೂಲಗಳಿದ್ದವು. ಎತ್ತಿನ ಭುಜವನ್ನು ಒರಟು ನೊಗ ಉಜ್ಜಿ ಗಾಯವಾಗುವುದು ತಪ್ಪುತ್ತಿತ್ತು. …
ಟೈಟಲ್ ಓದಿ, ಅರೇ ಬಿರ್ಯಾನಿ ತಿನ್ನೋದು ಗೊತ್ತಿರ್ಬೇಕಾ ಎಂದು ಮರುಪ್ರಶ್ನೆ ಮಾಡ್ತೀರಿ ಅಂತ ಗೊತ್ತು 😀 ತುಸು ತಾಳ್ಮೆ ಇರಲಿ… ನಾನು ಪುಟ್ಟವನಾಗಿದ್ದಾಗ ಊಟಕ್ಕೆ ಅಜ್ಜನ ಪಕ್ಕದಲ್ಲೇ ಕುಳಿತ್ಕೊಳ್ತಿದ್ದೆ. ಆಗ ಅವರು ಮುದ್ದೆಯನ್ನು ಮುರಿಯೋದು ಹೇಗೆ ಅಂತ ಪ್ರಾಕ್ಟಿಕಲ್ ಸಹಿತ ಹೇಳಿಕೊಡ್ತಿದ್ರು… …
- 1
- 2
