ಸಿನಿಮಾಸಕ್ತರು ಪ್ರತಿವರ್ಷ ಕಾತರದಿಂದ ಎದುರುನೋಡುವ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗೆ ದಿನಾಂಕ ನಿಗದಿಯಾಗಿದೆ. ಈ ಬಾರಿಯ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Bengaluru international film festival) 2026ರ ಜನವರಿ 29ರಿಂದ ಫೆಬ್ರವರಿ 6ನೇ ತಾರೀಖಿನವರೆಗೆ ನಡೆಯಲಿದೆ. ಪ್ರಮುಖ ಬದಲಾವಣೆ ಎಂದರೆ ಒರಾಯನ್ …
Tag:
