ಟಿಪ್ಪು ಸುಲ್ತಾನ್ ಓರ್ವ ಮಹತ್ವಾಕಾಂಕ್ಷಿ ದೊರೆ. ಆತನಿಗೆ ತನ್ನ ಆಡಳಿತದ ಎಲ್ಲೆಗಳನ್ನು ವಿಸ್ತರಿಸುವ ಮತ್ತು ತನ್ನಗಿದ್ದ ಸೀಮೆಯನ್ನು ಜತನವಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರಿ ಆಸಕ್ತಿ ಇತ್ತು. ಈ ಹಿನ್ನೆಲೆಯಲ್ಲಿ ಆತ ತನ್ನ ಸೈನ್ಯವನ್ನು ಭದ್ರಪಡಿಸಿದ. ಕೋಟೆ ಕೊತ್ತಲಗಳನ್ನು ಕಟ್ಟಿದ. ಆತ ನಿರ್ಮಿಸಿದ …
Tag:
