ಮೇ 22, 2026. ಬೆಂಗಳೂರು ರಾಜಾಜಿನಗರ ಭಾಷ್ಯಂ ಸರ್ಕಲ್ ಸನಿಹ ಇರುವ ಕಚೇರಿಯಿಂದ ಹೊರಬಂದೆ. ಬೈಕ್ ಅನ್ನು ಸರ್ವೀಸಿಗೆ ಕೊಟ್ಟಿದ್ದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಇರುವ ಅಂಚೆ ಅಧೀಕ್ಷಕರ ಕಚೇರಿಗೆ ಹೋಗಬೇಕಿತ್ತು. ದಾಖಲಾತಿಗಳಿದ್ದ ಫೈಲ್ ಅನ್ನು ಭದ್ರವಾಗಿ ಹಿಡಿದಿದ್ದೆ. ಹಿಂದಿನ ದಿನ …
ಬೆಂಗಳೂರು
ಲುಲು ಮಾಲ್ ನಲ್ಲಿ ಪ್ರತಿಷ್ಠಿತ ಬೆಂಗಳೂರು ಚಲನಚಿತ್ರೋತ್ಸವ ಆರಂಭವಾಗಿ ಎರಡು ದಿನ ಸಂದಿದೆ. (ಜನವರಿ 30ರಿಂದ) ಈಗಾಗಲೇ ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಬೇರೆಬೇರೆ ಸಮಸ್ಯೆಗಳು ಎದುರಾಗಿವೆ. ದೂರದ ದೇಶ-ರಾಜ್ಯ- ಕರ್ನಾಟಕದ ಬೇರೆಬೇರೆ ಊರುಗಳಿಂದ ಬಂದವರು ಬೇಸರಿಸುವಂತೆ ಆಗಿದೆ. ಇಂದು (ಜನವರಿ 31) …
ಬೆಂಗಳೂರು, 31 ಜನವರಿ:ʼಇಂದಿನ ದಿನಗಳಲ್ಲಿ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಅಥವಾ ‘ಬ್ಲ್ಯಾಕ್ ಫ್ರೈಡೇ’ ನಂತಹ ಚಿತ್ರಗಳನ್ನು ಮಾಡುವುದು ಅಸಾಧ್ಯ. ಕೆಲವು ವಿಷಯಗಳು ರಾಜಕೀಯವಾಗಿ ಸೂಕ್ಷ್ಮವಾಗಿ ಪರಿಣಮಿಸಿದ್ದು, ವಿವಾದಗಳಿಗೆ ಕಾರಣವಾಗುತ್ತದೆ’ ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ. 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ …
ಪರಿಸರದೊಂದಿಗೆ ಉಗಾದಿ ಹಬ್ಬ ತಳಕು ಹಾಕಿಕೊಂಡಿದೆ.ಚೈತ್ರಮಾಸದಲ್ಲಿ ಗಿಡಮರಗಳು ಹಸಿರೆಲೆ ಹೊದ್ದು ಕಂಪು ಸೂಸುತ್ತವೆ. ಹೂಗಳು ಬಿರಿದು ಜೇನು – ದುಂಬಿಗಳನ್ನು ಆಕರ್ಷಿಸುತ್ತವೆ. ಮಾವು ಸೇರಿದಂತೆ ಹಲವು ಬಗೆಯ ಹಣ್ಣುಗಳು ಬಾಯಿ ಸಿಹಿ ಮಾಡುತ್ತವೆ. ಬದುಕಿನಲ್ಲಿ ಸಿಹಿಕಹಿ ಸಹಜ ಎನ್ನುವುದರ ಸಂಕೇತವಾಗಿ ಬೇವಿನ …
ಬೆಂಗಳೂರು ಮಹಾನಗರದ ನಾಗರಬಾವಿ ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ನಾನಿದ್ದ ಮನೆಯ ಕಿಚನ್ ವೆಟಿಲೆಂಟರ್ ನಲ್ಲಿ ಆಗಾಗ ನಾಗರಹಾವು ಕಳಚಿಕೊಂಡ ದೊಡ್ಡದೊಡ್ಡ ಪೊರೆಗಳು ಇರುತ್ತಿದ್ದವು ! ಕಿಟಕಿ ಭದ್ರಪಡಿಸಿದ್ದೆ. ನೆರೆಹೊರೆಯವರು ಪ್ರತಿದಿನ ಇವತ್ತು ಇಂಥ ಹಾವು ನೋಡಿದೆವು, ಅಂಥ ಹಾವು ನೋಡಿದೆವು …
ಸಂವಿಧಾನ – ಕಾನೂನು ಮುಂದೆ ಎಲ್ಲರೂ ಸಮಾನರು. ಪ್ರಜೆಗಳಿಗೆ ಹೇಗೆ ಚೌಕಟ್ಟು ಇರುತ್ತದೋ ಅದೇ ರೀತಿ ಕಾರ್ಯಾಂಗ- ಶಾಸಕಾಂಗ – ನ್ಯಾಯಾಂಗಗಳಲ್ಲಿ ಕೆಲಸ ಮಾಡುವವರಿಗೂ ಇರುತ್ತದೆ. ಇದನ್ನು ಮೀರಿದಾಗ ಅಭಾಸಗಳು ಸೃಷ್ಟಿಯಾಗುತ್ತವೆ. ಕರ್ನಾಟಕ ಹೈಕೋರ್ಟಿನ ಸಿಂಗಲ್ ಬೆಂಚ್ ಜಡ್ಜ್ ವಿ. ಶ್ರೀಶಾನಂದ …
ಬೆಂಗಳೂರು ನಗರದೊಳಗೆ ಚಿರತೆಗಳು ಬಂದಿವೆ ಎಂದು ಹುಯ್ಲಿಡಲಾಗುತ್ತಿದೆ. ಅರೇ ಬಂದಿದ್ದು ಯಾರು, ಹೋಗಿದ್ದು ಯಾರು ? ಕೇವಲ 30 ವರ್ಷದ ಹಿಂದೆ ಬೆಂಗಳೂರು ಹೇಗಿತ್ತು ? ಈಗ ಹೇಗಿದೆ. ಬೆಂಗಳೂರು ಬೆಳವಣಿಗೆ ಬನ್ನೇರುಘಟ್ಟ ಅರಣ್ಯವನ್ನು ಚುಂಬಿಸಿದೆ. ಇದರ ಚುಂಬನವೆಂದರೆ ಮೃತ್ಯು ಚುಂಬನ.ಇಲ್ಲಿದ್ದ, …
ಬೆಂಗಳೂರಿನಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ಇದಕ್ಕೇನು ಕಾರಣ ಎಂಬುದು ಹಲವರ ಪ್ರಶ್ನೆ. ಮೊದಲನೇಯ ಕಾರಣ ಏನೆಂದರೆ ಸಮುದ್ರಮಟ್ಟದಿಂದ ಬೆಂಗಳೂರು 900 ಮೀಟರ್ ಎತ್ತರದಲ್ಲಿದೆ. ಇದು ಕೂಡ ಒಂದು ಸಣ್ಣ ಗಿರಿಧಾಮ. ಇನ್ನೊಂದು ಕಾರಣ ನೆಲಗಾಳಿಯೆನ್ನುವುದು ಈಶಾನ್ಯ ಅಥವಾ ಉತ್ತರ ದಿಕ್ಕಿನಿಂದ ಬೀಸುತ್ತಿದೆ. …
ನವೆಂಬರ್ 15 ರಿಂದ 18ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳ-2018 ನಡೆಯಲಿದೆ. ಕೃಷಿ-ತೋಟಗಾರಿಕೆ-ಹೈನುಗಾರಿಕೆ-ರೇಷ್ಮೆ ಮತ್ತು ಜಾನುವಾರು ಸಾಕಣೆ ವಿಭಾಗಗಳಲ್ಲಿ ಆಗಿರುವ ಪ್ರಗತಿಗಳ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ದೊರೆಯಲಿದೆ. ಈ ಬಾರಿಯ ಕೃಷಿಮೇಳ ಹಿಂದಿಗಿಂತಲೂ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿದೆ. 12 ಲಕ್ಷಕ್ಕೂ …
