ಸಿನಿಮಾ

ಹುಲಿ ಹೊರಗಿಲ್ಲ; ಒಳಗೇ ಇದೆ

ರೂಪಕ ಬಳಸಿಕೊಂಡು ಮನುಷ್ಯರ ಒಳಗಿರುವ ವ್ಯಾಘ್ರತನವನ್ನು ಮಲೆಯಾಳಂ ಭಾಷೆಯ “ಪುಲಿಮಾಡ” (ಹುಲಿಯ ಗುಹೆ) ಹೇಳಿದೆ. ಇಲ್ಲಿ ಇದನ್ನು ಚಿತ್ರಕಥೆಗಾರ, ನಿರ್ದೇಶಕ ಎ.ಕೆ. ಸಾಜನ್ ನಿರೂಪಿಸಿರುವ ರೀತಿ ಬಹು

Read more
ಸಾಹಿತ್ಯ

ಪತ್ರಕರ್ತನ ನೋಟದಲ್ಲಿ ಸೆರೆಯಾದ ಕಾಡಿನ ರೋಚಕ ಘಟನಾವಳಿ

“ಪೂರ್ಣಚಂದ್ರ ತೇಜಸ್ವಿ ಅವರನ್ನು ಕಾಡು ತನ್ನ ಅನಂತ ವಿಸ್ಮಯಗಳಿಂದ ಕಾಡು ಬಂಧಿಸಿತ್ತು. ಹುಲಿ, ಚಿರತೆಗಳ ಜಾಡನ್ನಿಡಿದು ಕಾಡಿನಲ್ಲಿ ಅಲೆದಾಡಿದ ಕೆನೆತ್ ಅಂಡರ್ಸನ್, ಪತ್ತೆದಾರಿಯಂಥ ಕಥನಗಳನ್ನು ರಚಿಸಿದರು. ಇದೇ

Read more
ಸಾಹಿತ್ಯ

ಉತ್ತರ ಕನ್ನಡದ ಸೊಗಸು, ಸಮಸ್ಯೆಗಳ ಸಮಗ್ರ ಚಿತ್ರಣ

ಕೇರಳ ರಾಜ್ಯವನ್ನು “ದೇವರ ನಾಡು” ಎಂದು ಅಲ್ಲಿನ ಸರ್ಕಾರ ಕರೆದುಕೊಂಡಿದೆ. ನಿಜ; ಅಲ್ಲಿ ಪ್ರಾಕೃತಿಕ ಸೌಂದರ್ಯ ಮನೆ ಮಾಡಿದೆ. ಆದರೆ ನಿಜವಾದ ಅರ್ಥದಲ್ಲಿ “ಪ್ರಕೃತಿ ದೇವರು ನೆಲೆಸಿರುವ

Read more
ಭಾಷೆ

ಕನ್ನಡ ರಾಜ್ಯೋತ್ಸವ ಎಂದರೆ ಕಾಸರಗೋಡೂ ನೆನಪಾಗಬೇಕು

ಭಾಷೆ ಎಂದರೆ ಬರೀ ಸಂವಹನ ಮಾತ್ರವಲ್ಲ; ಅದೊಂದು ಸಂಸ್ಕೃತಿ. ಕನ್ನಡ ಸಂದರ್ಭದಲ್ಲಿ ಈ ಮಾತು ಹೆಚ್ಚು ಅನ್ವಯಿಸುತ್ತದೆ. ಭಾಷಾವಾರು ಪ್ರಾಂತ್ಯ ಆದಾಗ ಲಾಗಾಯ್ತಿನಿಂದಲೂ ಕನ್ನಡ ಸಂಸ್ಕೃತಿ ಇರುವ,

Read more
ಭಾಷೆ

ನಮ್ಮನಮ್ಮ ಊರುಗಳ ಕನ್ನಡ ಮಾತನಾಡಲು ಸಂಕೋಚವೇಕೆ ?

ಕನ್ನಡ ಭಾಷೆ ಒಂದೆ, ಶೈಲಿಗಳು ಹಲವು. ಓದಿಗಾಗಿ, ಕೆಲಸಕ್ಕಾಗಿ ಯಾವುದೇ ಊರಿಗೆ ಹೋದರೂ ನಮ್ಮನಮ್ಮ ಊರ ಕನ್ನಡ ಮಾತನಾಡಲು, ಸಂಕೋಚ,  ಹಿಂಜರಿತ ಬೇಡ. ಪಟ್ಟಣ – ನಗರ

Read more
ಪ್ರವಾಸ

ಮಳೆ ಹಿಡಿಯಲು ಹೋದೆ, ಮಳೆಯೇ ಹಿಡಿಯಿತು !

ಅರೇ ಏನಿದು ಶೀರ್ಷಿಕೆ ವಿಚಿತ್ರವಾಗಿದೆ ಅಂದ್ಕೊಂಡ್ರಾ ! ಈ ಸಲದ ಮುಂಗಾರು ತೃಪ್ತಿದಾಯಕವಾಗಿರಲಿಲ್ಲ. ಆದ್ದರಿಂದ ಹೇಗಾದ್ರೂ ಸರಿ; ಮುಂಗಾರು ಮೋಡಗಳನ್ನು ಚೇಸ್ ಮಾಡ್ಬೇಕು, ಮನಸಾರೆ ಮಳೆಯಲ್ಲಿ ನೆನೆಯಬೇಕು

Read more
ಪ್ರಸ್ತುತ

ಹಬ್ಬಗಳಿಗೂ ಮಾಂಸ ಮಾರಾಟಕ್ಕೂ ಏನು ಸಂಬಂಧ ?

ಭಾರತದಲ್ಲಿ ಅನೇಕ ಸಮುದಾಯಗಳಿವೆ. ಅಷ್ಟೇ ವೈವಿಧ್ಯ ಆಚರಣೆಗಳಿವೆ. ಇದು ಎಷ್ಟರ ಮಟ್ಟಿಗೆ ಇದೆಯೆಂದರೆ ಅಚ್ಚರಿಗೆ ದೂಡುತ್ತದೆ. ಇಂಥಲ್ಲಿ ಹಬ್ಬಗಳಂದು ಸ್ಟೇಟ್ (ರಾಜ್ಯಾಂಗ ಅಥವಾ ಸರ್ಕಾರ) ಮಾಂಸ ಮಾರಾಟ

Read more
ಭಾಷೆ

ಗೃಹ ಸಚಿವ ಅಮಿತ್‌ ಶಾ ಯಾವಾಗ ಭಾಷಾತಜ್ಞರಾದ್ರು ?

“ಅಮಿತ್‌ ಶಾ ಅವರು ಭಾಷಾತಜ್ಞರಾಗಿದ್ದು ಯಾವಾಗ “ಎಂಬ ಪ್ರಶ್ನೆ ಓದಿ, ಏಕೀಗೆ ಕೇಳ್ತಿದ್ದಾರೆ ಎಂದು ನಿಮಗೆ ಖಂಡಿತ ಅನಿಸುತ್ತದೆ. ಆದ್ದರಿಂದ ಅವರು ಸೆಪ್ಟೆಂಬರ್‌ 14, 2023 ಹಿಂದಿ

Read more
ಪ್ರಸ್ತುತ

ಕೆ ಆರ್‌ ಎಸ್‌ ಡ್ಯಾಮ್‌ ವಿಷ್ಯದಲ್ಲಿ ಇನ್ನೆಷ್ಟು ವರ್ಷ ಸುಳ್ಳೇಳ್ತೀರಿ ?

ಇಂದು (ಸೆಪ್ಟೆಂಬರ್ 15) ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ಇದರ ಅಂಗವಾಗಿ ಪ್ರತಿವರ್ಷ ಈ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವ

Read more
ಭಾಷೆ

ನಾವ್ಯಾಕೆ ಹಿಂದಿ ಕಲಿಯಬೇಕು ? ಅದೇನು ರಾಷ್ಟ್ರಭಾಷೆಯೇ ?

ಪ್ರತಿವರ್ಷ ಸೆಪ್ಟೆಂಬರ್ ೧೪ ರಂದು ರಾಷ್ಟ್ರಮಟ್ಟದಲ್ಲಿ ಹಿಂದಿ ದಿವಸ್ ಆಚರಿಸಲಾಗುತ್ತದೆ. ಇದು ಕೇಂದ್ರ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ. ಈ ಸಂದರ್ಭದಲ್ಲಿ ನಮಗೆ ಏಕೆ ರಾಷ್ಟ್ರಮಟ್ಟದಲ್ಲಿ ದಕ್ಷಿಣ ಭಾರತೀಯ

Read more
ಪರಿಸರ

ಮೈಸೂರು ಮತ್ತೊಂದು ಸಿಲಿಕಾನ್ ವ್ಯಾಲಿ ಆಗಬೇಕೇ ?

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ನಿವೃತ್ತರ ಸ್ವರ್ಗ, ಐತಿಹಾಸಿಕ ನಗರಿ, ಸ್ವಚ್ಚ, ಸುಂದರ ನಗರ ಇತ್ಯಾದಿ ಸಕಾರಾತ್ಮಕ ಹೆಗ್ಗಳಿಕೆಗಳಿಗೆ ಮೈಸೂರು (Mysuru) ಪಾತ್ರವಾಗಿದೆ. ಇದು ಕರ್ನಾಟಕ ರಾಜ್ಯದ ಮತ್ತೊಂದು

Read more
ಸಾಹಿತ್ಯ

ಇನ್ನೂ ಬೀದಿಯಲ್ಲಿ ನಿಂತು ಪುಸ್ತಕ ಮಾರುವ ಸ್ಥಿತಿ ಇದೆಯೇ ?

ಬೀದಿಯಲ್ಲಿ ನಿಂತು ಪುಸ್ತಕಗಳನ್ನು ಮಾರುವುದು ಖಂಡಿತ ಅವಮಾನಕರವಲ್ಲ; ಅದೊಂದು ಹೆಮ್ಮೆಯ ಸಂಗತಿ. ಆದರೆ ಇಂಥ ಅನಿವಾರ್ಯತೆ ಕನ್ನಡ ಸಾಹಿತ್ಯಕ್ಕೆ ಏಕೆ ಉಂಟಾಗಿದೆ ಎಂಬುದೇ ನನ್ನ ಪ್ರಶ್ನೆ. ಇದು

Read more
ಪ್ರಸ್ತುತ

ದಲಿತ, ಶೂದ್ರರ ನೆಲಮೂಲ ಜ್ಞಾನ ಅಸಡ್ಡೆ ಮಾಡಿದ್ರಲ್ಲ ಅದಕ್ಕಿಂತ ಕ್ರೌರ್ಯವಿದೆಯೇ ?

ಲಿಖಿತ ಜ್ಞಾನವೇ ನಿಜವಾದ ಜ್ಞಾನ, ಅಕ್ಷರ ಕಲಿತರವರಷ್ಟೆ ವಿದ್ಯಾವಂತರು ಅಂದರೆ ವಿದ್ಯೆ ಅಥವಾ ಜ್ಞಾನವನ್ನು ಹೊಂದಿದವರು ಎಂಬ ಅಹಂಕಾರ ಜೊತೆಗೆ ಭ್ರಮೆಯೂ ಇದೆ. ಇಂಥ ಅಕ್ಷರ ಅಹಂಕಾರದಿಂದಲೇ

Read more
ಪರಿಸರ

ಇವರು ನೀಡುವ ಹವಾಮಾನ ಮುನ್ಸೂಚನೆ ರಾಡಾರ್ ಗಿಂತಲೂ ನಿಖರ

ಬಳ್ಳಾರಿಯಲ್ಲಿ ನಾನು ನ್ಯೂಸ್ ಚಾನೆಲ್ಗೆ ಕೆಲಸ ಮಾಡುತ್ತಿದ್ದಾಗ “ಅಲೆಮಾರಿ ಕುರಿಗಾಹಿಗಳು” ಬಗ್ಗೆ ಒಂದಷ್ಟು ವಿಡಿಯೋ ಮಾಡಿದ್ದೆ. ಬಹುನಿಧಾನ, ನಿಧಾನವಾಗಿ ಪುಸ್ತಕದಂತೆ ತೆರೆದುಕೊಳ್ಳುವ ಇವರ ಮಾತುಗಳೇ ಜೀವವಿಜ್ಞಾನಿಗಳು ಬರೆದ

Read more
ಪರಿಸರ

ಚಾರ್ಮಾಡಿ ಕಾಡನ್ನೆಲ್ಲ ಬೋಳಿಸಿದ್ದಾರೆ ಕಣ್ರಿ !

೨೦೦೬. ಕುಮುದ್ವತಿ – ಆರ್ಕಾವತಿ ನದಿಗಳ ಸಂರಕ್ಷಣಾ ಬಳಗದವ್ರು ಬೆಂಗಳೂರಿನಲ್ಲಿ ಮುಂಗಾರು ಮಳೆ ಹಬ್ಬ ಆಯೋಜಿಸಲು ಸಿದ್ಧತೆ ನಡೆಸಿದ್ದೆವು. ಉದ್ಘಾಟನಾ ಸಮಾರಂಭಕ್ಕೆ ಪೂರ್ಣಚಂದ್ರ ತೇಜಸ್ವಿ ಅವರನ್ನು ಕರೆಸಬೇಕು

Read more
error: Content is protected !!