ಇಂದು ರಾಹುಲ್ ಗಾಂಧಿ ಅವರ (ಜೂನ್ 19, 1970) ಜನ್ಮದಿನ. 56ನೇ ವರ್ಷಕ್ಕೆ ಅಡಿಯಿರಿಸಿದ್ದಾರೆ. ಭಾರತೀಯ ರಾಜಕಾರಣದ ಅತ್ಯಂತ ಚರ್ಚಿತ ಮತ್ತು ಗಮನಿಸಲ್ಪಡುವ ನಾಯಕರಲ್ಲಿ ಇವರೂ ಒಬ್ಬರು. ವೈಯಕ್ತಿಕವಾಗಿ ನಾನು ಮೆಚ್ಚುವ ರಾಜಕಾರಣಿಗಳಲ್ಲಿ ಒಬ್ಬರು. ಇವರ ರಾಜಕೀಯ ಜೀವನವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, …
ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷಕ್ಕೆ ಕನಸು ಮನಸಿನಲ್ಲಿಯೂ ಎರಡು ಎಣಿಸದ ನಾಯಕರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ನಿಲ್ಲುತ್ತಾರೆ. ಇಂಥ ಪರಮೇಶ್ವರ್ ತಾವು ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತವಾದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದ್ದಾರೆ. ಆಪ್ತರ ಬಳಿ ಅಷ್ಟೇ ತಮ್ಮ …
ರಾಜಕೀಯದಲ್ಲಿ ಅದರಲ್ಲೂ ಪಕ್ಷ ಅಧಿಕಾರದಲ್ಲಿದ್ದಾಗ ಭಿನ್ನಮತ – ಭಿನ್ನರಾಗ ಸಾಮಾನ್ಯ. ಆದರೆ ಅದು ಭುಗಿಲೇಳದಂತೆ ನೋಡಿಕೊಳ್ಳುತ್ತಿರುತ್ತಾರೆ. ಅಸಮಾಧಾನ ಹೆಚ್ಚಾಗಿ ಮಾಧ್ಯಮದ ಮುಂದೆ ಬಂದರೆ ಒಳಗೆ ಅಸಮಾಧಾನದ ಹೊಗೆ ದಟ್ಟವಾಗಿಯೇ ಎದ್ದಿದೆ ಎಂದು ಅರ್ಥ ! ಇನ್ನು ಸಚಿವರೊಬ್ಬರು ಖಾತೆ ಹಂಚಿಕೆ ಬಗ್ಗೆ …
ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಿರುವ ನಿರ್ಧಾರವು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಸಹಜವಾಗಿಯೇ ಕೆಲವು ಆಂತರಿಕ ಅಸಮಾಧಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಪಕ್ಷದಲ್ಲಿ ತಕ್ಷಣವೇ ದೊಡ್ಡ ಮಟ್ಟದ ಬಂಡಾಯ ಅಥವಾ ಅಸಮಾಧಾನ ಭುಗಿಲೇಳುತ್ತದೆಯೇ …
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಸೂಚಿಸಿದೆ ಎನ್ನುವುದೇ ಪಕ್ಷದ ಅಧಿಕಾರ ಗ್ರಹಣಕ್ಕೂ ಮೊದಲೇ ೫೦/೫೦ ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು ಎಂಬುದು ಸಾಬೀತಾಗಿದೆ. ೨೦೨೩ ರಲ್ಲಿ ಭರ್ಜರಿ ಬಹುಮತದಿಂದ ಗೆದ್ದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವ …
ವಿದೇಶಗಳಲ್ಲಿ ಅಲ್ಲಿನ ರಾಜಕೀಯ ನಾಯಕರ ಮಾತುಗಳ ಬದಲಾವಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಹಾಗೆಯೇ ಅವರ ಆಂಗಿಕ ಭಾಷೆ ಅಂದರೆ ಬಾಡಿ ಲಾಂಗ್ವೇಜ್ ಅನ್ನು ಅಧ್ಯಯನ ಮಾಡುತ್ತಾರೆ. ತಜ್ಞರು ಅವುಗಳನ್ನು ಟಿಪ್ಪಣಿ ಕೂಡ ಮಾಡುತ್ತಾರೆ. ಅಧಿಕಾರಕ್ಕೇರುವಾಗ, ಅಧಿಕಾರದಿಂದ ನಿರ್ಗಮಿಸುವಾಗ ಅವರ ದೇಹದ ಭಾಷೆಯಲ್ಲಾಗುವ ಬದಲಾವಣೆಗಳನ್ನು …
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರದ ಒಪ್ಪಂದ ಆಗಿಲ್ಲವೆಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ” ಎಂದು ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ. ಬಹುಶಃ ಈ ಮಾತನ್ನು ಬೇರೆ ರಾಜಕಾರಣಿಗಳು ಹೇಳಿದ್ದರೆ ಅಚ್ಚರಿಯಾಗುತ್ತಿರಲಿಲ್ಲ. ಕೊಂಚವಾದರೂ ವೈಚಾರಿಕವಾಗಿಯೋಚಿಸುತ್ತಾರೆಂದು ಹೆಸರು ಪಡೆದವರು …
ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಸಿಂಗಲ್ ಜಡ್ಜ್ ಬೆಂಚ್ ಎತ್ತಿ ಹಿಡಿದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿದೆಯೇ ಎಂಬ ವಾದ – ವಿವಾದ ಮಾಧ್ಯಮಗಳಲ್ಲಿ, ಜನ ಸಾಮಾನ್ಯರಲ್ಲಿ ನಡೆಯುತ್ತಿದೆ. ನಾವು ಇಲ್ಲಿ …
