ವಿದೇಶಗಳಲ್ಲಿ ಅಲ್ಲಿನ ರಾಜಕೀಯ ನಾಯಕರ ಮಾತುಗಳ ಬದಲಾವಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಹಾಗೆಯೇ ಅವರ ಆಂಗಿಕ ಭಾಷೆ ಅಂದರೆ ಬಾಡಿ ಲಾಂಗ್ವೇಜ್ ಅನ್ನು ಅಧ್ಯಯನ ಮಾಡುತ್ತಾರೆ. ತಜ್ಞರು ಅವುಗಳನ್ನು ಟಿಪ್ಪಣಿ ಕೂಡ ಮಾಡುತ್ತಾರೆ. ಅಧಿಕಾರಕ್ಕೇರುವಾಗ, ಅಧಿಕಾರದಿಂದ ನಿರ್ಗಮಿಸುವಾಗ ಅವರ ದೇಹದ ಭಾಷೆಯಲ್ಲಾಗುವ ಬದಲಾವಣೆಗಳನ್ನು …
ರಾಜಕೀಯ
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರದ ಒಪ್ಪಂದ ಆಗಿಲ್ಲವೆಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ” ಎಂದು ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹೇಳಿದ್ದಾರೆ. ಬಹುಶಃ ಈ ಮಾತನ್ನು ಬೇರೆ ರಾಜಕಾರಣಿಗಳು ಹೇಳಿದ್ದರೆ ಅಚ್ಚರಿಯಾಗುತ್ತಿರಲಿಲ್ಲ. ಕೊಂಚವಾದರೂ ವೈಚಾರಿಕವಾಗಿಯೋಚಿಸುತ್ತಾರೆಂದು ಹೆಸರು ಪಡೆದವರು …
ಜೀವವಿಜ್ಞಾನಿ ಫ್ರಾನ್ಸ್ ಡಿ ವಾಲ್ ಅವರು ರಚಿಸಿದ ಬಹುವರ್ಷಗಳ ಅಧ್ಯಯನ ಕೃತಿ “Chimpanzee Politics” ಮಾನವ ವಿಜ್ಞಾನಿಗಳು, ರಾಜಕೀಯ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಇಂಗ್ಲಿಷ್ ಓದುಗರನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಇದನ್ನು ಖ್ಯಾತ ಲೇಖಕ ಡಾ. ಪ್ರದೀಪ್ ಕೆಂಜಿಗೆ ಮೂಲ ಆಧಾರವಾಗಿಟ್ಟುಕೊಂಡು “ನರ …
ಭಾರತದಲ್ಲಿ ಉದ್ಯಮಶೀಲತೆ ಎನ್ನುವುದು ಕೆಲವೇ ಕೆಲವು ಸಮುದಾಯಗಳ ಸ್ವತ್ತಾಗಿದೆಯೇಕೆ ? ಇಂಥದ್ದೊಂದು ಮಹತ್ತರ ಚರ್ಚೆಯ ಸರಣಿಯನ್ನು ವಿಚಾರವಾದಿ, ಭಾರತೀಯ ಕಂದಾಯ ಸೇವೆ (IRS) ಹಿರಿಯ ಅಧಿಕಾರಿ ಜಯರಾಮ್ ರಾಯಪುರ ಪ್ರಖರವಾಗಿ ಮುಂದುವರಿಸಿದ್ದಾರೆ. ಹಿಂದೆಯೂ ಇದರ ಬಗ್ಗೆ ಚರ್ಚೆಗಳಾಗಿದೆಯಾದರೂ ಆಳವಾದ ನೋಟ ಅಪರೂಪವಾಗಿತ್ತು. …
ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಅವುಗಳದ್ದೇ ಆದ ಹಕ್ಕುಬಾಧ್ಯತೆಗಳಿವೆ. ಕೇಂದ್ರದ ಪಟ್ಟಿಯಲ್ಲಿರುವ ಕರ್ತವ್ಯಗಳು, ರಾಜ್ಯದ ಪಟ್ಟಿಯಲ್ಲಿರುವ ಕರ್ತವ್ಯಗಳ ಬಗ್ಗೆ ಉಲ್ಲೇಖಗಳಿವೆ. ಒಕ್ಕೂಟದ ಪರಿಧಿಯೊಳಗೆ ರಾಜ್ಯಕ್ಕೆ ಸ್ವಾಯತ್ತತೆ ಇದೆ. ಇಲ್ಲಿ ಕೇಂದ್ರ ಸರ್ಕಾರ ಪರಮೋಚ್ಚ ಅಲ್ಲ. ಆದರೂ ಕೇಂದ್ರ …
The debate over the caste census in Karnataka has been intense for the past year. There are arguments both in favor and against it. Regardless of these, the caste census …
ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಜಾತಿಗಣತಿ ಕುರಿತ ಚರ್ಚೆ ತೀವ್ರ ಚಾಲ್ತಿಯಲ್ಲಿದೆ. ಪರ – ವಿರೋಧ ವಾದಗಳಿವೆ. ಇದೇನೇ ಇದ್ದರೂ ಜಾತಿಗಣತಿ ಅನೇಕ ಕಾರಣಗಳಿಗೆ ಮಹತ್ವ ಪಡೆಯುತ್ತದೆ. ಸಾಮಾಜಿಕ – ಆರ್ಥಿಕ – ರಾಜಕೀಯ ನೀತಿಗಳು ಮತ್ತು ಮೀಸಲಾತಿಯ ಮರು ವಿಂಗಡಣೆ …
ಕರ್ನಾಟಕ ಬಿಜೆಪಿಯ ಬಲವರ್ಧನೆಗೆ ಯತ್ನಾಳ್ ಸಹ ಕಾರಣರು ಎಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಕೇಂದ್ರ ಸಚಿವರು, ಹಾಲಿ ಶಾಸಕರು ಆಗಿರುವ ಇವರನ್ನು ಮಾರ್ಚ್ 26, 2025 ರಂದು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಇದು ಬಿಜೆಪಿ …
ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳಲ್ಲಿ ಮೆರಿಟ್ ಆಧಾರದಲ್ಲಿಯೇ ಪ್ರವೇಶಾತಿ ನೀಡುವ ಕುರಿತಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಅಭಿಪ್ರಾಯ ಚರ್ಚೆಗೆ ಒಳಗಾಗಿದೆ. ಅವರು ಲೋಕಸಭೆ ವಿರೋಧಪಕ್ಷದ ನಾಯಕರೂ ಆಗಿರುವ ಕಾರಣ ಅವರ ಅಭಿಪ್ರಾಯ ಸಹಜವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ. …
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ರಚನೆಯಾದ ನಂತರ “ಗ್ಯಾರಂಟಿ ಸ್ಕೀಮ್”ಗಳು ಜಾರಿಯಾಗಿವೆ. ಇವುಗಳನ್ನು ಉಚಿತ ಯೋಜನೆಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಉಚಿತ ಯೋಜನೆ ಎಂದು ಕರೆಯುವುದಾಗಲೀ, ಟೀಕಿಸುವುದಾಗಲಿ ಸರಿಯಲ್ಲ. ಸಾಮಾಜಿಕ – ಆರ್ಥಿಕ ದುರ್ಬಲರಿಗೆ ಸಲ್ಲಲೇಬೇಕಾದ ಯೋಜನೆಗಳಿವು. ಆದರೆ ಇವುಗಳಿಂದ ಸಾಮಾನ್ಯ …
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದೆ. ಇದರ ಹಿಂದೆ ಎಸ್.ಎಂ.ಕೃಷ್ಣ ಅವರ ಕೊಡುಗೆಯೂ ಇದೆ!! ಹೀಗೆಂದರೆ ಹಲವರಿಗೆ ಅಚ್ಚರಿಯಾಗಬಹುದು. ರಾಜ್ಯ ಸರ್ಕಾರಕ್ಕೆ ಸುಸ್ಥಿರ ಮತ್ತು ನಿಶ್ವಯವಾದ ತೆರಿಗೆ ಮೂಲಕ ಉತ್ತಮ ಆದಾಯ ಇರಬೇಕು. ಆಗ ಮಾತ್ರ ಸರ್ಕಾರದ …
ಕಾಲ ಉರುಳಿದಂತೆ ಪ್ರಕೃತಿಯಲ್ಲಿನ ಪ್ರತಿಯೊಂದು ಮಾಗುತ್ತದೆ ಅರ್ಥಾತ್ ಪ್ರಕೃತಿಯೇ ಪರಿಪಕ್ವವಾಗುತ್ತಾ ಹೋಗುತ್ತದೆ. ಇದರದೇ ಭಾಗವಾದ ಮನುಷ್ಯರಿಗೂ ಅವರುಗಳು ಮಾಡುವ ನಿರ್ಮಾಣಕ್ಕೂ ಇದೇ ಮಾತು ಅನ್ವಯಿಸುತ್ತದೆಯೇ ? ಅನ್ವಯಿಸುತ್ತದೆ ಎಂಬುದು ಅರ್ಧಸತ್ಯ ! 12ನೇ ಶತಮಾನದಲ್ಲಿ ಹೊಯ್ಸಳ ಕಾಲದ ಶಿಲಾ ಸಂಕೀರ್ಣಗಳನ್ನು ಇಂದಿಗೆ …
ಸಾಮಾನ್ಯವಾಗಿ ಭಾರತೀಯ ರಾಜಕೀಯ ಸಿನೆಮಾ (Indian political cinema) ಗಳೆಂದರೆ ಹೊಡಿಬಡಿ, ಕೊಲ್ಲು, ಪಾರ್ಕಿನಲ್ಲೋ, ಬೆಟ್ಟಗುಡ್ಡದಲ್ಲೋ ಅಡ್ಡಾಡುತ್ತಾ ಹಾಡು ಹೇಳು ಇಂಥವೇ ಇರುತ್ತವೆ. ಈ ಸೂತ್ರಕ್ಕೆ ವಿರುದ್ಧವಾದ ನೈಜತೆಗೆ ಹತ್ತಿರವಾದ ಚಿತ್ರಗಳು ಬಂದಿವೆ. ಇಂಥವುಗಳ ಸಾಲಿನಲ್ಲಿ ಮಲೆಯಾಳಂನ “ಆಗಸ್ಟ್ 1” (August …
ಕರ್ನಾಟಕ ರಾಜ್ಯ ಸಚಿವ ಸಂಪುಟ ಇಂದು ಗುರುವಾರ (ಸೆಪ್ಟೆಂಬರ್ 26, 2024) ಸಂಚಲನ ಸೃಷ್ಟಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಸಿಬಿಐ ತನಿಖೆ ಮಾಡುವುದಕ್ಕೆ ಅವಕಾಶ ನಿರಾಕರಿಸಿದೆ. ಕರ್ನಾಟಕ ಸರ್ಕಾರದ ಒಪ್ಪಿಗೆ ಪಡೆದು ರಾಜ್ಯದಲ್ಲಿ ಕೇಂದ್ರೀಯ …
ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದು ಹಳೆಯ ಗಾದೆ. ಆದರೆ ಉಪ್ಪು ತಿನ್ನದವರಿಗೂ “ನೀರು” ಕುಡಿಸಬೇಕು ಎನ್ನುವುದು ಇಂದಿನ ರಾಜಕೀಯ ಗಾದೆ. ಇದರಂತೆ ಕರ್ನಾಟಕ – ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ನಡೆಯುತ್ತಿದೆ. ಇಲ್ಲಿ ಪಕ್ಷ ರಾಜಕಾರಣ ಜೊತೆಗೆ ವ್ಯಕ್ತಿಗತ …
- 1
- 2
