ಅರೇ ಏನಿದು ಶೀರ್ಷಿಕೆ ವಿಚಿತ್ರವಾಗಿದೆ ಅಂದ್ಕೊಂಡ್ರಾ ! ಈ ಸಲದ ಮುಂಗಾರು ತೃಪ್ತಿದಾಯಕವಾಗಿರಲಿಲ್ಲ. ಆದ್ದರಿಂದ ಹೇಗಾದ್ರೂ ಸರಿ; ಮುಂಗಾರು ಮೋಡಗಳನ್ನು ಚೇಸ್ ಮಾಡ್ಬೇಕು, ಮನಸಾರೆ ಮಳೆಯಲ್ಲಿ ನೆನೆಯಬೇಕು ಅಂದ್ಕೊಂಡೆ. ಮನಸಿನಲ್ಲಿ ಈ ಯೋಚನೆಯ ಮಂಥನ ನಡೆಯುತ್ತಿರುವಾಗಲೇ ಮೊಬೈಲ್ ಟಣ್ ಎಂದು ಸದ್ದು …
Tag: