ಪ್ರಾಕೃತಿಕ ವಿದ್ಯಮಾನಗಳನ್ನು ಅರಿಯಲು ಪ್ರಕೃತಿಯೇ ಹಲವು ಮುನ್ಸೂಚಕಗಳನ್ನು ಇರಿಸಿದೆ. ಆದರೆ ಆಧುನಿಕತೆ ನಮ್ಮನ್ನು ಹುಸಿ ಕುರುಡರನ್ನಾಗಿ ಮಾಡಿದೆ. ಆಧುನಿಕ ರಾಡಾರ್ ಗಳು, ಸ್ಯಾಟ್ ಲೈಟ್ ಗಳು, ದತ್ತಾಂಶ ವಿಶ್ಲೇಷಕ ಬೃಹತ್ ಗಣಕ ಯಂತ್ರಗಳು ಒಂದು ವೇಳೆ ಆಕಸ್ಮಿಕವಾಗಿ ತಪ್ಪು ಸೂಚನೆ ನೀಡಬಹುದೇನೋ!! …
ಕೃಷಿ
ಭಾರತೀಯ ಕೃಷಿ ವಲಯದ ಜೀವಾಳವಾಗಿರುವ ನೈಋತ್ಯ ಮುಂಗಾರು (Southwest Monsoon) ಈ ಬಾರಿ ತನ್ನ ನಿಗದಿತ ಸಮಯಕ್ಕೆ ಭಾರತದ ಪ್ರಮುಖ ಭೂಭಾಗವನ್ನು ತಲುಪಲು ವಿಫಲವಾಗಿದೆ. ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳ ಕರಾವಳಿಯನ್ನು ಸ್ಪರ್ಶಿಸಬೇಕಿದ್ದ ಮುಂಗಾರು ಮಾರುತಗಳು, ಈ ಬಾರಿ ನಿಗದಿತ …
ಜಾಗತಿಕ ತಾಪಮಾನ (Global warming) ಮತ್ತು ಹವಾಮಾನ ಬದಲಾವಣೆ (Climate Change) ಇಡೀ ಜಗತ್ತನ್ನು ಕಾಡುತ್ತಿರುವ ಅತಿ ದೊಡ್ಡ ಸವಾಲುಗಳು. ಈ ಪರಿಸ್ಥಿತಿಯನ್ನು ಎದುರಿಸಲು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಜನರ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬ ವಾದಗಳಿವೆ. ಆದರೆ, ಇತ್ತೀಚಿನ ಅಂತರರಾಷ್ಟ್ರೀಯ …
ಕೇರಳದಲ್ಲಿ ಇಂದು, ನೈಋತ್ಯ ಮುಂಗಾರು. ಮೇ 24, 2025 ರಂದು ಪ್ರವೇಶಿಸಿದೆ. ಇದು ಸಾಮಾನ್ಯವಾಗಿ ಜೂನ್ 1 ರ ವೇಳೆಗೆ ಆರಂಭವಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಗಿಂತ ಭಿನ್ನವಾಗಿದೆ. ಹೀಗಾಗಿ, ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳ ಮೊದಲು …
ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷವಾಕ್ಯದೊಂದಿಗೆ 2025ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮೇಳ ಆಯೋಜಿತವಾಗಿದೆ. ಫೆಬ್ರವರಿ 27ರಿಂದ ಮಾರ್ಚ್ 1ರ ತನಕ ಬೆಂಗಳೂರು ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆಯಲಿದೆ. 2025ನೇ ರಾಷ್ಟ್ರೀಯ ತೋಟಗಾರಿಕಾ …
ತಮಿಳುನಾಡಿನ ಪುದುಕೊಟೈಯ ಸಾವಯವ ಕೃಷಿಕ ಅರವಿಂದನ್ ನೀಲಮೇಘಮ್ ಅವರ ಕೃಷಿಕ್ಷೇತ್ರಕ್ಕೆ ಹೋಗಿದ್ದೆ. ಮುಂಜಾನೆಯಿಂದಲೇ ಅವರ ಸುಸ್ಥಿರ-ಸಾವಯವ ಕೃಷಿಪದ್ಧತಿ ಕುರಿತು ಚಿತ್ರೀಕರಣ ಆರಂಭಿಸಿದ್ದೆವು. ಬೆಳಗ್ಗೆ ಸುಮಾರು 9 ಗಂಟೆಗೆ ಅಲ್ಲಿಗೆ ಅವರ ಕುಟುಂಬದವರು ನಮಗೆಲ್ಲ ಮನೆಯಿಂದ ತಿಂಡಿ ಮಾಡಿ ತಂದಿದ್ದರು. “ಮಾಪಿಳ್ಳೈ ಸಾಂಬಾ …
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2023 – 24ನೇ ಹಣಕಾಸು ವರ್ಷದ ಪೂರಕ ಬಜೆಟ್ ಮಂಡನೆಯಾಗಿದೆ. ಕೃಷಿ, ತೋಟಗಾರಿಕೆ, ನೀರಾವರಿ ಕ್ಷೇತ್ರಗಳ ಬಲವರ್ಧನೆಗೆ ಅಗತ್ಯವಾದ ಹಣಕಾಸನ್ನು ಅವರು ಒದಗಿಸಿರುವುದು ಗಮನಾರ್ಹ. ಈ ಕುರಿತಂತೆ ಬಜೆಟ್ ಭಾಷಣದಲ್ಲಿ ಅವರು ಹೇಳಿರುವ ಅಂಶಗಳು ನಿಮ್ಮ …
ಮಾರುಕಟ್ಟೆಗೆ ಯಾವುದೇ ಕೃಷಿ ಉತ್ಪನ್ನದ, ಅದರಲ್ಲಿಯೂ ಬೇಗ ಕಳಿಯುವ (ಮಾಗುವ) ಹಾಗೂ ಕೊಳೆಯುವ ಕೃಷಿ ಉತ್ಪನ್ನಗಳು ಕಡಿಮೆ ಆವಕವಾದರೆ ಅವುಗಳ ಬೆಲೆ ಗಗನಕ್ಕೇರುತ್ತದೆ. ಆದರೆ ಈ ಲಾಭ ರೈತರಿಗೆ ಸಿಗುತ್ತಿದೆಯೇ ? ಅವರಿಗೆ ಸದಾ ಉತ್ತಮ ಜೊತೆಗೆ ಸುಸ್ಥಿರ ಬೆಲೆ ದೊರೆಯಲು …
‘ನನ್ನ ಯಶಸ್ಸಿನ ತಳಹದಿಯೇ ಸಮಗ್ರ ಕೃಷಿ. ಇದೇ ಸಾಧನೆಯ ಮಂತ್ರ ಮತ್ತು ಜೀವಾಳ’ ಹೀಗೆನ್ನುತ್ತಾರೆ ಇಡೀ ಕೃಷಿರಂಗವೇ ತಮ್ಮತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ರೈತ ಸದಾನಂದ. ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರದ ತಪಸೀಹಳ್ಳಿ ಗ್ರಾಮ ನಿವಾಸಿ. ವ್ಯವಸಾಯ ಎಂದರೆ ನಷ್ಟದಾಯಕ …
