ಹದಿನಾಲ್ಕು ವರ್ಷಗಳ ಹಿಂದೆ (೨೦೧೨ರ ಸಾಲಿನಲ್ಲಿ) ಮಂಡ್ಯ ಜಿಲ್ಲೆಯ ಕೃಷಿ ವಲಯ ಎದುರಿಸಿದ್ದ ತೀವ್ರ ಬರಗಾಲ ಹಾಗೂ ಜಲಕ್ಷಾಮದ ಭೀಕರ ಪರಿಸ್ಥಿತಿಯನ್ನು ನಾನು ಬರೆದಿದ್ದ ಪತ್ರಿಕಾ ವರದಿ ನೆನಪಿಸುತ್ತದೆ. (ಮುಂದೆ ಇರುವ ವರದಿಯ ಇಮೇಜ್ ಗಮನಿಸಿ) ಇಷ್ಟು ವರ್ಷಗಳು ಕಳೆದು, ನಾವು …
ಮಂಡ್ಯ
“ಸಾಹಿತ್ಯ ಸಮ್ಮೇಳದ ಸಂದರ್ಭ ದಲ್ಲಿ ಸಾಹಿತ್ಯದ ವಿಚಾರ ಮುನ್ನೆಲೆಗೆ ಬಾರದೆ ಊಟದ ವಿಚಾರವೇ ಅದರಲ್ಲೂ ಮಾಂಸಹಾರದ ಚರ್ಚೆಯೇ ದೊಡ್ಡ ಸುದ್ದಿಯಾಗುತ್ತಿರುವುದು ಬೇಸರದ ಸಂಗತಿ. ಸಾಹಿತ್ಯದ ಗೋಷ್ಠಿಗಳ ವಿಷಯಗಳೇನು, ಸಂವಾದದ ವಿಚಾರಗಳೇನು ಯಾವಯಾವ ಮುಖ್ಯ ಸಾಹಿತಿಗಳು ಭಾಗವಹಿಸುತ್ತಿದ್ದಾರೆ ಎಂಬುದರ ಸುತ್ತ ಆಗಬೇಕಿದ್ದ ಚರ್ಚೆಗಳು …
ಮಂಡ್ಯದಲ್ಲಿ ಸದ್ಯದಲ್ಲಿಯೇ ನಡೆಯುವ ಸಾಹಿತ್ಯ ಮೇಳದಲ್ಲಿ ಆಹಾರ ತಾರತಮ್ಯದ ಪ್ರಶ್ನೆ ಬೃಹದಾಕಾರವಾಗಿ ಬೆಳೆದಿದೆ. ಇದು ಇದಕ್ಕಿದ್ದ ಹಾಗೆಯೇ ಬೆಳೆಯಿತೇ ? ಖಂಡಿತ ಇಲ್ಲ. ಇದರ ಹಿಂದೆ ಕಾರಣಗಳಿವೆ. ಅವುಗಳಲ್ಲಿ ಆಹಾರದ ಹಕ್ಕು ಕೂಡ ಬಹುಮುಖ್ಯವಾಗಿದೆ. ವಾಕ್ ಸ್ವಾತಂತ್ರ್ಯದ ಹಕ್ಕು ಇದ್ದ ಹಾಗೆ …
ಸದಾ ತಂಪು ನೀಡುವ, ತಂಗಾಳಿ ಸೂಸುವ ಮರಗಳೆಡೆಯ ಪ್ರೆಸ್ ಕ್ಲಬ್ಬಿನ ಸಭಾಂಗಣ ಕಿಕ್ಕಿರಿದಿತ್ತು. ಮೊನಚಾದ ಪ್ರಶ್ನೆಗಳು ರೊಯ್ಯನೆ ಬರುತ್ತಿದ್ದವು. ಅವುಗಳಿಂದ ವೇದಿಕೆಯಲ್ಲಿದ್ದ ಆ ಹೆಣ್ಣುಮಗಳು ವಿಚಲಿತರಾಗಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಸ್ಪಷ್ಟ, ದಿಟ್ಟ ಉತ್ತರ ನೀಡುತ್ತಿದ್ದರು. ಅವುಗಳ ಖಚಿತೆತೆ ಮುಂದಿನ ಸಾಲಿನಲ್ಲಿದ್ದ ಮಾಗಿದ …
