ಅಯ್ಯೋ ಉಪ್ಪಿಟ್ಟಾ … ಎಂದು ರಾಗ ಎಳೆಯುವವರು, ಅದು ಕಾಂಕ್ರೀಟ್ ಮಾರಾಯ ಎಂದು ಹೀಗಳೆಯುವವರು ಸಾಕಷ್ಟು ಮಂದಿ. ಆದರೆ ಬಾಲ್ಯದಿಂದಲೂ ನನಗೆ ಉಪ್ಪಿಟ್ಟು ಎಂದರೆ ಬರೀ ಇಷ್ಟವಲ್ಲ. ಭಾರಿಭಾರಿ ಇಷ್ಟ. ಅದಕ್ಕೆ ನಮ್ಮ ಅಕ್ಕ (ತಾಯಿ) ರೆಸಿಪಿಯೂ ಕಾರಣ ಇರಬಹುದು. ಹಸುವಿನ …
ಜೀವನಶೈಲಿ
ಏನಪ್ಪಾ ಇವ್ನು ಅನ್ನ ಅನ್ನ ಅನ್ನ ಅಂತಾವ್ನೆ ಅಂತ ಆಶ್ಚರ್ಯವಾಗಿರಬಹುದಲ್ವ ? ಇದಕ್ಕೆ ಕಾರಣವೂ ಇದೆ. ಕಾರ್ಯಕ್ರಮವೊಂದಕ್ಕೆ ಹೊಗಿದ್ದೆ. ಅದು ಮುಗಿದ ನಂತರ ಭೋಜನ ವ್ಯವಸ್ಥೆ. ಬಫೆ ಸಿಸ್ಟಂ. ಕಾಯಿ ಹೋಳಿಗೆ, ತುಪ್ಪ, ಅಕ್ಕಿರೊಟ್ಟಿ, ಚಪಾತಿ, ವೆಜ್ ಪಲಾವ್, ಅನ್ನ, ಸಾರು, …
ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರ ಪ್ರಕಾರ ಕರುಳಿನ ಕ್ಯಾನ್ಸರ್ ಭಾರತದಲ್ಲಿ ಐದನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ನಗರದ ಆಸ್ಪತ್ರೆಯು ಕ್ಯಾನ್ಸರ್‌ಗೆ ತಡೆಗಟ್ಟುವ ಕ್ರಮಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಮಂಗಳವಾರ ಫೇಸ್ಬುಕ್ …
ನಾ ಸಣ್ಕಿದ್ದಾಗ ನೆಂಟ್ರು ಬಂದ್ರು ಅಂದ್ರೆ ಅಮ್ಮಮ್ಮ (ಅಮ್ಮನ ಅಮ್ಮ) ಬೋ ಖುಷಿಯಾಗೋರು. “ನೀವ್ ಬರ್ದೇ ಎಷ್ಟ್ ದಿನ ಆಯ್ತು…ಕೈಕಾಲ್ ತೊಳ್ಕಂಡು ಬನ್ನಿ, ಊಟಕ್ಕಿಕ್ಕೀನಿ ಬಿಸಿಬಿಸಿ ಉಣ್ಣೋರಂತೆ” ಅಂತ ಸಂಭ್ರಮಿಸೋರು. “ಇವ್ರು ನಾಲ್ಕ್ ತಿಂಗಳ ಹಿಂದೆ ಮಾರ್ನಮಿಗೆ ಬಂದಿದ್ರಲ್ವ” ಅಂತ ನಾನು …
ಆಧುನಿಕ ಕಾಲಘಟ್ಟದಲ್ಲಿ ಬದುಕು ಒತ್ತಡಮಯ. ಇದಕ್ಕೆ ನಗರ-ಗ್ರಾಮೀಣ ಎಂಬಮ ಬೇಧವಿಲ್ಲ. ತೀವ್ರ ಒತ್ತಡದ ಜೀವನಶೈಲಿ ತೊಂದರೆ ಅನೇಕ. ಇದನ್ನು ಶೀಘ್ರ ಪರಿಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಮನೋ-ದೈಹಿಕ ಸಮಸ್ಯೆಗಳು ಉಂಟಾಗಬಹುದು. ಇದರ ನಿವಾರಣೆಗೆ “ಸಾಕುಪ್ರಾಣಿ ಚಿಕಿತ್ಸೆ” ಎಂಬ ವಿಧಾನ ಜನಪ್ರಿಯವಾಗುತ್ತಿದೆ. ಶ್ವಾನಗಳು, ಮನುಷ್ಯರ ನಂಬಿಕೆ …
ಭಾರತೀಯ ಪತ್ರಿಕೋದ್ಯಮದಲ್ಲಿ (ಟಿವಿ ಹೊರತುಪಡಿಸಿ) ಜರ್ನಲಿಸ್ಟುಗಳ ಸಂಖ್ಯೆಗೆ ಹೋಲಿಸಿದರೆ ಪೋಟೋ ಜರ್ನಲಿಸ್ಟ್ಗಳ, ಕಾಮನ್ ಭಾಚೆಯಲ್ಲಿ ಹೇಳುವುದಾದರೆ ಪೋಟೋಗ್ರಾಫರ್ ಗಳ ಸಂಖ್ಯೆ ತೀರಾ ಕಡಿಮೆ. ಎಷ್ಟು ಎಂದರೆ ಒಂದು ಪತ್ರಿಕಾ ಕಚೇರಿಗೆ ಒಬ್ಬರು, ತುಸು ದೊಡ್ಡ ಪತ್ರಿಕೆಯಾದರೆ ಮೂರರಿಂದ ನಾಲ್ವರು ಅಷ್ಟೆ. ಇವರ …
ಬಂಬೂ ಬಿರಿಯಾನಿ ಮೂಲತಃ ಕಾಡಿನ ಬುಡಕಟ್ಟು ಸಮುದಾಯಗಳ ರೆಸಿಪಿ. ಇದರ ಪರಿಮಳ, ರುಚಿ ಅನನ್ಯ. ಕಾಡಿನಿಂದ ನಾಡಿಗೆ ಬಂದ ಇಂಥ ಸ್ವಾದಿಷ್ಟ ಬಿರಿಯಾನಿ ತಯಾರಿಕೆ ಶೈಲಿಯನ್ನು ಕರಗತ ಮಾಡಿಕೊಂಡ ಚೆಫ್ ಅಂದರೆ ಪಾಕಪ್ರವೀಣರ ಸಂಖ್ಯೆ ವಿರಳ. ಏಕೆಂದರೆ ಇದನ್ನು ಮಾಡಲು ತಾಳ್ಮೆ, …
ಟಿ.ವಿ.ಚಾನಲ್ ಗಳ ಸುದ್ದಿವಾಚಕಿಯರ ಮೇಕಪ್ ಹೆಚ್ಚಾಗಿರುತ್ತದೆ. ಅದರಲ್ಲೂ ಪ್ರಾಂತೀಯ ಭಾಷೆಗಳವರಲ್ಲಿ ಮೇಕಪ್ ಮತ್ತಷ್ಟು ಹೆಚ್ಚಾಗಿರುತ್ತದೆ. ಕಪ್ಪಗಿರುವ ವಾಚಕಿಯರಂತು ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ. ಆದರೆ ಇವರ ಕುತ್ತಿಗೆ,ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ ಮರೆತಿರುತ್ತಾನೆ. ಇದರಿಂದ ಸ್ಟುಡಿಯೋದ ಪ್ರಖರ ಬೆಳಕಿನಲ್ಲಿ ಈ …
ಪಾಸಿಟಿವ್ ಆಗಿ ಯೋಚಿಸಿ, ಪಾಸಿಟಿವ್ ಆಗಿ ವ್ಯಕ್ತಿಗಳನ್ನು ನೋಡಿ, ಆಲ್ ವೆಸ್ ಬಿ ಪಾಸಿಟಿವ್. ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಈ ಮಾತನ್ನು ಹೇಳುತ್ತಲೇ ಇರುತ್ತಾರೆ. ಪಾಸಿಟಿವ್ ಆಗಿ ಇರುವುದು ದೇಹ ಮತ್ತು ಮನಸಿನ ಮೇಲೆ ಅಪಾರ ಪ್ರಭಾವ ಇರುತ್ತದೆ …
ಪಂಜಾಬ್ ರಾಜ್ಯದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣ ಕುರಿತಂತೆ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ. ನರ್ಸರಿ ಹಂತದಿಂದ ಪಿ.ಎಚ್ಡಿ ಹಂತದವರೆಗೂ ಅವರಿಗೆ ಉಚಿತವಾಗಿ ಶಿಕ್ಷಣ ಸೌಲಭ್ಯ ನೀಡಲಿದೆ. ರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ಗಗನ …
ಸೈನಿಕರು ಬಹು ವಿಷಮ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಜೀವವನ್ನು ಪಣವಾಗಿಟ್ಟು ಹೋರಾಡುತ್ತಾರೆ. ಪದೇಪದೇ ಉಗ್ರಗಾಮಿಗಳೊಂದಿಗೆ ಮುಖಾಮುಖಿಯಾಗುವ ಸಂದರ್ಭಗಳು ಬರುತ್ತಲೇ ಇರುತ್ತವೆ. ಇಂಥ ಸಂದರ್ಭದಲ್ಲಿ ಸೈನಿಕರ ಅಮೂಲ್ಯ ಜೀವಗಳನ್ನು ರಕ್ಷಿಸುವ ಬುಲೆಟ್ ಪ್ರೂಫ್ ಜಾಕೆಟ್ ಗಳು ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾಗಿವೆ. ಸೈನಿಕರು …
ಭಾರತೀಯ ಟಿವಿ. ಚಾನಲುಗಳ ಆ್ಯಂಕರ್ಸ್/ಸುದ್ದಿವಾಚಕ/ ವಾಚಕಿಯರ ಮೇಕಪ್ ಅಗತ್ಯಕ್ಕಿಂತಲೂ ಹೆಚ್ಚು. ಅದರಲ್ಲೂ ಪ್ರಾಂತೀಯ ಭಾಷೆಗಳ ವಾಹಿನಿಗಳಲ್ಲಿ ಇವರುಗಳ ಮೇಕಪ್ ಮತ್ತಷ್ಟೂ ಜಾಸ್ತಿ. ಕಪ್ಪಗಿರುವ ವಾಚಕಿಯರಂತೂ ಮುಂಗೈಗೂ ಮೇಕಪ್ ಮಾಡಿಸಿಕೊಂಡಿರುತ್ತಾರೆ. ಆದರೆ ಇವರ ಕುತ್ತಿಗೆ, ಕಿವಿಗಳಿಗೆ ಮೇಕಪ್ ಟಚ್ ಕೊಡುವುದನ್ನು ಮೇಕಪ್ ಮ್ಯಾನ್ …
- 1
- 2
