In the competitive world precise and rapid learning of curriculum, memorizing, remembering the same is essential to answer in the examination. Subjects like Mathematics, Physics, Chemistry, Biology etc., are too …
ಪ್ರಸ್ತುತ
ಬಹುತೇಕ ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ. ಆದ್ದರಿಂದ ಗಣಿತವೇ ಆಧಾರವಾಗಿರುವ ವಿಷಯಗಳನ್ನು ಅಧ್ಯಯನ ಮಾಡಿದರೆ ಉಜ್ವಲ ಭವಿಷ್ಯದ ಭರವಸೆ ಇದ್ದರೂ ಅವರು ಅದರಿಂದ ದೂರವಿರುತ್ತಾರೆ. ಇದಕ್ಕೆ ನಮ್ಮ ಮಕ್ಕಳನ್ನು/ ವಿದ್ಯಾರ್ಥಿಗಳನ್ನು ದೂರಿ ಪ್ರಯೋಜನವಿಲ್ಲ. ಏಕೆಂದರೆ ದೋಷವಿರುವುದು ಕಲಿಸುವ ವ್ಯವಸ್ಥೆಯಲ್ಲಿ. ಮೊಗಲರು ಬಹುಮುಖ್ಯವಾಗಿ …
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯಗಳನ್ನು ನಿಖರ ಮತ್ತು ವೇಗವಾಗಿ ಕಲಿಯುವುದು, ಮನನ ಮಾಡಿಕೊಳ್ಳುವುದು, ಮನನ ಮಾಡಿಕೊಂಡಿರುವುದನ್ನು ಪರೀಕ್ಷಾ ಸಂದರ್ಭಗಳಲ್ಲಿ ನೆನಪಿಟ್ಟುಕೊಂಡು ಉತ್ತರಿಸುವುದು ಅತ್ಯಗತ್ಯ. ಅದರಲ್ಲೂ ಹಲವಾರು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯೆನ್ನಿಸಿರುವ ವಿಷಯಗಳಾದ ಗಣಿತ, ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಸರಳವಾಗಿ ಕಲಿಸುವುದು …
“ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. …
ದೇವರು ಸರ್ವಾಂತರ್ಯಾಮಿ ಎಂಬುದು ಭಾರತೀಯರಾದ ನಮ್ಮ ನಂಬಿಕೆ. ಆದರೂ ಗುಡಿಗಳನ್ನು ಕಟ್ಟಿ ಅಲ್ಲಿ ವಿಗ್ರಹಗಳನ್ನಿಟ್ಟು ಪೂಜಿಸುತ್ತೇವೆ. ಇದಕ್ಕೆ ಕಾರಣ ಅಲ್ಲಿ ಗರ್ಭಗುಡಿಯ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂಬ ನಂಬಿಕೆ. ಇದರಿಂದ ಅಲ್ಲಿ ವಿಶೇಷ ಶಕ್ತಿಯಿದೆ. ಬೇಡಿದ್ದು, ಕೇಳಿದ್ದು ಈಡೇರುತ್ತದೆ ಎಂದು ಅಲ್ಲಿಗೆ …
ವೃದ್ಧ ತಂದೆ-ತಾಯಿ ಸಹಜ ಸಾವನ್ನಪ್ಪಿದರೆ ಮಕ್ಕಳು ಮಾನಸಿಕ ನೋವು, ಆಘಾತದಿಂದ ಬೇಗನೆ ಹೊರಬರುವ ಸಾಧ್ಯತೆ ಇದೆ. ಆದರೆ ಬೆಳೆದ ಮಗ/ಮಗಳು ತಮ್ಮ ಕಣ್ಣೆದುರಿಗೆ ಸಾವಿಗೀಡಾದರೆ ಅದು ಉಂಟು ಮಾಡುವ ತಲ್ಲಣದಿಂದ, ಆಘಾತದಿಂದ ತಂದೆ-ತಾಯಿ ಹೊರಬರುವುದಿಲ್ಲ. ಅದರಲ್ಲಿಯೂ ಅಮಾನವೀಯ ಸಾವು ಉಂಟಾಗಿದ್ದರಂತೂ ಅವರು …
ಸುಂದರ ಸಮುದ್ರತೀರಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ವರ್ಷದ ಕೆಲವು ತಿಂಗಳುಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನಸಂದಣಿ ಇರುತ್ತದೆ. ಅದರಲ್ಲಿಯೂ ಮಹಾನಗರಗಳು ಇರುವ ಪ್ರದೇಶಗಳಲ್ಲಿ ಪ್ರತಿದಿನ ಸ್ಥಳೀಯರ ದಂಡೇ ಇರುತ್ತದೆ. ಈ ಸಂದರ್ಭದಲ್ಲಿ ಸಂಗ್ರಹವಾಗುವ ತಿನಿಸುಗಳ ತ್ಯಾಜ್ಯ ಅಪಾರ. ಚೆನ್ನೈಯಲ್ಲಿ ಚಾರಣಿಗರ ಗುಂಪೊಂದು ಇದಕ್ಕೆ …
ಬಿಹಾರ ರಾಜ್ಯದಲ್ಲಿ ದೇಶದಲ್ಲಿಯೇ ಅತಿಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತವೆ. ಹೀಗೆ ಮಾಡುವುದು ಕಾನೂನು ಬಾಹಿರ. ಬಾಲಕಿಯರ ಭವಿಷ್ಯದ ಮೇಲೆ ಘೋರ ಪರಿಣಾಮ ಉಂಟು ಮಾಡುತ್ತವೆ. ಇವುಗಳನ್ನು ತಪ್ಪಿಸಲು ಅಲ್ಲಿನ ಸರ್ಕಾರ ವಿನೂತನ ಯೋಜನೆ ಜಾರಿಗೊಳಿಸುತ್ತಿದೆ. ಪ್ರಸ್ತುತ ಬಾಲಕಿಯರ ಪುಟ್ಬಾಲ್ ಕ್ಲಬ್ ರಚಿಸುತ್ತಿದೆ. …
ಭಾರತೀಯ ಯೋಧರು ಬಹು ಸಂಕೀರ್ಣ ಸನ್ನಿವೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ಅಮೂಲ್ಯ ಜೀವಗಳನ್ನು ಪಣವಾಗಿಟ್ಟು ಸೆಣಸುತ್ತಿರುತ್ತಾರೆ. ಉಗ್ರಗಾಮಿಗಳೊಂದಿಗೆ ಕಾದಾಡುವ ಪರಿಸ್ಥಿತಿ ಬಹು ಸವಾಲಿನದಾಗಿರುತ್ತದೆ. ಈ ದಿಶೆಯಲ್ಲಿ ಅವರಿಗೆ ಉಗ್ರಗಾಮಿಗಳನ್ನು ಪತ್ತೆಹಚ್ಚಬಲ್ಲ ರೇಡಾರ್ ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಕುರಿತ ವಿವರ ನಿಮ್ಮ …
