ವಿಶ್ವದಾದ್ಯಂತ ಬಿಲಿಯನ್‌ಗಟ್ಟಲೆ ಜನರು “ನಿರುದ್ಯೋಗ, ಹಣದುಬ್ಬರ ಮತ್ತು ಯುದ್ಧ” ಪರಿಸ್ಥಿತಿಯಲ್ಲಿ ನಲುಗುತ್ತಿದ್ದಾರೆ. ಆದರೆ ಬಿಲಿಯನೇರ್‌ಗಳ ಅಂದರೆ ಅತೀ ಶ್ರೀಮಂತರ ಐಶ್ವರ್ಯ ವರ್ಷದಿಂದ ದುಪ್ಪಟ್ಟು, ಮುಪ್ಪಟ್ಟು ಅಥವಾ ಇದಕ್ಕಿಂತಲೂ ಹೆಚ್ಚಾಗುತ್ತಿದೆ. ಕಳೆದೊಂದು ದಶಕದಿಂದ ಇಂಥ ವಿದ್ಯಮಾನ ಘಟಿಸುತ್ತಿದೆ. ಹೀಗೆಂದು “ಅಸಮಾನತೆ” ಅಧ್ಯಯನ ಮಾಡಿರುವ …
ಪ್ರಸ್ತುತ
ಕರ್ನಾಟಕ ಸರ್ಕಾರದ ವಿಶೇಷ ಯೋಜನೆಯಾದ ಗೃಹಜ್ಯೋತಿ ಯೋಜನೆ ಆರಂಭವಾಗಿ ಒಂದು ವರ್ಷ ಸಂದಿದೆ. ಇದರಿಂದ ವಿಶೇಷವಾಗಿ ಕಡಿಮೆ ಆದಾಯವುಳ್ಳ ವರ್ಗಗಳವರಿಗೆ ಅನುಕೂಲವಾಗಿದೆ. ಪ್ರತಿ ತಿಂಗಳು 200 ಯೂನಿಟ್ ತನಕದ ವಿದ್ಯುತ್ ಬಳಕೆಯನ್ನು ಉಚಿತವಾಗಿ ಪಡೆಯಬಹುದು. ಇದುವರೆಗೂ ಬಾಡಿಗೆ ಮನೆ ಬದಲಿಸಿದಾಗ ‘ಗೃಹಜ್ಯೋತಿ” …
ಭಾರತದಲ್ಲಿ ಅನೇಕ ಸಮುದಾಯಗಳಿವೆ. ಅಷ್ಟೇ ವೈವಿಧ್ಯ ಆಚರಣೆಗಳಿವೆ. ಇದು ಎಷ್ಟರ ಮಟ್ಟಿಗೆ ಇದೆಯೆಂದರೆ ಅಚ್ಚರಿಗೆ ದೂಡುತ್ತದೆ. ಇಂಥಲ್ಲಿ ಹಬ್ಬಗಳಂದು ಸ್ಟೇಟ್ (ರಾಜ್ಯಾಂಗ ಅಥವಾ ಸರ್ಕಾರ) ಮಾಂಸ ಮಾರಾಟ ಮಾಡಬೇಡಿ; ತಿನ್ನಬೇಡಿ ಎಂದು ಹೇಳಿದರೆ ಅದರಲ್ಲಿ ಅರ್ಥವಿರುತ್ತದೆಯೇ ? ಈ ಪ್ರಶ್ನೆ ಏಕೆ …
ಇಂದು (ಸೆಪ್ಟೆಂಬರ್ 15) ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನ. ಇದರ ಅಂಗವಾಗಿ ಪ್ರತಿವರ್ಷ ಈ ದಿನದಂದು ಇಂಜಿನಿಯರ್ಸ್ ಡೇ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವ ಅನೇಕರು ಕನ್ನಂಬಾಡಿ ಕಟ್ಟೆ, ನಿರ್ಮಾಣ ಮಾಡಿದವರು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸಿದವರು …
ಲಿಖಿತ ಜ್ಞಾನವೇ ನಿಜವಾದ ಜ್ಞಾನ, ಅಕ್ಷರ ಕಲಿತರವರಷ್ಟೆ ವಿದ್ಯಾವಂತರು ಅಂದರೆ ವಿದ್ಯೆ ಅಥವಾ ಜ್ಞಾನವನ್ನು ಹೊಂದಿದವರು ಎಂಬ ಅಹಂಕಾರ ಜೊತೆಗೆ ಭ್ರಮೆಯೂ ಇದೆ. ಇಂಥ ಅಕ್ಷರ ಅಹಂಕಾರದಿಂದಲೇ ಸಾವಿರಾರು ವರ್ಷಗಳಿಂದ ನೆಲಮೂಲದ ಜ್ಞಾನವನ್ನು ಅವುಗಳನ್ನು ಹೊಂದಿದವರನ್ನು ಅಸಡ್ಡೆ ಅಷ್ಟೇ ಅಲ್ಲ; ಅಸಹ್ಯದಿಂದ …
ಸ್ಮಾರ್ಟ್ ಪೋನ್ ಬಂದ ನಂತರವಂತೂ ಪ್ರತಿದಿನ ಸೌಲಭ್ಯಗಳು ಅಪ್ ಡೇಟ್ ಆಗುತ್ತಲೇ ಇರುತ್ತವೆ. ವಾಟ್ಸಪ್, ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಯುಪಿಐ ಆಪ್ ಗಳು, ಖಾತೆಗಳ ಪಾಸ್ ವರ್ಡ್ ಸೇವ್ ಮಾಡಿರುವುದು, ಅಮೂಲ್ಯ ಪೋಟೋಗಳು ಹೀಗೆ ಎಲ್ಲವೂ ಅದರಲ್ಲಿ ಇರುತ್ತದೆ. ಬೇಸಿಕ್ …
ಇಂಥದ್ದೊಂದು ಪ್ರಶ್ನೆಯನ್ನು ಸಾಕಷ್ಟು ಜನ ಕೇಳುತ್ತಿದ್ದಾರೆ. ಇಂದಿಗೂ ಹಲವರಲ್ಲಿ “ಗೃಹಜ್ಯೋತಿ” ಯೋಜನೆ ಕುರಿತು ಗೊಂದಲಗಳಿವೆ. ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಈ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ; “ ಉಚಿತ ಬೆಳಕು, ಸುಸ್ಥಿರ ಬದುಕು” …
ಇಂದು ಬೆಳಗ್ಗಿನ ಪತ್ರಿಕೆ (ಜೂನ್ 29, 2023) ಓದುತ್ತಿದ್ದೆ. ಬೆಂಗಳೂರಿನ ಕೆ.ಆರ್. ಪುರದಲ್ಲಿ ಬೀದಿಯಲ್ಲಿ ನಡೆದು ಹೋಗುತ್ತಿದ್ದ ಪುಟ್ಟ ಬಾಲಕಿಯ ನಾಯಿ ಕಚ್ಚಿದೆ ಮಗುವಿನ ಕೈಗಳು, ಭುಜಕ್ಕೆ ತೀವ್ರ ಗಾಯಗಳಾಗಿವೆ. ಈ ಹಿಂದೆಯೂ 2007ರಲ್ಲಿ ಬೆಂಗಳೂರಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು …
ನಮ್ಮ ರಾಜ್ಯ ಕರ್ನಾಟಕದಲ್ಲಿ ಇತರ ಸಾಕಷ್ಟು ರಾಜ್ಯಗಳಲ್ಲಿ ಸಾಕ್ಷರತೆ ಮಟ್ಟ ಹೆಚ್ಚಿದೆ. ಇದು ಸಂತೋಷದ ಸಂಗತಿ. ದೇಶಕ್ಕೆ ವಿದ್ಯಾವಂತರ ಅಗತ್ಯವಿದೆ. ಇದರಿಂದ ಆಧುನಿಕ ದಿನಗಳಲ್ಲಿ ಪ್ರಯೋಜನಗಳಿವೆ. ಸಾಕ್ಷರತೆಗೆ ಹೋಲಿಸಿದರೆ ಜಲಸಾಕ್ಷರತೆಯ ಮಟ್ಟ ಹೆಚ್ಚಿದೆಯೇ ? ಈ ಪ್ರಶ್ನೆಗೆ ಖಂಡಿತವಾಗಿಯೂ “ ಜಲ …
ಭಾರತ, ಅಂದಿನ ಪ್ರಧಾನಮಂತ್ರಿ ನೆಹ್ರು ಕಾಲದಿಂದಲೂ ಅಲಿಪ್ತ ನೀತಿ ಅನುಸರಿಸಿಕೊಂಡು ಬಂದಿದೆ. ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಅತ್ಯುತ್ತಮ ವಿದೇಶಾಂತ ನೀತಿ ನಿರೂಪಣೆಯಲ್ಲಿ ಪ್ರಸಿದ್ದರಾಗಿದ್ದರು. ಇವರ ಕಾಲಘಟ್ಟದಲ್ಲಿಯೂ ಅಲಿಪ್ತ ನೀತಿ ಬದಲಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಯುಗದಲ್ಲಿಯೂ ಇದು …
ಹಿರಿಯ ನಾಗರಿಕರಿ ( SENIOR CITIZENS ) ಗೆ ವಯೋ ಸಹಜ ದೈಹಿಕ, ಮಾನಸಿಕ ತೊಂದರೆ ( Age-related physical and mental problems) ಗಳು ಹಲವರನ್ನು ಕಾಡುತ್ತವೆ. ಆರಂಭದಲ್ಲಿಯೇ ಇವುಗಳಿಗೆ ಚಿಕಿತ್ಸೆ (Tratment) ತೆಗೆದುಕೊಳ್ಳುವುದು ಅಗತ್ಯ. ಇದರಿಂದ ಅವುಗಳು ಉಲ್ಬಣಿಸಿ …
ಬಹುತೇಕರು ಉಳಿತಾಯ ಮಂತ್ರವನ್ನು ಜಪಿಸುತ್ತಲೇ ಇರುತ್ತಾರೆ. ಆದರೆ ಎಲ್ಲರಿಗೂ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬರುವ ಕಡಿಮೆ ಸಂಬಳದಲ್ಲಿ ಅಷ್ಟೋ ಇಷ್ಟನ್ನು ಉಳಿತಾಯ ಮಾಡಿದರೂ ಅನಿರೀಕ್ಷಿತವಾಗಿ ಬರುವ ಕಾಯಿಲೆ ಕಸಾಲೆ ಇತ್ಯಾದಿಗಳಿಂದ ಖರ್ಚಾಗಿ ಹೋಗುತ್ತದೆ. ಬರುವ ಒಂದಿಷ್ಟು ಸಂಬಳದಲ್ಲಿ ಮನೆ, ಸಂಸಾರ, …
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ; “ ಉಚಿತ ಬೆಳಕು, ಸುಸ್ಥಿರ ಬದುಕು” ಘೋಷಣೆಯಡಿ ಇಂಧನ ಇಲಾಖೆ ಮೂಲಕ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರ ಮೂಲಕ 200 ಯೂನಿಟ್ ತನಕ ವಿದ್ಯುತ್ ಅನ್ನು ಉಚಿತವಾಗಿ ಬಳಸುವ ಸದವಾಕಾಶ ನೀಡಿದೆ. …
ಅರೇ ಏನಿದು ಮೈಸೂರು ಪಾಕು ಪ್ರಸಾದ ! ಅಂತ ಆಶ್ಚರ್ಯವಾಯಿತೇ. ಇದು ಗೆಳೆಯ ಪ್ರಸಾದ್ ಅವರು ಸ್ವತಃ ತಯಾರಿಸಿದ ಹೋಮ್ ಮೇಡ್ ಮೈಸೂರು ಪಾಕ್. ಇದುವರೆಗೂ ಅವರನ್ನು ಎಂ.ಎಸ್. ಪ್ರಸಾದ್ ಅಂತ ಕರೆಯುತ್ತಿದ್ದೆವು. ಈಗ ಮೈಸೂರು ಪಾಕು ಪ್ರಸಾದ ! ಅಂತ …
Mathematics is very hard for most of the students. So they avoid topics based on mathematics although there is a hope for propitious future. For this, it doesn’t help in …
