ಕಾಂಗ್ರೆಸ್ ಪಕ್ಷಕ್ಕೆ ಕನಸು ಮನಸಿನಲ್ಲಿಯೂ ಎರಡು ಎಣಿಸದ ನಾಯಕರ ಸಾಲಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ನಿಲ್ಲುತ್ತಾರೆ. ಇಂಥ ಪರಮೇಶ್ವರ್ ತಾವು ಮೂರು ಬಾರಿ ಸಿಎಂ ಸ್ಥಾನದಿಂದ ವಂಚಿತವಾದ ಬಗ್ಗೆ ಮನದ ಬೇಗುದಿಯನ್ನು ಹೊರ ಹಾಕಿದ್ದಾರೆ. ಆಪ್ತರ ಬಳಿ ಅಷ್ಟೇ ತಮ್ಮ …
ದಲಿತರು
ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ಒಂದು ದೊಡ್ಡ ರಾಜಕೀಯ ಬದಲಾವಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೇ ಇದೇ ಸಮಯದಲ್ಲಿ ಅದು ಮಾತಿಲ್ಲದೇ ಮಾಡಿರುವ …
ವೈಷ್ಣವ ಪಂಥದ ದಾಸ ಪರಂಪರೆಯಲ್ಲಿ ಗುರುತಿಸಿಕೊಳ್ಳುವ ಪ್ರಮುಖರಲ್ಲಿ ಕನಕದಾಸರು ಸೇರಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಇವರು ಹರಿದಾಸ ಪರಂಪರೆಯಲ್ಲಿ ತಳ ಸಮುದಾಯದ ಏಕೈಕ ವ್ಯಕ್ತಿ. ತಾರತಮ್ಯದ ನೋವುಂಡ ಕಾರಣದಿಂದಲೇ ಸಮಾನತೆ ಪ್ರತಿಪಾದಿಸಿದರು. ಅದರ ಬಗ್ಗೆ ಸಾಹಿತ್ಯವನ್ನೂ ರಚಿಸಿದರು. “ಕುಲಕುಲ ಕುಲವೆಂದು ಹೊಡೆದಾಡದಿರಿ, …
ಮೂರು ದಶಕದ ಹಿಂದೆ ಸ್ವಾತಂತ್ರ್ಯ ಜನ ಸಾಮಾನ್ಯರ ಪಾಲಿಗೆ ಬಂದಿಲ್ಲ ಎಂದು ಸೂಚಿಸುವ ರಚನೆಯನ್ನು ಬಹುತೇಕ ಚಳವಳಿಗಳ ಸಂದರ್ಭದಲ್ಲಿ ಹಾಡಲಾಗುತ್ತಿತ್ತು. “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ? ಎನ್ನುವುದು ಅದರ ಮೊದಲ ಸಾಲು ! ಇದನ್ನೇ ತುಸು ಬದಲಿಸಿ …
ಜಾತಿಯ ಸಂಕೋಲೆಗಳ ಒಳಗೆ ಸಿಲುಕಿದ ಮನಸುಗಳು ಆ ಜಾತೀಯತನದ ಹೈರಾರ್ಕಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇವೆ. ಇಂಥ ದುಷ್ಟಕಾರ್ಯಗಳು ಇದ್ದಕ್ಕಿದ್ದ ಹಾಗೆ ಸಂಭವಿಸಿರುವುದೇನೂ ಅಲ್ಲ. ಪರಂಪರೆಯಿಂದಲೂ ನಡೆಯುತ್ತಾ ಬಂದಿವೆ. ಇತ್ತೀಚೆಗೆ ಸಾಮಾನ್ಯರಲ್ಲಿಯೂ ಮಾಧ್ಯಮ ಪ್ರಜ್ಞೆ ಬಂದ …
ರಜನೀಕಾಂತ್ ಅಭಿನಯದ ‘ಕಬಾಲಿ’ ಹೆಚ್ಚು ಅರ್ಥವಾಗಬೇಕಾದರೆ ಮಲೇಶಿಯಾ ದೇಶಕ್ಕೆ ತಮಿಳರ ವಲಸೆ ಚರಿತ್ರೆ ಮತ್ತು ಅಲ್ಲಿ ಇವರ ಸಾಮಾಜಿಕ ಸ್ಥಿತಿಗತಿ ಬಗ್ಗೆಯೂ ಕೊಂಚ ತಿಳಿದಿರಬೇಕು. ಈ ವಲಸೆಗೆ ಸುಮಾರು 900 ವರ್ಷಗಳ ಇತಿಹಾಸವಿದೆ. ಮಹಾರಾಜ ರಾಜೇಂದ್ರ ಚೋಳ ಅಳ್ವಿಕೆ ಕಾಲದಲ್ಲಿಯೇ ತಮಿಳರು …
ದೇವರು ಸರ್ವಾಂತರ್ಯಾಮಿ ಎಂಬುದು ಭಾರತೀಯರಾದ ನಮ್ಮ ನಂಬಿಕೆ. ಆದರೂ ಗುಡಿಗಳನ್ನು ಕಟ್ಟಿ ಅಲ್ಲಿ ವಿಗ್ರಹಗಳನ್ನಿಟ್ಟು ಪೂಜಿಸುತ್ತೇವೆ. ಇದಕ್ಕೆ ಕಾರಣ ಅಲ್ಲಿ ಗರ್ಭಗುಡಿಯ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂಬ ನಂಬಿಕೆ. ಇದರಿಂದ ಅಲ್ಲಿ ವಿಶೇಷ ಶಕ್ತಿಯಿದೆ. ಬೇಡಿದ್ದು, ಕೇಳಿದ್ದು ಈಡೇರುತ್ತದೆ ಎಂದು ಅಲ್ಲಿಗೆ …