ಆದರ್ಶಮಯಿ ತಂದೆ, ದೊಡ್ಡಪ್ಪ, ಹಿರಿಯ ಸಹೋದರ, ವಾತ್ಸಲ್ಯಮಯಿ ಮೇಷ್ಟ್ರು ಎಂದೊಡನೆ ಕಲಾವಿದ ಕೆ.ಎಸ್. ಅಶ್ವಥ್ ಅವರು ಕಣ್ಮುಂದೆ ಸುಳಿಯುತ್ತಾರೆ. ತಾವು ಅಭಿನಯಿಸಿದ ಪ್ರತಿ ಪಾತ್ರದೊಳಗೆ ಹೊಕ್ಕು ತನ್ಮಯರಾಗಿ ನಟಿಸುತ್ತಿದ್ದರು. ಸಿನೆಮಾ ನೋಡುವಾಗ ಅದು ನಟನೆ ಎನಿಸುವುದಿಲ್ಲ. ಆ ಪರಿಯ ಸಹಜ ಭಾವಾಭಿವ್ಯಕ್ತಿ …
ನಾಗರಹಾವು
ಬೆಂಗಳೂರು ಮಹಾನಗರದ ನಾಗರಬಾವಿ ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ನಾನಿದ್ದ ಮನೆಯ ಕಿಚನ್ ವೆಟಿಲೆಂಟರ್ ನಲ್ಲಿ ಆಗಾಗ ನಾಗರಹಾವು ಕಳಚಿಕೊಂಡ ದೊಡ್ಡದೊಡ್ಡ ಪೊರೆಗಳು ಇರುತ್ತಿದ್ದವು ! ಕಿಟಕಿ ಭದ್ರಪಡಿಸಿದ್ದೆ. ನೆರೆಹೊರೆಯವರು ಪ್ರತಿದಿನ ಇವತ್ತು ಇಂಥ ಹಾವು ನೋಡಿದೆವು, ಅಂಥ ಹಾವು ನೋಡಿದೆವು …
ಹಾವುಗಳು ಅದರಲ್ಲಿಯೂ ವಿಷಪೂರಿತ ಹಾವುಗಳ ಬಗ್ಗೆ ವರ್ಷದ ಎಲ್ಲ ಋತುಗಳಲ್ಲಿಯೂ ಎಚ್ಚರವಿರಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಎಚ್ಚರವಿರಬೇಕು. ತಮ್ಮ ಪರಿಸರದಲ್ಲಿ ಹಾವುಗಳನ್ನೇ ಕಾಣದ ಸಂಪೂರ್ಣ ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳವರಿಗೆ ಮಳೆಗಾಲದಲ್ಲಿಯೇ ಏಕೆ ವಿಶೇಷವಾದ ಎಚ್ಚರಿಕೆ ಬೇಕು ಎಂಬ ಪ್ರಶ್ನೆ ಉದ್ಬವಿಸುವುದು …
ಇಂದು ವಿಶ್ವ ಹಾವುಗಳ ದಿನ. ಇಂಥ ಸಂದರ್ಭದಲ್ಲಿ ಹಾವುಗಳ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವುದು ಅಗತ್ಯ. ಹಾವುಗಳ ಸ್ವಭಾವಗಳನ್ನು ಅರಿಯುವುದು ಮತ್ತೊಬ್ಬರಿಗೆ ತಿಳಿಸುವುದು ಅತ್ಯಗತ್ಯ. ಈ ದಿಶೆಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಘಟನೆ ೧ ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ …
ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ ಬಂಗಾರದ ಎಸಳುಗಳಂತೆ ಕಾಣುತ್ತಿದ್ದವು. ಶುಭ್ರ ನೀಲಾಕಾಶ. ತೇಲಿ ಬರುತ್ತಿದ್ದ ತಂಗಾಳಿ, ಹೊಂಗೆ, ಬುಗುರಿ ಮರದ ನೆರಳು. ಬದುವಿನ ಮೇಲೆ ಒಂದೆರಡು ಇಂಚಿದ್ದ ಹಸಿರುಹುಲ್ಲು. ಅದರ ಮೇಲೆ ನನ್ನ ತಾಯಿ, ಸೋದರ ಮಾವಂದಿರು, ನನ್ನ ತಮ್ಮ …
